ವಾಟ್ಸಪ್​ನಲ್ಲಿ ನ್ಯೂಸ್18 ಕನ್ನಡದ ಕ್ಷಣ ಕ್ಷಣದ ತಾಜಾ ಸುದ್ದಿಗಳನ್ನು ಪಡೆಯಲು ಹೀಗೆ ಮಾಡಿ

news18
Updated:October 30, 2018, 3:00 PM IST
ವಾಟ್ಸಪ್​ನಲ್ಲಿ ನ್ಯೂಸ್18 ಕನ್ನಡದ ಕ್ಷಣ ಕ್ಷಣದ ತಾಜಾ ಸುದ್ದಿಗಳನ್ನು ಪಡೆಯಲು ಹೀಗೆ ಮಾಡಿ
  • Advertorial
  • Last Updated: October 30, 2018, 3:00 PM IST
  • Share this:
-ನ್ಯೂಸ್ 18 ಕನ್ನಡ

ಸರಿಯಾದ ಸುದ್ದಿ ಹುಡುಕೋಕೆ ಕಷ್ಟ ಆಗ್ತಿದ್ಯಾ? ಎಷ್ಟು ವೆಬ್​ಸೈಟ್​ ತಡಕಾಡೋದು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ನ್ಯೂಸ್ 18 ಕನ್ನಡ ವಾಟ್ಸಪ್ ಮೂಲಕ ನಿಮಗೆ ಕ್ಷಣ ಕ್ಷಣ ನಿಖರ ಮತ್ತು ಕ್ಷಣ ಕ್ಷಣದ ತಾಜಾ ಸುದ್ದಿಗಳನ್ನು ನಿಮಗೆ ಒದಗಿಸುತ್ತದೆ. ಈ ವಾಟ್ಸಪ್ ಗ್ರೂಪ್​ಗೆ ನೀವು ಸಬ್​ಸ್ಕ್ರೈಬ್ ಆಗಲು ಮಾಡಬೇಕಾಗಿರುವುದು ಇಷ್ಟೇ.

 

ಮೊದಲ ಹಂತ
ಇಲ್ಲಿ  ಕ್ಲಿಕ್ ಮಾಡಿ : ನ್ಯೂಸ್ 18 ಕನ್ನಡ ವಾಟ್ಸಪ್

 

ಎರಡನೇ ಹಂತ
ಇಲ್ಲಿ ನಿಮಗೆ betakannada.news18.com ಎಂಬ ವೆಬ್​ಸೈಟ್​ವೊಂದು ಕಾಣಿಸುತ್ತದೆ. ಅದರಲ್ಲಿ ಕೆಳಗೆ ಕೊಟ್ಟಿರುವ ಐ ಅಕ್ಸೆಪ್ಟ್​ ದಿ ಪ್ರೈವಸಿ ಸ್ಟೇಟ್​ಮೆಂಟ್(I accept the privacy-statement) ಆಯ್ಕೆಯನ್ನು ಓದಿ, ಅದರ ಮೇಲೆ ಕ್ಲಿಕ್ ಮಾಡಿ.

 

ಮೂರನೇ ಹಂತಇಲ್ಲಿ ನಿಮಗೆ ಸಬ್ಸ್​ಕ್ರೈಬ್ ನೌ ಎಂಬ ಆಯ್ಕೆಯನ್ನು ನೀಡಲಾಗಿರುತ್ತದೆ.

 

ನಾಲ್ಕನೇ ಹಂತ


ಸಬ್ಸ್​ಕ್ರೈಬ್ ನೌ ಆಯ್ಕೆಯನ್ನು ನೀವು ಕ್ಲಿಕ್ ಮಾಡಿದರೆ ನಿಮ್ಮ ವಾಟ್ಸಪ್​ನಲ್ಲಿ 4915792452443 ಎಂಬ ನಂಬರ್​ಗೆ ಮೆಸೇಜ್ ಮಾಡುವ ಆಯ್ಕೆ ನೀಡಲಾಗಿರುತ್ತದೆ.

ಐದನೇ ಹಂತ

 +4915792452443 ಈ ನಂಬರ್​ಗೆ ನೀವು START ಅಂತ ಮೆಸೇಜ್ ಮಾಡಿದರೆ ನಿಮಗೆ ನ್ಯೂಸ್ 18 ಕನ್ನಡದಿಂದ ಸ್ವಾಗತ ಮೆಸೇಜ್ ಬರುತ್ತದೆ. (ಈ ನಂಬರ್​ನ್ನು ನ್ಯೂಸ್ 18 ಕನ್ನಡ ಎಂದು ಸೇವ್ ಮಾಡಿಕೊಳ್ಳಿ). ಇಲ್ಲಿ ನೀವು ಪ್ರತಿನಿತ್ಯದ ಕ್ಷಣ ಕ್ಷಣದ ತಾಜಾ ಸುದ್ದಿಗಳು ಮೆಸೇಜ್ ಮೂಲಕ ದೊರೆಯುತ್ತದೆ.

 

1- News18 Kannada Whats app LINK
2-betakannada.news18.com (I accept the privacy-statement)
3-subscribe now
4-4915792452443
5-send 'START' text to this number: 4915792452443
First published:October 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ