Red Cable Day: ಒನ್​ಪ್ಲಸ್ 9 ಸಿರೀಸ್ 5G ಬಿಡುಗಡೆಯ ಜೊತೆಗೆ ವಿಶೇಷ ಉಡುಗೊರೆ ಪಡೆಯಲು ಸಿದ್ಧರಾಗಿ!

ಒನ್​ಪ್ಲಸ್​ ಸಮುದಾಯದೊಂದಿದೆ ರೆಡ್​ ಕೇಬಲ್​ ಭಾರಿ ಯಶಸ್ಸನ್ನು ಕಂಡಿದೆ. 2019ರಿಂದ ಪ್ರಾರಂಭವಾಗಿ ಮೂರು ದಶಲಕ್ಷಕ್ಕೂ ಹೆಚ್ಚಿನ ಸದಸ್ಯರನ್ನು ಒಳಗೊಂಡಿದೆ. ಮಾರ್ಚ್​ 17ರಂದು ರೆಡ್​ ಕೇಬಲ್​ ಡೇ ನಡೆಯಲಿದೆ.

ಒನ್​ಪ್ಲಸ್​ ಸಮುದಾಯದೊಂದಿದೆ ರೆಡ್​ ಕೇಬಲ್​ ಭಾರಿ ಯಶಸ್ಸನ್ನು ಕಂಡಿದೆ. 2019ರಿಂದ ಪ್ರಾರಂಭವಾಗಿ ಮೂರು ದಶಲಕ್ಷಕ್ಕೂ ಹೆಚ್ಚಿನ ಸದಸ್ಯರನ್ನು ಒಳಗೊಂಡಿದೆ. ಮಾರ್ಚ್​ 17ರಂದು ರೆಡ್​ ಕೇಬಲ್​ ಡೇ ನಡೆಯಲಿದೆ.

ಒನ್​ಪ್ಲಸ್​ ಸಮುದಾಯದೊಂದಿದೆ ರೆಡ್​ ಕೇಬಲ್​ ಭಾರಿ ಯಶಸ್ಸನ್ನು ಕಂಡಿದೆ. 2019ರಿಂದ ಪ್ರಾರಂಭವಾಗಿ ಮೂರು ದಶಲಕ್ಷಕ್ಕೂ ಹೆಚ್ಚಿನ ಸದಸ್ಯರನ್ನು ಒಳಗೊಂಡಿದೆ. ಮಾರ್ಚ್​ 17ರಂದು ರೆಡ್​ ಕೇಬಲ್​ ಡೇ ನಡೆಯಲಿದೆ.

  • Share this:
    ಒನ್​ಪ್ಲಸ್​​ ರೆಡ್​ ಕೇಬಲ್​​ ಡೇಯನ್ನು ಪ್ರಸ್ತುತಪಡಿಸುತ್ತಿದೆ.  ಒನ್​ಪ್ಲಸ್​ 9 ಸಿರೀಸ್​​ 5ಜಿ ಸ್ಮಾರ್ಟ್​ಫೋನ್​ ಪರಿಚಯಿಸುವದರ ಜೊತೆಗೆ ಮೂರನೇ ಆವೃತ್ತಿಯ  ಕಾರ್ಯಕ್ರಮವಾಗಿ ರೆಡ್​​ ಕೇಬಲ್​ ಡೇಯನ್ನು ಆಚರಿಸುತ್ತಿದೆ.

    ಒನ್​ಪ್ಲಸ್​ ಸಮುದಾಯದೊಂದಿದೆ ರೆಡ್​ ಕೇಬಲ್​ ಭಾರಿ ಯಶಸ್ಸನ್ನು ಕಂಡಿದೆ. 2019ರಿಂದ ಪ್ರಾರಂಭವಾಗಿ ಮೂರು ದಶಲಕ್ಷಕ್ಕೂ ಹೆಚ್ಚಿನ ಸದಸ್ಯರನ್ನು ಒಳಗೊಂಡಿದೆ. ಮಾರ್ಚ್​ 17ರಂದು ರೆಡ್​ ಕೇಬಲ್​ ಡೇ ನಡೆಯಲಿದೆ. ಒನ್​ಪ್ಲಸ್​ 9 ಸಿರೀಸ್​ ಸ್ಮಾರ್ಟ್​ಫೋನ್​ ಪರಿಚಯಿಸುವುದರ ಮೂಲಕ ವಿಶೇಷ ಕೊಡುಗೆಗಳನ್ನು ಅದರ ಮೂಲಕ ನೀಡುತ್ತದೆ.

    ಒನ್​ಪ್ಲಸ್​​ ರೆಡ್​ ಕೇಬಲ್​ ಡೇ ಕೊಡುಗೆಗಳ ವಿವರ ಇಲ್ಲಿದೆ..

    1. ರೆಡ್​ ಕೇಬಲ್​​ ಸದಸ್ಯತ್ವವನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಅಂದರೆ ಎಕ್ಸ್​ಪ್ಪೋರರ್​​, ಇನ್ಸೈಡರ್​​ ಮತ್ತು ಎಲೈಟ್​. ಪ್ರತಿ ಹಂತದಲ್ಲಿ ಸದಸ್ಯರು 8499 ರೂ.ಗೆ ಬದಲಾಗಿ 4 ಸಾವಿರ ರೂ ನೀಡಿ ಖರೀದಿಸಬಹುದಾಗಿದೆ. ಒನ್​ಪ್ಲಸ್​​ ಅರ್ಬನ್​ ಟ್ರಾವೆಲರ್​ ಬ್ಯಾಕ್​ಪ್ಯಾಕ್​, ಒನ್​ಪ್ಲಸ್​ ಹ್ಯಾಟ್​​ ಮತ್ತು 4 ಸಾವಿರ ಬೆಲೆಯ ಗಿಫ್ಟ್ ವಾಚರ್​ ಅನ್ನು ಒನ್​ಪ್ಲಸ್​ 9 ಸಿರೀಸ್​ 5ಜಿ ಖರೀದಿಸಿದ ಬಳಿಕ ಸಿಗಲಿದೆ. ಅದಕ್ಕಾಗಿ ಒನ್​ಪ್ಲಸ್​.ಇನ್​ ಅಥವಾ ಒನ್​ಪ್ಲಸ್​ ಸ್ಟೋರ್​ ಅಫ್ಲಿಕೇಶನ್​ಗೆ ಭೇಟಿ ನಿಡುವ ಮೂಲಕ ನಿಮ್ಮ ಸದಸ್ಯತ್ವದ ಖಾತೆಗೆ ಲಾಗ್​ ಇನ್​ ಮಾಡಿ ಮತ್ತು ಮಾರ್ಚ್​ 17ರಂದು ಬೆಳಗ್ಗೆ 9 ಗಂಟೆಗೆ ಲೈವ್​ ಆಗುವಾಗ ಬಂಡಲ್​ ಖರೀದಿಸಿ.

    2. ಒನ್​ಪ್ಲಸ್​​ ರೆಡ್​​ ಕೇಬಲ್​ ಪ್ರೈವ್​ ಸಲುವಾಗಿ ವಿಶೇಷ ಆಫರ್​ ಅನ್ನು ವಿಸ್ತರಿಸಲಿದೆ. ಆದರೆ ರೆಡ್​ ಕೇಬಲ್​ ಸಢಲ್​ ಮೆಂಬರ್​ಗಳಿಗೆ ಮಾತ್ರ ಈ ಸೇವೆ ಸಿಗಲಿದೆ.

    • ದಿ ಎಕನಾಮಿಸ್ಟ್​ನಿಂದ ಶೇ.50 ಡಿಜಿಟಲ್​​ ಚಂದಾದಾರಿಕೆ ರಿಯಾಯಿತಿ ನೀಡುತ್ತಿದೆ.

    • ಒನ್​ಪ್ಲಸ್​ ಬ್ಯಾಂಡ್​ನಲ್ಲಿ ಮೇಲೆ 200 ರೂ ಡಿಸ್ಕೌಂಟ್​ ನೀಡುತ್ತಿದೆ (18 ಮಾರ್ಚ್​)

    • ಒನ್​ಪ್ಲಸ್​ ಪವರ್ ಬ್ಯಾಂಕ್​ ಮೇಲೆ 200 ರೂ ಡಿಸ್ಕೌಂಟ್​ ನೀಡುತ್ತಿದೆ (18 ಮಾರ್ಚ್​)

    • ಒನ್​ಪ್ಲಸ್​ ಟಿವಿ ಖರೀದಿ ಮೇಲೆ  ಶೇ10ರಷ್ಟು ಡಿಸ್ಕೌಂಟ್​ ನೀಡುತ್ತಿದೆ.

    • ಒನ್​ಪ್ಲಸ್​ ಬಡ್ಸ್​ ಝೆಡ್​ (21 ಮಾರ್ಚ್​) ಮೇಲೆ ಶೇ 5ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಜೊತೆಗೆ ರೆಡ್​ ಕೇಬಲ್​ ಪ್ರೈವ್​ ಸದಸ್ಯತ್ವದಿಂದ ಮೂಲಕ ಇಷ್ಟವಾದ ಒನ್​ಪ್ಲಸ್​ ಪ್ರಾಡೆಕ್ಟ್​ ಖರೀದಿಸುವ ಅವಕಾಶ ನೀಡುತ್ತಿದೆ. ಅಷ್ಟು ಮಾಥ್ರವಲ್ಲದೆ ಒನ್​ಪ್ಲಸ್​​ ಸ್ಟೋರ್​ ಆ್ಯಪ್​ ಕೆಲವು ಆರಫರ್ ಒದಗಿಸುತ್ತಿದೆ.






    3. ರೆಡ್ ಕೇಬಲ್ ಡೇ ಮೂಲಕ ಒನ್‌ಪ್ಲಸ್‌ನ ಆಫ್‌ಲೈನ್ ಗ್ರಾಹಕರಿಗೆ ಮಾರ್ಚ್ 17 ರವರೆಗೆ ಅದರ ಅನುಭವ ಮಳಿಗೆಗಳ ಮೂಲಕ ವಿವಿಧ ಯೋಜನೆಗಳು ಮತ್ತು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಗ್ರಾಹಕರು ಒನ್​ಪ್ಲಸ್​ ಅಸೆಸ್ಸರೀಸ್​ ಖರೀದಿ ಮೇಲೆ ಶೇ.5ರಷ್ಟು ರಿಯಾಯಿತಿ ನೀಡುತ್ತಿದೆ.  ಒನ್​ಪ್ಲಸ್​​ 3 ಮತ್ತು ಒನ್​ಪ್ಲಸ್​ 6ಟಿ ಸ್ಮಾರ್ಟ್​ಫೋನ್​ಗಳ ಬ್ಯಾಟರಿಯನ್ನು ಬದಲಿಸುವ​ ಅವಕಾಶವನ್ನು ರೆಡ್​ ಕೇಬಲ್​ ಪ್ರೈಮ್​ ಗ್ರಾಹಕರಿಗೆ ನೀಡುತ್ತಿದೆ. ಜೊತೆಗೆ ಹೆಚ್ಚುವರಿ ಶುಲ್ಕವಿಲ್ಲದೆ ರಿಪೇರಿ ಮಾಡಿಸಬಹುದಾಗಿದೆ.ಒನ್​ಪ್ಲಸ್​​ 7ನಿಂದ ಒನ್​ಪ್ಲಸ್​​ 8ಟಿ ರೇಂಜ್​​ ಡಿವೈಸ್​ ಹೊಂದಿರುವ  ಮತ್ತು ಒನ್​ಪ್ಲಸ್​ ನೋರ್ಡ್​ ಬಳಕೆದಾರರು ಶೇ.20 ರಷ್ಟು ಡಿಸ್ಕೌಂಟ್​ ಪಡೆಯುಬಹುದು. ಜೊತೆಗೆ ಸಮುದಾಯವನ್ನು ಸೇರಬಹುದು. ಇದರಲ್ಲಿರುವ ಅದೃಷ್ಟಶಾಲಿಗಳಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ.

    ಒನ್​ಪ್ಲಸ್​ ರೆಡ್​​ ಕೇಬಲ್​ ಡೇ ಜೊತೆಗೆ ಮೌಲ್ಯಯುತ ಸಂಬಂಧವನ್ನು ಹೊಂದಿದೆ. ಮಾರ್ಚ್​ 17ರಂದು ಒನ್​ಪ್ಲಸ್​ 9 ಸಿರೀಸ್​ 5ಜಿ ಗಿಫ್ಟ್​ ಬಂಡಲ್​ ಮಾರಾಟದೊಂದಿಗೆ ರೆಡ್​​ ಕೇಬಲ್​ ಡೇಯಲ್ಲಿ ಭಾಗವಹಿಸಲು ಸಿದ್ಧರಾಗಿರಿ.
    First published: