ಸ್ಕಲ್ಕ್ಯಾಂಡಿ ದೀಪಾವಳಿ ಸೇಲ್ ಆಯೋಜನೆ ಮಾಡಿದೆ. ಕಡಿಮೆ ಬೆಲೆಗೆ ಮತ್ತು ಡಿಸ್ಕೌಂಟ್ ಬೆಲೆಗೆ ಹೆಡ್ಫೋನ್, ಇಯರ್ಫೋನನ್ನು ಮಾರಾಟ ಮಾಡುತ್ತಿದೆ. ಗ್ರಾಹಕರಿಗಾಗಿ ಸ್ಕಲ್ಕ್ಯಾಂಡಿ ವೆಬ್ಸೈಟ್ನಲ್ಲಿ ಈ ಸೇಲ್ ನಡೆಸುತ್ತಿದೆ.
ಸ್ಕಲ್ಕ್ಯಾಂಡಿ ಅಲ್ಟ್ರಾ ವೈರ್ಲೆಸ್ ಇಯರ್ಬಡ್ಸ್ ಮೇಲೆ 7,999 ರೂ ಡಿಸ್ಕೌಂಟ್ ನೀಡಿದೆ. ಇದರ ಮುಖ್ಯಬೆಲೆ 14,999 ರೂ ಆಗಿದ್ದು, ದೀಪಾವಳಿ ಹಬ್ಬದ ಸಲುವಾಗಿ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಇದರಲ್ಲಿ 3ಇಕ್ಯೂ ಮೋಡ್ ನೀಡಲಾಗಿದೆ. ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುತ್ತಿದೆ.
Indy Fuel True ವೈರ್ಲೆಸ್ ಇಯರ್ಬಡ್ಸ್ ಮೇಲೂ ಭರ್ಜರಿ ಡಿಸ್ಕೌಂಟ್ ನೀಡಿದೆ. 12,499 ರೂ.ವಿನ ಇಯರ್ಬಡ್ಸ್ ಅನ್ನು 6,999 ರೂ.ಗೆ ಮಾರಾಟ ಮಾಡುತ್ತಿದೆ. ಇಕ್ಯೂ ಮೋಡ್, ಆ್ಯಂಬಿಯಂಟ್ ,ಮೋಡ್ ಇದರಲ್ಲಿದ್ದು, ಇಂಪಾದ ಹಾಡು ಕೇಳಬಹುದಾಗಿದೆ.
Crusher Evo ವೈರ್ಲೆಸ್ ಹೆಡ್ಫೋನ್ ಬೆಲೆ 24,999 ರೂ ಆಗಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ 12,999 ರೂ.ಗೆ ಮಾರಾಟ ಮಾಡುತ್ತಿದೆ. 40 ಗಂಟೆಗಳ ಕಾಲ ಬಳಸಬಹುದಾದ ಬ್ಯಾಟರಿಯನ್ನು ಹೊಂದಿದೆ.
Crusher ANC ವೈರ್ಲೆಸ್ ಹೆಡ್ಫೋನ್ ಬೆಲೆ 27,999 ರೂ ಆಗಿದ್ದು, 14,999 ರೂಗೆ ಮಾರಾಟ ಮಾಡುತ್ತಿದೆ. ಅಂದರೆ 13 ಸಾವಿರದಷ್ಟು ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಇದರಲ್ಲಿ ಸೆನ್ಸರ್ ಬಾಸ್, ಆ್ಯಕ್ಟೀವ್ ನಾಯ್ಸ್ ಕಾನ್ಸಲೇಷನ್ ಫೀಚರ್ ಮತ್ತು ಪರ್ಸನಲ್ ಸೌಂಡ್ ಫೀಚರ್ ಹೊಂದಿದೆ.
Sesh Evo ಟ್ರೂಲಿ ವೈರ್ಲೆಸ್ ಇಯರ್ಬಡ್ ಬೆಲೆ 7,999 ರೂ ಆಗಿದ್ದು,4,999 ರೂಗೆ ಮಾರಾಟ ಮಾಡುತ್ತಿದೆ. ಟೈಲ್ ಟೆಕ್ನಾಲಜಿಯನ್ನು ಹೊಂದಿರುವ ಈ ಇಯರ್ಬಡ್ನಲ್ಲಿ ಇಕ್ಯೂ ಮೋಡ್ ನೀಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 5 ಗಣಟೆ ಬಳಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ