HOME » NEWS » Tech » THE FESTIVAL OF ELECTRONICS AT RELIANCE DIGITAL ZP

ದಸರಾ ವಿಶೇಷ ಆಫರ್: ರಿಲಯನ್ಸ್ ಡಿಜಿಟಲ್ಸ್​ನಲ್ಲಿ ಭರ್ಜರಿ ರಿಯಾಯಿತಿ

ಗ್ರಾಹಕರು ಹೊಸ ಆ್ಯಪಲ್ ಐಫೋನ್ 12 ಹಾಗೂ ಐಫೋನ್ 12 ಪ್ರೊ ಮುಂಚಿತವಾಗಿ ಬುಕ್ ಮಾಡಬಹುದು. ಹಾಗೆಯೇ ಒನ್ ಪ್ಲಸ್, ಒಪ್ಪೊ ಹಾಗೂ ವಿವೋ ಮೇಲೂ ಆಫರ್​ಗಳಿವೆ.

news18-kannada
Updated:October 23, 2020, 7:20 PM IST
ದಸರಾ ವಿಶೇಷ ಆಫರ್: ರಿಲಯನ್ಸ್ ಡಿಜಿಟಲ್ಸ್​ನಲ್ಲಿ ಭರ್ಜರಿ ರಿಯಾಯಿತಿ
ರಿಲಯನ್ಸ್
  • Share this:
ರಿಲಯನ್ಸ್ ಡಿಜಿಟಲ್  ಮತ್ತೆ ಹಬ್ಬದ ಆಫರ್ ನೀಡಲಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ  ಅತ್ಯುತ್ತಮ ಆಫರ್ ಗಳನ್ನು ಪ್ರಸ್ತುತಪಡಿಸುತ್ತಿದೆ. ಆಯ್ಕೆ ಮಾಡಿಕೊಳ್ಳುವುದಕ್ಕೆ ಗ್ರಾಹಕರ ಮುಂದೆ ಅಗಾಧ ಪ್ರಮಾಣದ ಉತ್ಪನ್ನಗಳಿವೆ. ಇದರ ಜತೆಗೆ ರಿಲಯನ್ದ್ ಡಿಜಿಟಲ್, ಮೈ ಜಿಯೋ ಸ್ಟೋರ್ ಹಾಗೂ ಆನ್ ಲೈನ್ ನಲ್ಲಿ ಎಚ್ ಡಿಎಫ್ ಸಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಈಸಿ ಇಎಂಐಗಳ ಮೇಲೆ 10% ಕ್ಯಾಶ್ ಬ್ಯಾಕ್* ಆಫರ್ ಸಹ ನೀಡುತ್ತಿರುವುದು ವಿಶೇಷ.

ಸ್ಟೋರ್ ಗಳಲ್ಲಿ ಖರೀದಿ ಮಾಡುವವರಿಗೆ ಸಿಟಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಗಳು ಮತ್ತು ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಗ್ರಾಹಕರ ಸಾಲಕ್ಕೆ 2500 ರುಪಾಯಿ ತನಕ ಕ್ಯಾಶ್ ಬ್ಯಾಕ್* ದೊರೆಯುತ್ತದೆ. ಇನ್ನು www.reliancedigital.in ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿದಲ್ಲಿ ಸಿಟಿ ಬ್ಯಾಂಕ್ ಕ್ರೆಡಿಟ್/ ಡೆಬಿಟ್ ಕಾರ್ಡ್ ಮೇಲೆ ಎಕ್ಸ್ ಕ್ಲೂಸಿವ್ ಆಗಿ 15% ಕ್ಯಾಶ್ ಬ್ಯಾಕ್* ದೊರೆಯುತ್ತದೆ.

ಹಬ್ಬದ ಸೀಸನ್​ ಕೊಡುಗೆಯಾಗಿ ರಿಲಯನ್ಸ್ ಡಿಜಿಟಲ್ ನಿಂದ ಖರೀದಿದಾರರಿಗೆ 1000 ರುಪಾಯಿ ಮೌಲ್ಯದ AJIO ಹಾಗೂ ರಿಲಯನ್ಸ್ ಟ್ರೆಂಡ್ಸ್ ವೋಚರ್ಸ್ ನೀಡಲಾಗುತ್ತದೆ. ಸದ್ಯಕ್ಕೆ ಮಾರಾಟ ಚಾಲನೆಯಲ್ಲಿದ್ದು, ನವೆಂಬರ್ 16, 2020ರ ತನಕ ಆಫರ್ ಇರಲಿದೆ.

ಎಲ್ಲ ವಿಭಾಗಗಳಲ್ಲೂ ಅದ್ಭುತವಾದ ಕೊಡುಗೆಗಳಿದ್ದು, ಅದರಲ್ಲೂ ಮೊಬೈಲ್ ಫೋನ್ ಗಳ ಮೇಲೆ ಭಾರೀ ಆಫರ್ ನೀಡಲಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S20 ಈಗ ಕೇವಲ 47,999 ರುಪಾಯಿಗೆ ಸಿಗುತ್ತಿದೆ (32% ಕಡಿತದ ಬೆಲೆಯಲ್ಲಿ). ಜತೆಗೆ ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಗಳಿಗೆ 1500 ರುಪಾಯಿ ಕ್ಯಾಶ್ ಬ್ಯಾಕ್* ಇದೆ.

ಗ್ರಾಹಕರು ಹೊಸ ಆ್ಯಪಲ್ ಐಫೋನ್ 12 ಹಾಗೂ ಐಫೋನ್ 12 ಪ್ರೊ ಮುಂಚಿತವಾಗಿ ಬುಕ್ ಮಾಡಬಹುದು. ಹಾಗೆಯೇ ಒನ್ ಪ್ಲಸ್, ಒಪ್ಪೊ ಹಾಗೂ ವಿವೋ ಮೇಲೂ ಆಫರ್​ಗಳಿವೆ. ಇನ್ನು ನಿಮ್ಮ ಕೆಲಸದ ವೇಗ ಮತ್ತಷ್ಟು ಹೆಚ್ಚು ಮಾಡಬೇಕು ಅಂತಿದ್ದಲ್ಲಿ Asus ಲ್ಯಾಪ್ ಟಾಪ್ ಖರೀದಿ ಮಾಡಬಹುದು. ತೆಳು ಹಾಗೂ ಹಗುರವಾದ ಲ್ಯಾಪ್ ಟಾಪ್ ರು. 18,999*ಕ್ಕೆ ಲಭ್ಯವಿದ್ದು, ಜತೆಗೆ 2 ವರ್ಷದ ವಾರಂಟಿ ಮತ್ತು ಹೆಚ್ಚುವರಿಯಾಗಿ 6,800 ರುಪಾಯಿಯ ಅನುಕೂಲ ದೊರೆಯಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ಲೆಟ್ ಗಳ ಮೇಲೆ ಆಕರ್ಷಕವಾದ ಆಫರ್ ಗಳಿವೆ. Tab S5E ಸೂಪರ್ AMOLED ಡಿಸ್ ಪ್ಲೇ WiFi + LTE ಎಕ್ಸ್ ಕ್ಲೂಸಿವ್ ಬೆಲೆ ರೂ. 33,999/-, Tab A7 Wifi + LTE ರೂ. 21,999 ಮತ್ತು Tab S7 ಜತೆಗೆ Ultra Smooth 120hz ಡಿಸ್ ಪ್ಲೇ ಎಕ್ಸ್ ಕ್ಲೂಸಿವ್ ಆಗಿ ರೂ. 55,999* ಇದೆ. ಕೀಬೋರ್ಡ್ ಕವರ್ ಗೆ ವಿಶೇಷ ಆಫರ್ ಗಳು ಮತ್ತು ಎಚ್ ಡಿಎಫ್ ಸಿ ಕಾರ್ಡ್ ಗಳ ಮೇಲೆ ಕ್ಯಾಶ್ ಬ್ಯಾಕ್* ಇದೆ.

ಟಿವಿಗಳ ಮೇಲೂ ಗ್ರಾಹಕರಿಗೆ ಅದ್ಭುತವಾದ ಆಫರ್ ಗಳಿವೆ. ಉದಾಹರಣೆಗೆ ಸ್ಯಾಮ್ಸಂಗ್ 50 ಇಂಚಿನ QLED TV ರು. 69,990/-* ಜತೆಗೆ 3 ವರ್ಷಗಳ ವಾರಂಟಿ* ಮತ್ತು ರು. 1,990* ರಿಂದ ಇಎಂಐ ಅವಕಾಶ ನೀಡಲಾಗಿದೆ. ಹಾಗೆಯೇ 32 ಇಂಚಿನ ಆಂಡ್ರಾಯಿಡ್ ಟಿವಿಗಳು ರು. 12,490* ರಿಂದ ಆರಂಭವಾಗುತ್ತದೆ. ಇದರ ಮೇಲೆ 3 ವರ್ಷದ ವಾರಂಟಿ ನೀಡಲಾಗುತ್ತಿದೆ.ಗೃಹಬಳಕೆ ವಸ್ತುಗಳನ್ನು ಖರೀದಿ ಮಾಡಬೇಕು ಎಂದಿರುವ ಗ್ರಾಹಕರು, ಪ್ಯಾನಸೋನಿಕ್ 584 ಲೀಟರ್ ಸೈಡ್ ಬೈ ಸೈಡ್ ರೆಫ್ರಿಜರೇಟರ್ ರೂ. 49,990*ಕ್ಕೆ ಪಡೆಯಬಹುದು ಮತ್ತು ಫ್ರಂಟ್ ಲೋಡ್ ವಾಷಿಂಗ್ ಮಶೀನ್ ರೂ. 18,990* ರಿಂದ ಆರಂಭವಾಗುತ್ತದೆ.

ಈ ವರ್ಷದ ಹಬ್ಬದ ಋತುವಿನಲ್ಲಿ ಎಲೆಕ್ಟ್ರಾನಿಕ್ಸ್ ಗಳ ಹಬ್ಬ. ಸುಲಭ ಹಣಕಾಸು ಸೌಲಭ್ಯ ಹಾಗೂ ಇಎಂಐ ಆಯ್ಕೆಗಳನ್ನು ನೀಡಲಾಗಿದ್ದು, ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ಸ್ ಅಥವಾ ಆನ್ ಲೈನ್ ಯಾವುದೋ ಬೇಕೋ ಅದನ್ನು ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಆರಿಸಿಕೊಳ್ಳಬಹುದು. ತಕ್ಷಣವೇ ಡೆಲಿವರಿ ಕೂಡ ಸಿಗಲಿದೆ (ಮೂರು ಗಂಟೆಗಿಂತ ಕಡಿಮೆ ಅವಧಿಗೆ ಡೆಲಿವರಿ). ಹಾಗೆಯೇ ಹತ್ತಿರದ ಸ್ಟೋರ್ ಗಳಿಂದಲೇ ತೆಗೆದುಕೊಂಡು ಹೋಗಬಹುದಾದ ಆಯ್ಕೆಯೂ ಇದೆ. ಹೆಚ್ಚಿನ ಮಾಹಿತಿಗೆ www.reliancedigital.in ಲಾಗಿನ್ ಆಗಿ.

ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
Published by: zahir
First published: October 23, 2020, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories