15,000ರೂ. ಒಳಗಿನ ಶಿಯೋಮಿ ರೆಡ್​ ಮಿ ಮೊಬೈಲ್​ಗಳು


Updated:April 19, 2018, 3:38 PM IST
15,000ರೂ. ಒಳಗಿನ ಶಿಯೋಮಿ ರೆಡ್​ ಮಿ ಮೊಬೈಲ್​ಗಳು

Updated: April 19, 2018, 3:38 PM IST
ಹೊಸದಿಲ್ಲಿ: ಸ್ಮಾರ್ಟ್​ಫೋನ್​ಗಳ ಜಗತ್ತಿನಲ್ಲೆ ತನ್ನದೇ ಕಡಿಮೆ ಬಜೆಟ್​ನಲ್ಲಿ ಉತ್ತಮ ವೈಶಿಷ್ಟ್ಯಗಳನ್ನೊಳಗೊಂಡ ಫೊನ್​ಗಳನ್ನು ಸಿದ್ಧಪಡಿಸಿ ಜನಪ್ರಿಯತೆಗಳಿಸಿದ ಶಿಯೋಮಿ ಕಂಪನಿಯ ಹೆಚ್ಚಿನ ಮೊಬೈಲ್​ಗಳು ಎಲ್ಲರಿಗೂ ಚಿರಪರಿಚಿತ. ಇಂದು ನಾವು ಶಿಯೋಮಿಯ ರೆಡ್​ ಮಿ ಶ್ರೇಣಿಯ 15,000 ರೂ. ಒಳಗೆ ದೊರಕುವ ಟಾಪ್​ 5 ಮೊಬೈಲ್​ಗಳ ಮಾಹಿತಿ ನಿಮಗೆ ನೀಡುತ್ತೇವೆ.

 ಶಿಯೋಮಿ ಎಮ್​ಐ ಎ1

ಭಾರತದಲ್ಲಿ ಬಿಡುಗಡೆಗೊಂಡ ಡ್ಯುಯಲ್​ ಲೆನ್ಸ್​ ಕ್ಯಾಮೆರಾ ಹೊಂದಿದ ಮೊದಲ ಸ್ಮಾರ್ಟ್​ಫೋನ್​ ಎಂದರೆ ಶಿಯೋಮಿ ಎಮ್​ಐ ಎ1. ಇದು ನೋಡಲು ಗೂಗಲ್​ ಪಿಕ್ಸೆಲ್​ ರೀತಿಯಲ್ಲೇ ಇದೆ ಎಂದರೆ ತಪ್ಪಾಗಲಾರದು.
5.5 ಇಂಚ್​ನ ಫುಲ್​ ಹೆಚ್​ಡಿ ಡಿಸ್​ಪ್ಲೇಗೆ ಗೋರಿಲ್ಲಾ ಗ್ಲಾಸ್​ ರಕ್ಷಣೆಯಿದೆ
12 MP ವೈಡ್​ ಆಂಗಲ್​ ಹಾಗೂ 12 MP ಟೆಲಿಫೊಟೋ ಲೆನ್ಸ್​
Loading...

ಒಕ್ಟಾಕೋರ್​ ಸ್ನ್ಯಾಪ್​ ಡ್ರಾಗನ್​ 625 ಪ್ರೊಸೆಸರ್​
4ಜಿಬಿ ರ‍್ಯಾಮ್ ಹಾಗೂ 64 ಜಿಬಿ ಸ್ಟೋರೆಜ್​ಶಿಯೋಮಿ ರೆಡ್‌ ಮಿ ನೋಟ್ 5
ಬೆಲೆ ಎಷ್ಟು- ರೂ.09,999 ಹಾಗೂ ರೂ.11,999
ಡಿಸ್‌ಪ್ಲೇ- 5.99 ಇಂಚ್ 2160 x 1080 ಪಿಕ್ಸೆಲ್
ಕ್ಯಾಮೆರಾ-12 MP ರಿಯರ್ ಸ್ಪೋರ್ಟ್ಸ್​ ಮತ್ತು 5 MP ಸೆಲ್ಫಿ ಕ್ಯಾಮೆರಾ
ಮೆಮೊರಿ- 32 GB / 64 GB Ram - 3/4 GB RAM
ಬ್ಯಾಟರಿ-4000 mAh ಬ್ಯಾಟರಿ
ಸ್ನ್ಯಾಪ್​ ಡ್ರಾಗನ್​ 625 ಪ್ರೊಸೆಸರ್​ಶಿಯೋಮಿ ರೆಡ್‌ ಮಿ ನೋಟ್ 5 ಪ್ರೊ
ಬೆಲೆ ಎಷ್ಟು- ರೂ.13,999
ಡಿಸ್‌ಪ್ಲೇ- 5.99 ಇಂಚ್ 2160 x 1080 ಪಿಕ್ಸೆಲ್
ಕ್ಯಾಮೆರಾ-12 MP ಹಾಗೂ 5 MP ರಿಯರ್ ಮತ್ತು 20 MP ಸೆಲ್ಫಿ ಕ್ಯಾಮೆರಾ
ಮೆಮೊರಿ- 64 GB ಸ್ಟೊರೇಜ್​- 3/4 GB RAM
ಬ್ಯಾಟರಿ-4000 mAh ಬ್ಯಾಟರಿ
ಸ್ನ್ಯಾಪ್​ ಡ್ರಾಗನ್​ 636 ಪ್ರೊಸೆಸರ್​ರೆಡ್‌ ಮಿ 5
ಬೆಲೆ ಎಷ್ಟು- ರೂ.07,999, ರೂ.08,999 , ರೂ.10,999
ಡಿಸ್‌ಪ್ಲೇ- 5.7 ಇಂಚ್ ಡಿಸ್​ಪ್ಲೆ
ಕ್ಯಾಮೆರಾ-12 MP ರಿಯರ್ ಮತ್ತು 5 MP ಸೆಲ್ಫಿ ಕ್ಯಾಮೆರಾ
ಮೆಮೊರಿ- 16ಜಿಬಿ , 32 ಜಿಬಿ, 64 GB ಸ್ಟೊರೆಜ್​ , Ram - 2/3/4 GB RAM
ಬ್ಯಾಟರಿ-3300 mAh ಬ್ಯಾಟರಿ
ಸ್ನ್ಯಾಪ್​ ಡ್ರಾಗನ್​ 450 ಪ್ರೊಸೆಸರ್​ಶಿಯೋಮಿ ಮಿ ಮ್ಯಾಕ್ಸ್​ 2
ಬೆಲೆ ಎಷ್ಟು- 13,999
ಡಿಸ್‌ಪ್ಲೇ- 6.44 ಇಂಚ್ Large 1.25μm ಪಿಕ್ಸೆಲ್​
ಕ್ಯಾಮೆರಾ-12 MP ರಿಯರ್ ಮತ್ತು 5 MP ಸೆಲ್ಫಿ ಕ್ಯಾಮೆರಾ
ಮೆಮೊರಿ- 32 GB / 64 GB Ram - 3/4 GB RAM
ಬ್ಯಾಟರಿ-5300 mAh ಬ್ಯಾಟರಿ
ಸ್ನ್ಯಾಪ್​ ಡ್ರಾಗನ್​ 625 ಪ್ರೊಸೆಸರ್

 
First published:April 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...