Facebook: ಫೇಸ್​ಬುಕ್​ ಹೊಸ ಲೋಗೋ ಅನಾವರಣ; ಏನಿದರ ವಿಶೇಷತೆ?

Facebook: ಫೇಸ್​​ಬುಕ್​ ಕಂಪೆನಿ ಸೋಮವಾರದಂದು ಸ್ಯಾನ್​​ಫ್ರಾನ್ಸಿಸ್ಕೋದಲ್ಲಿ ಹೊಸ ಲೋಗೋವನ್ನು ಅನಾವರಣಗೊಳಿಸಿದೆ.

news18-kannada
Updated:November 7, 2019, 12:22 PM IST
Facebook: ಫೇಸ್​ಬುಕ್​ ಹೊಸ ಲೋಗೋ ಅನಾವರಣ; ಏನಿದರ ವಿಶೇಷತೆ?
ಫೇಸ್​ಬುಕ್​
news18-kannada
Updated: November 7, 2019, 12:22 PM IST
ಫೇಸ್​ಬುಕ್​ ತನ್ನ ಬಳಕೆದಾರರನ್ನು ಮತ್ತಷ್ಟು ಆಕರ್ಷಿಸಲು ಹೊಸ ಮೂರು ಲೋಗೋವನ್ನು ಬಿಡುಗಡೆ ಮಾಡಿದೆ. ಈ ಲೋಗೋಗಳು ಫೇಸ್​ಬುಕ್​ನ ಎಲ್ಲಾ ಅಂಗಸಂಸ್ಥೆಗಳನ್ನು ಪ್ರತಿನಿಧಿಸಲಿದೆ. ಫೇಸ್​ಬುಕ್​ಗಾಗಿ ನೀಲಿ ಬಣ್ಣದ ಲೋಗೋ, ಇನ್​ಸ್ಟಾಗ್ರಾಂಗಾಗಿ ಗುಲಾಬಿ ಬಣ್ಣದ ಲೋಗೋ ಮತ್ತು ವಾಟ್ಸ್​​ಆ್ಯಪ್​ಗಾಗಿ ಹಸಿರು ಬಣ್ಣದ ಲೋಗೋವನ್ನು ಬಿಡುಗಡೆ ಮಾಡಿದೆ. ಇದು  ಜೆಐಎಫ್​ ರೂಪದಲ್ಲಿದೆ.

ಫೇಸ್​​ಬುಕ್​ ಕಂಪೆನಿ ಸೋಮವಾರದಂದು ಸ್ಯಾನ್​​ಫ್ರಾನ್ಸಿಸ್ಕೋದಲ್ಲಿ ಹೊಸ ಲೋಗೋವನ್ನು ಅನಾವರಣಗೊಳಿಸಿದೆ. ಫೇಸ್​ಬುಕ್​ ಕಂಪೆನಿ ಪರಿಚಯಿಸಿರುವ ಲೋಗೋ ಹಳೇಯ ಲೋಗೋಕ್ಕಿಂತ ಭಿನ್ನವಾಗಿದ್ದು, ವಾಟ್ಸ್​ಆ್ಯಪ್​, ಮೆಸೆಂಜರ್​, ಒಕುಲಸ್​, ವರ್ಕ್​ಪ್ಲೇಸ್​, ಪೋರ್ಟಲ್​, ಕ್ಯಾಲಿಬ್ರಾ ಮುಂತಾದ ಅಂಗಸಂಸ್ಥೆಗಳನ್ನು ಪ್ರತಿನಿಧಿಸುತ್ತದೆ.



 

Loading...



ಫೇಸ್​ಬುಕ್​ ಜಗತ್ತಿನಾದ್ಯಂತ ತನ್ನ ಬ್ರಾಡಿಂಗ್​ ಸೃಷ್ಟಿಸಲು ಹೊಸ ಲೋಗೋವನ್ನು ಅನಾವರಣ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಲಿದೆ.

ಫೇಸ್​ಬುಕ್​ 15 ವರ್ಷದ ಹಳೇಯ ಕಂಪೆನಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಂಸ್ಥೆಯಾಗಿದೆ.

ಇದನ್ನೂ ಓದಿ:Swara Bhasker: ಆಂಟಿ ಎಂದಿದ್ದಕ್ಕೆ 4 ವರ್ಷದ ಮಗುವಿನ ಮೇಲೆ ಅವಾಚ್ಯ ಶಬ್ಧ ಬಳಕೆ: ಟ್ವಿಟ್ಟರ್​​ನಲ್ಲಿ ಟ್ರೋಲ್ ಆದ ನಟಿ ಸ್ವರ ಭಾಸ್ಕರ್​

ಇದನ್ನೂ ಓದಿ:ಅಭಿಮಾನಿಯೊಬ್ಬಳಿಗೆ ‘ಡೋಂಟ್​ ಟಚ್​ ಮಿ‘ ಎಂದ ರಾನು ಮೊಂಡಲ್​; ವಿಡಿಯೋ ವೈರಲ್​

First published:November 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...