ಈ ಮೂರು ಮೊಬೈಲ್​ಗೆ ಸೆಡ್ಡು ಹೊಡೆಯಲು ಬರುತ್ತಿದೆ ರೆಡ್​ಮಿ Y2

news18
Updated:June 13, 2018, 1:40 PM IST
ಈ ಮೂರು ಮೊಬೈಲ್​ಗೆ ಸೆಡ್ಡು ಹೊಡೆಯಲು ಬರುತ್ತಿದೆ ರೆಡ್​ಮಿ Y2
news18
Updated: June 13, 2018, 1:40 PM IST
ನವದೆಹಲಿ: ಸ್ಮಾರ್ಟ್​ಫೋನ್​ ಜಗತ್ತಿನಲ್ಲಿ ಆವಿಷ್ಕಾರಕ್ಕೇನೂ ಕಮ್ಮಿಯಿಲ್ಲ, ಗ್ರಾಹಕರ ಅಭಿರುಚಿ ಹಾಗೂ ಬಜೆಟ್​ಗೆ ಅನುಗುಣವಾಗಿ ಈ ಮೊಬೈಲ್​ಗಳು ನಿರ್ಮಿಸಲಾಗುತ್ತದೆ ಎಂದರೂ ತಪ್ಪಾಗಲಾರದು. ಇಂದು ನಾವು ಉತ್ತಮ ಫೀಚರ್​ಗಳನ್ನು ಹೊಂದಿರುವ ಬಜೆಟ್​ ಮೊಬೈಲ್​ಗಳ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.

Xiaomi Redmi Y2

ಶಿಯೋಮಿ ಸಂಸ್ಥೆಯಿಂದ ಮಾರುಕಟ್ಟೆಗೆ ಬರಲು ಸಿದ್ಧಗೊಂಡಿರುವ  ಹೊಸ ಮೊಬೈಲ್ ರೆಡ್​ಮಿ Y2, ಫ್ಲಿಪ್​ಕಾರ್ಟ್​, ಅಮೆಜಾನ್​ ಇಂಡಿಯಾ, ಮಿ ಡಾಟ್​ ಕಾಂ ಮತ್ತು ಮಿ ಹೋಂ ಸ್ಟೋರ್​ಗಳಲ್ಲಿ ಜೂ.13ರಂದು ಮಾರಾಟಕ್ಕೆ ಲಭ್ಯವಿದೆ.

Loading...
Xiaomi Redmi Y2
ಡಿಸ್​ಪ್ಲೇ  5.99-inch HD+
ಪ್ರೊಸೆಸರ್ Snapdragon 625
ಆಪರೇಟಿಂಗ್​ ಸಿಸ್ಟಂ Android
ಕ್ಯಾಮೆರಾ 12 MP+5MP
ಫ್ರಂಟ್​ ಕ್ಯಾಮೆರಾ 16 MP
ಬ್ಯಾಟರಿ 3,080 mAh battery
ರ‍್ಯಾಮ್‌ ಮತ್ತು ಸ್ಟೋರೇಜ್ 4GB | 64GB & 3GB | 32GB
ಬೆಲೆ  9,999 & 12,999

Moto G6

ಮೊಟೊದವರ ಜಿ ಶ್ರೇಣಿಯ ಮೊಬೈಲಗಳಿ ಈಗಾಗಲೇ ಹೆಚ್ಚು ಪ್ರಚಾರದಲ್ಲಿರುವಾಗಲೇ  ಸಂಸ್ಥೆ Moto G6 ಮೊಬೈಲ್​ನ್ನು ಮಾರುಟ್ಟೆಗೆ ಬಿಟ್ಟು ಸಕ್ಸಸ್​ ಕೂಡಾ ಕಂಡಿತ್ತು. ಅಮೆಜಾನ್​ನಲ್ಲಿ  ಈ ಮೊಬೈಲ್​ ಲಭ್ಯವಿದೆ.Moto G6
ಡಿಸ್​ಪ್ಲೇ 5.7-inch IPS, fullHD+
ಪ್ರೊಸೆಸರ್ Qualcomm Snapdragon 450
ಆಪರೇಟಿಂಗ್​ ಸಿಸ್ಟಂ Android
ಕ್ಯಾಮೆರಾ 12 MP+5MP
ಫ್ರಂಟ್​ ಕ್ಯಾಮೆರಾ 5 MP
ಬ್ಯಾಟರಿ 3,000 mAh battery
ರ‍್ಯಾಮ್‌ ಮತ್ತು ಸ್ಟೋರೇಜ್ 4GB | 64GB & 3GB | 32GB
ಬೆಲೆ  13,999 & 15,999

Oppo Realme 

ಚೀನೀ ಮೊಬೈಲ್​ ಶಿಯೋಮಿಗೆ ಕೌಂಟರ್​ ಕೊಡಲೆಂದೇ ಭಾರತೀಯ ಮಾರುಕಟ್ಟೆಯಲ್ಲಿ  ಲಾಂಚ್ ಆಗಿರುವ ರಿಯಲ್ ಮಿ 1 ಸ್ಮಾರ್ಟ್‌ಫೋನ್, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸುತ್ತದೆ ಎನ್ನಲಾಗಿತ್ತು.Oppo Realme 
ಡಿಸ್​ಪ್ಲೇ 6-inch FullHD+ IPS LCD
ಪ್ರೊಸೆಸರ್ MediaTek MT6771 SoC
ಆಪರೇಟಿಂಗ್​ ಸಿಸ್ಟಂ Android
ಕ್ಯಾಮೆರಾ 13 PDAF and depth (Bokeh)
ಫ್ರಂಟ್​ ಕ್ಯಾಮೆರಾ 8 MP
ಬ್ಯಾಟರಿ 3,000 mAh battery
ರ‍್ಯಾಮ್‌ ಮತ್ತು ಸ್ಟೋರೇಜ್ 6GB | 128GB
ಬೆಲೆ  13,990

Asus Zenfone Max Pro (M1)

ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಶಿಯೋಮಿ ಹಾಗೂ ಹಾನರ್​ ಫೋನ್​ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದ ಅಸೂಸ್​ ಝೆನ್​ಫೋನ್​ನ್ನು ಮಾರುಕಟ್ಟೆಗೆ ನೂತನ ಮೊಬೈಲ್ ಆದ Asus Zenfone Max Pro (M1)ನ್ನು ಪರಿಚಯಿಸಿತ್ತು.Asus Zenfone Max Pro (M1)
ಡಿಸ್​ಪ್ಲೇ 6-inch FullHD+ IPS LCD
ಪ್ರೊಸೆಸರ್ Qualcomm Snapdragon 636 SoC with eight Kryo 260 cores
ಆಪರೇಟಿಂಗ್​ ಸಿಸ್ಟಂ Android
ಕ್ಯಾಮೆರಾ 16MP​ & 5MP
ಫ್ರಂಟ್​ ಕ್ಯಾಮೆರಾ 8 MP
ಬ್ಯಾಟರಿ 5000mAh
ರ‍್ಯಾಮ್‌ ಮತ್ತು ಸ್ಟೋರೇಜ್ 6GB | 128GB
ಬೆಲೆ 10,999

 
First published:June 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ