ಟೆಕ್ ದೈತ್ಯ ಗೂಗಲ್ 2020ನೇ ವರ್ಷದಲ್ಲಿ ಅತಿ ಹೆಚ್ಚು ಹುಡುಕಾಡಿದ ವಿಷಯದ ಕುರಿತಾದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೂಗಲ್ ಸರ್ಚ್ ಇಂಜಿನ್ನಲ್ಲಿ ಜನರು ಹುಡುಕಾಡಿದ ಸಿನಿಮಾ, ಸುದ್ದಿ, ಕ್ರೀಡೆಗಳ ಮಾಹಿತಿಯನ್ನು ಹೊರಹಾಕಿದೆ, ಅದರಂತೆ ಈ ವರ್ಷ ಯಾವೆಲ್ಲಾ ವಿಚಾರಗಳನ್ನು ಜನರು ಅತಿ ಸೂಕ್ಷವಾಗಿ ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ? ತಿಳಿಯೋಣ.
ಕೋವಿಡ್ ಕಾಲದಲ್ಲಿ ಮತ್ತು ಲಾಕ್ಡೌನ್ ಸಮಯದಲ್ಲಿ ಅತಿ ಹೆಚ್ಚು ಜನರು ಇಂಟರ್ನೆಟ್ ಮೊರೆ ಹೋಗಿದ್ದಾರೆ. ಮನೆಯಲ್ಲಿದ್ದುಕೊಂಡು ಸ್ಮಾರ್ಟ್ಫೋನಿನ ಮೂಲಕ ಸಿನಿಮಾಗಳನ್ನು ವೀಕ್ಷಿಸಿದ್ದಾರೆ. ಇನ್ನು ಕೆಲವರು ಮನೆಯಲ್ಲಿದ್ದುಕೊಂಡು ಆಫೀಸು ಕೆಲಸ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಇಂಟರ್ನೆಟ್ ಬಳಕೆ ಮತ್ತು ಗೂಗಲ್ ಬಳಕೆ ಮಾಡಿದ್ದಾರೆ.
ಬೇಕೆನಿಸಿದ ವಸ್ತು, ವಿಚಾರಗಳನ್ನು ಗೂಗಲ್ ಸರ್ಚ್ ಇಂಜಿನ್ ಸಹಾಯ ಪಡೆದು ಹುಡುಕಾಡಿದ್ದಾರೆ. ಅದರಂತೆ ಇಂಡಿಯನ್ ಪ್ರಿಮಿಯರ್ ಲೀಗ್, ಕೊರೋನಾ ವೈರಸ್, ಅಮೆರಿಕಾ ಚುನಾವಣೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಬಿಹಾರ ಚುನಾವಣೆ ಫಲಿತಾಂಶ, ದೆಹಲಿ ಚುನಾವಣೆ ಫಲಿತಾಂಶ, ದಿಲ್ ಬೇಚಾರ, ಜೋಯ್ ಬಿಡನ್, ಲೀಪ್ ಡೇ, ಅರ್ನಬ್ ಗೋ ಸ್ವಾಮಿ ಎಂದು ಹುಡುಕಾಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ....
1 Dil Bechara‘
2 Soorarai Pottru
3 Tanhaji
4 Shakuntala Devi
5 Gunjan Saxena
6 Laxmii
7 Sadak 2
8 Baaghi
9 Extraction
10 Gulabo Sitabo
ಸುದ್ದಿ:
1 Indian Premier League
2 Coronavirus
3 US Presidential Election
4 Nirbhaya case
5 Beirut explosion
6 Lockdown
7 China-India skirmishes
8 Bushfires in Australia
9 Locust swarm attack
10 Ram Mandir
TV/Web ಸಿರೀಸ್
1 Money Heist
2 Scam 1992: The Harshad Mehta Story
3 Bigg Boss 14
4 Mirzapur 2
5 Paatal Lok
6 Sex Education
7 Breathe: Into the Shadows
8 Dark
9 Bandish Bandits
10 Special Ops
ಕ್ರೀಡೆ
1 Indian Premier League
2 UEFA Champions League
3 English Premier League
4 French Open
5 La Liga
6 Serie A
7 Australian Open
8 NBA Basketball League
9 UEFA Europa League
10 UEFA Nations League
ಸೆಲೆಬ್ರಿಟಿಗಳು
1 Joe Biden
2 Arnab Goswami
3 Kanika Kapoor
4 Kim Jong-un
5 Amitabh Bachchan
6 Rashid Khan
7 Rhea Chakraborty
8 Kamala Harris
9 Ankita Lokhande
10 Kangana Ranaut
ಇವಿಷ್ಟು ಅಲ್ಲದೆ, ಹೌದು ಟು (ಹೇಗೆ) , ನಿಯರ್ ಮಿ (ಹತ್ತಿರದ), ವಾಟ್ ಈಸ್ (ಏನು) ಪದವನ್ನು ಬಳಸಿಕೊಂಡು ಜನರು ಸರ್ಚ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ