20,000 ರೂ. ಬಜೆಟ್‌ನಲ್ಲಿ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು


Updated:April 7, 2018, 9:57 PM IST
20,000 ರೂ. ಬಜೆಟ್‌ನಲ್ಲಿ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು

Updated: April 7, 2018, 9:57 PM IST
ನವದೆಹಲಿ (ಏ.07): ನಮ್ಮ ಜೀವನದ ಅತ್ಯಾವಶ್ಯಕ ವಸ್ತುಗಳಲ್ಲಿ ಒಂದಾಗಿರುವ ಮೊಬೈಲ್ ಫೋನ್​ಗಳು ದಿನಕ್ಕೊಂದರಂತೆ ಹೊಸ ಹೊಸ ಕಂಪನಿಗಳು ವಿವಿಧ ಮಾಡೆಲ್​ಗಳು ಬಿಡುಗಡೆಯಾಗತೊಡಗಿದೆ, ಹೀಗಾಗಿ 20,000 ದೊಳಗೆ ಯಾವ ಫೀಚರ್ ಇರುವ, ಯಾವ ಕಂಪನಿಯ ಮೊಬೈಲ್ ಖರೀದಿಸಿದರೆ ಉತ್ತಮ ಎಂಬ ಪ್ರಶ್ನೆಗೆ ಇಲ್ಲಿ ನಾವು ಉತ್ತರ ಕೊಡುತ್ತಿದ್ದೇವೆ.

 Redmi Note 5 Pro

ರೆಡ್​ಮಿ 5 ಬಳಿಕ ಭಾರತಕ್ಕೆ ಕಾಲಿಟ್ಟ ನೋಟ್​ 5 ಪ್ರೋ ಈವರೆಗೆ ಬಿಡುಗಡೆಯಾಗಿದ್ದ ಎಲ್ಲಾ ಮೊಬೈಲ್​ಗಿಂತ ಅತ್ಯಂತ ಶಕ್ತಿ ಶಾಲಿ ಮೊಬೈಲ್​ ಆಗಿದ್ದು, ಉತ್ತಮ ಧರ್ಜೆಯ ಕ್ಯಾಮೆರಾ ಹಾಗೂ ಪ್ರೊಸೆಸ್ಸರ್​ ಹೊಂದಿದೆ. ಈ ಮೊಬೈಲ್​ ಸಂಪೂರ್ಣ ಮಾಹಿತಿ ಇಲ್ಲಿದೆ.

5.99 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ,
ಸ್ನಾಪ್‌ಡ್ರಾಗನ್ 636 ಪ್ರೋಸೆಸರ್,
Loading...

6GB RAM,
ಡ್ಯುಯಲ್ ಕ್ಯಾಮೆರಾ,
ಫೇಸ್‌ಅನ್ ಲಾಕ್

Rs 16,999.

 Nokia 6 (2018)
ಹೆಚ್​ಎಂಡಿ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಮೊಬೈಲ್​ಗಳ ಪಟ್ಟಿಯಲ್ಲಿ ಅತ್ಯಂತ ಕಡಿಮೆ ಹಾಗೂ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಮೊಬೈಲ್​ನಲ್ಲಿ 2018 ಆವೃತ್ತಿಯ ನೋಕಿಯ 6 ಕೂಡಾ ಒಂದು. ಇದರ ವಿಶೇಷತೆ ಈ ಕೆಳಗಿನಂತಿದೆ.

ವಿಶೇಷತೆಗಳು:
ಆಂಡ್ರಾಯ್ಡ್ 7.1.1 ನೌಗಾಟ್,
ಆಂಡ್ರಾಯ್ಡ್ 8.0 ಓರಿಯೋಗೆ ಅಪ್‌ಡೇಟ್ ಮಾಡಿಸಬಹುದು,
ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 630,
5.5 ಇಂಚುಗಳ ಸಂಪೂರ್ಣ ಎಚ್‌ಡಿ ಎಲ್‌ಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ,
4GB LPDDR4 RAM, 128GB ವರೆಗೂ ವರ್ಧಿಸಬಹುದು.
16MP ರಿಯರ್ ಆಟೋಫೋಕಸ್ ಕ್ಯಾಮೆರಾ, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್,
8MP ಫ್ರಂಟ್ ಫೇಸಿಂಗ್ ಕ್ಯಾಮೆರಾ,
3000mAh ಬ್ಯಾಟರಿ

Rs 16,999.

 Honer 9 lite
ಪ್ರತಿಷ್ಠಿತ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಹ್ಯುವೈನ ಸಬ್ ಬ್ರಾಂಡ್ ಆಗಿರುವ ಹಾನರ್ ಅತಿ ನೂತನ 9 ಲೈಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಟ್ಟಿದೆ. ಕೇವಲ Rs.10,999ಕ್ಕೆ ಅತ್ಯುತ್ತಮ ಸೌಲಭ್ಯಗಳನ್ನು ಒಳಗೊಂಡ ಮೊಬೈಲ್​ಗಳಲ್ಲಿ ಇದೂ ಒಂದಾಗಿದೆ.

ವಿಶೇಷತೆಗಳು:

ಹಾನರ್​ EMUI 8.0 UI ತಳಹದಿಯ ಆಂಡ್ರಾಯ್ಡ್ 8.0 ಓರಿಯೋ
5.65 ಇಂಚುಗಳ ಬಿಜೆಲ್ ಲೆಸ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ,
ಕಿರಿನ್ 659 ಒಕ್ಟಾ ಕೋರ್ ಪ್ರೊಸೆಸರ್, ಡ್ಯುಯಲ್ ಗ್ಲಾಸ್ ಟೂನಿಬಾಡಿ ಡಿಸೈನ್,
ಗಾಜಿನ 12 ಪದರುಗಳು, ಹಿಂಬದಿ ಪ್ಯಾನೆಲ್‌ನಲ್ಲೂ ಕನ್ನಡಿ ತರಹದ ಎಫೆಕ್ಟ್,
ಮುಂಭಾಗ ಹಾಗೂ ಹಿಂಭಾಗದಲ್ಲಿ 2.5D ಗ್ಲಾಸ್ ಕೋಟಿಂಗ್,
13MP+2MP, ಡ್ಯುಯಲ್ ರಿಯರ್ ಕ್ಯಾಮೆರಾ,
32GB, 3GB RAM,64GB, 4GB RAM ಸ್ಟೋರೇಜ್​Samsung Galaxy J7 Prime 2 
ಇದೇ ಜನವರಿಯಲ್ಲಿ ಸ್ಯಾಮ್ಸಂಗ್​ ತನ್ನ ಟಾಪ್​ ಮೊಬೈಲ್​ಗಳಲ್ಲಿ ಒಂದಾಗಿರುವ ಸ್ಮಾಮ್ಸಾಂಗ್​ ಗೆಲಾಕ್ಸಿ j7 ಪ್ರೈಮ್​ 2ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿಸಿತ್ತು.

ವಿಶೇಷತೆಗಳು:
5.5 ಇಂಚುಗಳ ಫುಲ್​ ಎಚ್​ಡಿ ಡಿಸ್​ಪ್ಲೇ
1.6 ಓಕ್ಟಾಕೋರ್​ ಎಕ್ಸಿನೋಸ್​ ಪ್ರೊಸೆಸರ್​
32GB, 3GB RAM ಸ್ಟೋರೇಜ್​
13MP ಫ್ರಂಟ್​ & ರಿಯರ್ ಕ್ಯಾಮೆರಾ,

Rs 13,990.

 Oppo A83 Pro

ವರ್ಷಾರಂಬದಲ್ಲಿ ಬಿಡುಗಡೆ ಮಾಡಿದ್ದ ಎ80 ಮೊಬೈಲ್​ನ ಶ್ರೇಣಿಯಲ್ಲಿ ಕೇವಲ ಮೆಮೊರಿಯನ್ನು ಮಾತ್ರಾ ಅಧಿಕಗೊಳಿಸಿ ಒಪ್ಪೊ ಎ83 ಪ್ರೊವನ್ನು ಮತ್ತೆ ಮಾರುಕಟ್ಟೆಗೆ ಪರಿಚಯ ಮಾಡಲಾಗಿತ್ತು. ಇದರ ವಿಶೇಷತೆಗಳು ಇಲ್ಲಿವೆ

5.7 ಇಂಚುಗಳ ಸಂಪೂರ್ಣ ಎಚ್‌ಡಿ ಡಿಸ್‌ಪ್ಲೇ,
1440 X 720p ರೆಸೊಲ್ಯೂಷನ್,
3180mAh ಬ್ಯಾಟರಿ,
ಮೀಡಿಯಾಟೆಕ್ 6763T ಪ್ರೊಸೆಸರ್, ARM Mali G71 GPU,
3GB RAM, 32GB ಇಂಟರ್ನಲ್ ಸ್ಟೋರೆಜ್,
ಆಂಡ್ರಾಯ್ಡ್ 7.1 ತಳಹದಿಯ ColorOS 3.2, ಫೇಸ್ ಅನ್‌ಲಾಕ್,
13MP ರಿಯರ್ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ.

Rs 15,990.
First published:April 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ