ಮಾರುಕಟ್ಟೆಗೆ ಹೊಸ ಸ್ಮಾರ್ಟ್ಫೋನ್ಗಳು (Smartphones) ಬರುತ್ತಿರುತ್ತವೆ. ಒಂದೊಂದು ವಿಶೇಷತೆಯನ್ನು ಒಳಗೊಂಡು ಸ್ಮಾರ್ಟ್ಫೋನ್ಗಳು ಧಾವಿಸುತ್ತಿರುತ್ತವೆ. ಬಹುತೇಕರು ತಮ್ಮ ಇಷ್ಟದ ಮತ್ತು ಆಯ್ಕೆಯ ಫೋನನ್ನು ಖರೀದಿಸಿ ಬಳಸುತ್ತಾರೆ. ಸ್ಮಾರ್ಟ್ಫೋನನ್ನು ಅಪ್ಡೇಟ್ (Update) ಮಾಡಿದರೆ ಮಾತ್ರ ಹೊಸ ಫೀಚರ್ಸ್ಗಳ (Features) ಪರಿಚಯವಾಗುತ್ತದೆ. ಫೋನಿನ ಬಳಕೆಯು ಮತ್ತಷ್ಟು ಸುಲಭವಾಗುತ್ತದೆ. ಹಾಗಾಗಿ ಸ್ಮಾರ್ಟ್ಫೋನ್ ಬಳಕೆದಾರರು ಫೋನ್ನಲ್ಲಿ ಹೊಸ ಸಾಫ್ಟ್ವೇರ್ ನವೀಕರಣಗಳಿಗಾಗಿ (Software Updates) ಯಾವಾಗಲೂ ಕಾಯುತ್ತಿರುತ್ತಾರೆ. ಆದರೀಗ ಶಿಯೋಮಿಯ (Xiaomi) ಹಲವು ಫೋನ್ಗಳು ಆ್ಯಂಡ್ರಾಯ್ಡ್ (Android 12) ಅನ್ನು ಸಹ ಸ್ವೀಕರಿಸಿಲ್ಲವಾದರೂ, ಹೊಸ ವರದಿಯು ಶಿಯೋಮಿ, ರೆಡ್ಮಿ (Redmi) ಮತ್ತು ಪೊಕೊ (Poco) ಫೋನ್ಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ಇದು ಆ್ಯಂಡ್ರಾಯ್ಡ್ (Android 13) ಅನ್ನು ಪಡೆಯಬಹುದಾದ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ..
xiaomiui ವೆಬ್ಸೈಟ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಶಿಯೋಮಿಯ ಕೆಲವು ಸ್ಮಾರ್ಟ್ಫೋನ್ಗಳು ಆಂಡ್ರಾಯ್ಡ್ 13 ಅಪ್ಡೇಟ್ ಅನ್ನು ಶೀಘ್ರದಲ್ಲೇ ಪಡೆಯಬಹುದೆಂದು ಕಂಡುಬಂದಿದೆ, ಹಾಗೆಯೇ ವರದಿಯಲ್ಲಿ ನವೀಕರಿಸದ ಫೋನ್ಗಳ ಹೆಸರುಗಳು ಇದೆ.
ಆಂಡ್ರಾಯ್ಡ್ 13 ಅಪ್ಡೇಟ್ ನೀಡಲಾಗುವ ಫೋನ್ಗಳ ಬಗ್ಗೆ ಇಲ್ಲಿಯವರೆಗೆ ಶಿಯೋಮಿ ಹೇಳಿಲ್ಲ. ರೆಡ್ಮಿ (Redmi 9) ಸರಣಿಯ ಫೋನ್ಗಳು ಮತ್ತು Mi 10 ಸರಣಿಗಳು ಇನ್ನು ಮುಂದೆ ಆ್ಯಂಡ್ರಾಯ್ಡ್ (Android) ಬೆಂಬಲವನ್ನು ಪಡೆಯುವುದಿಲ್ಲ ಎಂದು ಪಟ್ಟಿಯಿಂದ ತಿಳಿದು ಬಂದಿದೆ.
Mi 12, Mi Mix 4 ಮತ್ತು Redmi K50 ನಂತಹ ಪ್ರಮುಖ ಫೋನ್ಗಳಿಗೆ ಮೊದಲು Android 13 ನೀಡಲಾಗುವುದು ಎಂದು ನಂಬಲಾಗಿದೆ. ಆಂಡ್ರಾಯ್ಡ್ 13 ಗೆ ಅಪ್ಗ್ರೇಡ್ ಮಾಡಬಹುದಾದ Xiaomi ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳ ಬಗ್ಗೆ ತಿಳಿಯೋಣ.
Mi 10s
Mi 11
Mi 11 Pro
Mi 11 Ultra
Mi 11I
Mi 11X
Mi 11X Pro
Mi 11 Lite 4G / 5G
Mi 11 LE
Mi 11 Lite NE 5G
ಇವೆಲ್ಲವೂ ಶಿಯೋಮಿ ಕಂಪನಿಯ ಸ್ಮಾರ್ಟ್ಫೋನ್ಗಳು
Xiaomi 11i Hypercharge
Xiaomi 11i
Mi 11T/11T Pro
Mi 11 Lite 4G/5G
Mik 12/12 Pro/12X/12X Pro/12S Pro/12S Lite
Mi MIX 4
Mi MIX FOLD/MIX FOLD 2
Mi Civi/Civi 1S.
ಇದನ್ನೂ ಓದಿ: Mahindra scorpio 2022: ಹೊಸ ಅವತಾರದಲ್ಲಿ ಬರಲಿದೆ ಬಿಗ್ ಡ್ಯಾಡಿ ಎಂದು ಕರೆಸಿಕೊಂಡಿರುವ ಮಹೀಂದ್ರಾ ಸ್ಕಾರ್ಪಿಯೊ!
ಶಿಯೋಮಿ ಟ್ಯಾಬ್ಲೆಟ್ಗಳು
Xiaomi Mi Pad 5
Mi Pad 5 Pro.
Redmi 10/10 Prime
Redmi Note 10
Redmi Note 10S
Redmi Note 10 Pro
Redmi Note 10 Pro Max
Redmi Note 10 Pro 5G
Redmi Note 10T
Redmi Note 10 5G
Redmi Note 11
Redmi Note 11 NFC
Redmi Note 11S
Redmi Note 11 Pro 4G
Redmi Note 11 Pro 5G
Redmi Note 11 Pro+ 5G
Redmi Note 11 Pro
Redmi Note 11 Pro+
Redmi Note 11E Pro
Redmi Note 11T
Redmi Note 11 5G/4G
Redmi K40/K40 Pro/K40 Pro+/K40 esports version/K40S
Redmi K50/K50 Pro/
ಇದನ್ನೂ ಓದಿ: Mileage: ಕಾರಿನ ಮೈಲೇಜ್ ಹೆಚ್ಚಿಸಬೇಕಾ? ಹಾಗಿದ್ರೆ ಈ ಕೆಲಸ ಮೊದಲು ಮಾಡಿ
ಪೋಕೋ ಕಂಪನಿ ಫೋನ್ಗಳು
Poco F3/F3 GT
Poco X3 GT/X3 Pro
Poco F4/F4 Pro/F4 GT
Poco M3 Pro 5G
Poco M4 Pro 5G/M4 Pro 4G/M4 5G
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ