ಕಡಿಮೆ ಬಜೆಟ್​ Top 5 ಮೊಬೈಲ್​ಗಳು


Updated:September 7, 2018, 1:28 PM IST
ಕಡಿಮೆ ಬಜೆಟ್​ Top 5 ಮೊಬೈಲ್​ಗಳು

Updated: September 7, 2018, 1:28 PM IST
ಸ್ಮಾರ್ಟ್​ಫೋನ್​ ಜಗತ್ತಿನಲ್ಲಿ ವರ್ಷಾರಂಭದಿಂದ ಹಿಡಿದು ಈವರೆಗೆ ಸಾಕಷ್ಟು ಮೊಬೈಲ್​ಗಳು ಬಿಡುಗಡೆಯಾಗಿವೆ, ಕಡಿಮೆ ಬಜೆಟ್​ನಲ್ಲಿ​ ಹೆಚ್ಚಿನ ವಿಶೇಷತೆಗಳನ್ನು ಹೊಂದಿರುವ ಸಾಕಷ್ಟು ಮೊಬೈಲ್​ಗಳು ಮಾರುಕಟ್ಟೆಗೆ ಬಂದಿವೆ. ಟಾಪ್​ ಪ್ರೊಸೆಸರ್​, ಅತ್ಯುತ್ತಮ ಡಿಸ್​ಪ್ಲೇ, ಹೆಚ್ಚಿನ RAMನೊಂದಿಗೆ ಅಧಿಕ ಆಂತರಿಕ ಮೆಮೊರಿ ಹೀಗೆ ಹಲವು ಆಕರ್ಷಣೀಯ ವೈಶಿಷ್ಟ್ಯಗಳನ್ನು ಹೊಂದಿರುವ ಮೊಬೈಲ್​ ಕಡಿಮೆ ದರದಲ್ಲಿ ದೊರಕುತ್ತದೆಯೇ ಎಂದು ಕಾಯುವವರು ಬಹಳಷ್ಟು ಮಂದಿ ನಮ್ಮೊಂದಿಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇಂದು ನಾವು ಸೆಪ್ಟೆಂಬರ್​ ತಿಂಗಳಲ್ಲಿ ಬಿಡುಗಡೆಯಾದ ಕಡಿಮೆ ಬಜೆಟ್​ನಲ್ಲಿ ಹೆಚ್ಚಿನ ಫೀಚರ್​ಗಳನ್ನು ಹೊಂದಿರುವ ಟಾಪ್​ 5 ಸ್ಮಾರ್ಟ್​​ಫೋನ್​ಗಳ ಕುರಿತು ಮಾಹಿತಿ ನೀಡುತ್ತೇವೆ.



ಶಿಯೋಮಿ ರೆಡ್​ಮಿ 6 ಪ್ರೊ
ಒಂದು ದಿನದ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಗೆ ಬಂದಿರುವ ನಾಚ್​ ಡಿಸ್​ಪ್ಲೇ ರೆಡ್​ಮಿ 6 ಪ್ರೊ, ಕಡಿಮೆ ಬಜೆಟ್​ನಲ್ಲಿ ಹೆಚ್ಚಿನ ಫೀಚರ್​ ಹೊಂದಿರುವ ಮೊಬೈಲ್​ಗಳಲ್ಲಿ ಒಂದಾಗಿದೆ. ಈ ಮೊಬೈಲ್​ನ ವಿಶೇಷತೆ ಇಲ್ಲಿದೆ ನೋಡಿ

5.84 ಇಂಚುಗಳ FHD+ ಹಾಗೂ ನಾಚ್ ಡಿಸ್‌ಪ್ಲೇ,
ಅಲ್ಯೂಮಿನಿಯಂ ಬಾಡಿ,
ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್,
Loading...

MIUI 9.6 ಜತೆ ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್​ ಸಿಸ್ಟಂ,
ಮೆಮೊರಿ: 3GB RAM/4GB RAM,32GB & 64GB
ಕ್ಯಾಮೆರಾ: 12MP ರಿಯರ್ ಕ್ಯಾಮೆರಾ
5MP ಎಐ ಸೆಲ್ಫಿ ಕ್ಯಾಮೆರಾ,
AI ಪ್ರೊಟ್ರೈಟ್ ಮೋಡ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಥಿರೀಕರಣ,
ಬ್ಯಾಟರಿ: 4,000 mAh
ಇತರೇ ವೈಶಿಷ್ಟ್ಯ : ಡ್ಯುಯಲ್ 4G, VoLTE, 3G, Wi-Fi, ಬ್ಲೂಟೂತ್ ಮತ್ತು GPS
ಬೆಲೆ: 4GB RAM: 12,999
3GB RAM :10,999



ಶಿಯೋಮಿ ರೆಡ್​ಮಿ 6

ಮಿಡಿಯಾಟೆಕ್​ ಪ್ರೊಸೆಸರ್​ನೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಶಿಯೋಮಿ ರೆಡ್​ಮಿ 6 ಆ್ಯಂಡ್ರಾಯ್ಡ್​​ ಓರಿಯೋ ಮೂಲಕ ಕಾರ್ಯ ನಿರ್ವಹಿಸುತ್ತದೆ . ಈ ಮೊಬೈಲ್​ ಇದೇ ತಿಂಗಳ 10ರಂದು ಮಾರಾಟಗೊಳ್ಳಲಿದ್ದು, ಇದರ ಮಾಹಿತಿ ಹೀಗಿದೆ.

5.45 ಇಂಚುಗಳ HD+ ಡಿಸ್‌ಪ್ಲೇ,
ಮಿಡಿಯಾಟೆಕ್​ ಹೆಲಿಯೋ ಪಿ22 12nm ಪ್ರೊಸೆಸರ್,
MIUI 9.6 ಜತೆ ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್​ ಸಿಸ್ಟಂ,
ಮೆಮೊರಿ: 3GB RAM, 32GB & 64GB
ಕ್ಯಾಮೆರಾ: 12MP + 5MP ರಿಯರ್ ಕ್ಯಾಮೆರಾ
12MP ಎಐ ಸೆಲ್ಫಿ ಕ್ಯಾಮೆರಾ,
AI ಪ್ರೊಟ್ರೈಟ್ ಮೋಡ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಥಿರೀಕರಣ,
ಬ್ಯಾಟರಿ: 3,000 mAh
ಇತರೇ ವೈಶಿಷ್ಟ್ಯ : ಡ್ಯುಯಲ್ 4G, VoLTE, 3G, Wi-Fi, ಬ್ಲೂಟೂತ್ ಮತ್ತು GPS
ಬೆಲೆ: 3GB RAM: Rs.7,999, & Rs. 9,499



ರೆಡ್ಮಿ 6ಎ
ರೆಡ್ಮಿ 5ಎ ಉತ್ತರಾಧಿಕಾರಿಯಾಗಿ ಕಾಣಿಸಿಕೊಂಡಿರುವ ರೆಡ್ಮಿ 6ಎ ಸ್ಪೋರ್ಟ್ಸ್​ ಡಿಸ್​ಪ್ಲೇ ಹೊಂದಿದ್ದು ಹೆಲಿಯೋ ಪ್ರೊಸೆಸರ್​ ಬಳಕೆ ಮಾಡಲಾಗಿದೆ. ಈ ಮೊಬೈಲ್​ನ ವೈಶಿಷ್ಟ್ಯಗಳು ಇಲ್ಲಿದೆ.

5.45 ಇಂಚುಗಳ HD+ ಡಿಸ್‌ಪ್ಲೇ,
ಕ್ವಾಡ್ ಕೋರ್ ಮೀಡಿಯಾಟೆಕ್ ಹೆಲಿಯೊ A22 ಪ್ರೊಸೆಸರ್,
MIUI 9.6 ಜತೆ ಆಂಡ್ರಾಯ್ಡ್ 8.1 ಓರಿಯೋ ಓಪರೇಟಿಂಗ್ ಸಿಸ್ಟಂ,
AI ಫೇಸ್ ಅನ್‌ಲಾಕ್ ಫೀಚರ್,
ಡ್ಯುಯಲ್ VoLTE ಬೆಂಬಲ (ಎರಡು ಸಿಮ್‌ನಲ್ಲೂ 4ಜಿ ಸೇವೆ)
ಬ್ಯಾಟರಿ: 3000mAh
ಕ್ಯಾಮೆರಾ: 13MP ರಿಯರ್ ಕ್ಯಾಮೆರಾ,
LED ಫ್ಲ್ಯಾಶ್,
5MP ಫ್ರಂಟ್ ಕ್ಯಾಮೆರಾ,
AI ಪೊಟ್ರೈಟ್ ಮೋಡ್, AI ಬ್ಯೂಟಿಫಿಕೇಷನ್
ಬೆಲೆ: 2GB RAM: 16GB ಆಂತರಿಕ ಮೆಮೊರಿ : 5,999 ರೂ.
2GB RAM: 32GB ಆಂತರಿಕ ಮೆಮೊರಿ : 6,999 ರೂ.



ಹಾನರ್​ 7S
ಹುವಾವೆ ಒಡೆತನದ ಹಾನರ್​ ಮೊಬೈಲ್​ ನೂತನ ಹಾನರ್​ 7S ಮೊಬೈಲ್​ನ್ನು ಬಿಡುಗಡೆ ಮಾಡಿದೆ. ಕಡಿಮೆ ಬಜೆಟ್​ನಲ್ಲಿ ಸ್ಮಾರ್ಟ್​ಫೋನ್​ ಎದುರು ನೋಡುವವರಿಗೆ ಪೂರಕವಾಗುವಂತಹ ಸ್ಮಾರ್ಟ್​​ಫೋನ್​ ಪರಿಚಯಿಸಿರುವ ಹಾನರ್​, ಕೇವಲ ಏಳು ಸಾವಿರದೊಳಗೆ ಕೃತಕ ಬುದ್ಧಿಮತ್ತೆಯ ಫೀಚರ್​ ಹೊಂದಿರುವ ಮೊಬೈಲ್​ ಪರಿಚಯಿಸಿದೆ. ಈ ಮೊಬೈಲ್​ನ ಮಾಹಿತಿ ಇಲ್ಲಿದೆ ನೋಡಿ

5.45 ಇಂಚುಗಳ HD+ ಡಿಸ್‌ಪ್ಲೇ,
ಕ್ವಾಡ್ ಕೋರ್ ಮೀಡಿಯಾಟೆಕ್ ಮೀಡಿಯಾ ಟೆಕ್​ MT6739 SoC ಪ್ರೊಸೆಸರ್,
EMUI 8.1 ಜತೆ ಆಂಡ್ರಾಯ್ಡ್ 8.1 ಓರಿಯೋ ಓಪರೇಟಿಂಗ್ ಸಿಸ್ಟಂ,
ಬ್ಯಾಟರಿ: 3020mAh
ಕ್ಯಾಮೆರಾ: 13MP ರಿಯರ್ ಕ್ಯಾಮೆರಾ,
LED ಫ್ಲ್ಯಾಶ್,
5MP ಫ್ರಂಟ್ ಕ್ಯಾಮೆರಾ,
AI ಪೊಟ್ರೈಟ್ ಮೋಡ್, AI ಬ್ಯೂಟಿಫಿಕೇಷನ್
ಬೆಲೆ: 2GB RAM: 16GB ಆಂತರಿಕ ಮೆಮೊರಿ : 6,999 ರೂ.



ರಿಯಲ್​ಮಿ 2
ಸ್ಟೈಲಿಷ್​ ಡೈಮಂಡ್​ ಡಿಸೈನ್​ ಹೊಂದಿರುವ ಮೊಬೈಲ್​ಗಳನ್ನು ಕಡಿಮೆ ಬೆಲೆ ಮಾರುಕಟ್ಟೆಗೆ ಪರಿಚಯಿಸಿರುವ ಕೀರ್ತಿ ರಿಯಲ್​ಮಿ ಮೊಬೈಲ್​ಗೆ ಸಲ್ಲುತ್ತದೆ. ಸಾಕಷ್ಟು ಚಾಲ್ತಿಯಲ್ಲಿರುವ ಈ ಡಿಸೈನ್​ ಕೇವಲ 10 ಸಾವಿರದೊಳಗೆ ಲಭ್ಯವಿರುತ್ತದೆ. ಇದರ ಮಾಹಿತಿ ಈ ಕೆಳಗಿನಂತಿದೆ

6.2 ಇಂಚುಗಳ HD+ ಡಿಸ್‌ಪ್ಲೇ,
ಸ್ನಾಪ್​ ಡ್ರಾಗನ್​ ಒಕ್ಟಾಕೊರ್​ 450 ಪ್ರೊಸೆಸರ್,
ColorOS 5.1 ಜತೆ ಆಂಡ್ರಾಯ್ಡ್ 8.1 ಓರಿಯೋ ಓಪರೇಟಿಂಗ್ ಸಿಸ್ಟಂ,
ಬ್ಯಾಟರಿ: 4230mAh
ಕ್ಯಾಮೆರಾ: 13MP ರಿಯರ್ ಕ್ಯಾಮೆರಾ + 2 MP camera,
LED ಫ್ಲ್ಯಾಶ್,
8MP ಫ್ರಂಟ್ ಕ್ಯಾಮೆರಾ,
AI ಪೊಟ್ರೈಟ್ ಮೋಡ್, AI ಬ್ಯೂಟಿಫಿಕೇಷನ್, HDR bokeh ಮೋಡ್​​
ಮೆಮೊರಿ : 3GB/ 4GB RAM, ಹಾಗೂ 32GB/ 64GB
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ