ಇಂದು ಲಾಂಚ್​ ಆಗಲಿದೆ Galaxy Note 9: ವಿಶೇಷತೆಗಳೇನು? ಇಲ್ಲಿದೆ ವಿವರ


Updated:August 9, 2018, 3:49 PM IST
ಇಂದು ಲಾಂಚ್​ ಆಗಲಿದೆ Galaxy Note 9: ವಿಶೇಷತೆಗಳೇನು? ಇಲ್ಲಿದೆ ವಿವರ

Updated: August 9, 2018, 3:49 PM IST
ದಕ್ಷಿಣ ಕೊರಿಯಾದ ಕಂಪೆನಿ ಇಂದು ತನ್ನ ನೂತನ ಫ್ಲ್ಯಅಗ್​ಶಿಪ್​ ಸ್ಮಾರ್ಟ್​ಫೋನ್​ Galaxy Note 9 ಬಿಡುಗಡೆಗೊಳಿಸುತ್ತಿದೆ. ಇತ್ತೀಚೆಗಷ್ಟೇ ಇದರಲ್ಲಿರುವ ಫೀಚರ್ಸ್​ಗಳ ಮಾಹಿತಿ ಸೋರಿಕೆಯಅಗಿದೆ ಎಂಬ ಸುದ್ದಿ ಸದ್ದು ಮಾಡಿತ್ತು. ಇದರ ಅನ್ವಯ ಈ ಫೋನ್​ನಲ್ಲಿ 512 ಜಿಬಿ ಸ್ಟೋರೇಜ್​ ಸಿಗಲಿದೆ, ಇಷ್ಟು ಪ್ರಮಾಣದ ಸ್ಟೋರೇಜ್​ ಈವರೆಗೂ ಯಾವುದೇ ಫೋನ್​ಗಳು ನೀಡಿಲ್ಲ ಎಂಬುವುದು ಗಮನಾರ್ಹ. ಇದನ್ನು ಹೊರತುಪಡಿಸಿ ಫೋನ್​ನಲ್ಲಿ 4000 mAh ಸಾಮರ್ಥ್ಯದ ಬ್ಯಾಟರಿಯನ್ನೂ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಹೊರತುಪಡಿಸಿ Galaxy Note 9 ನೊಂದಿಗೆ ನೂತನ ಫೀಚರ್ಸ್​ ಹೊಂದಿರುವ S-Pen ಕೂಡಾ ನೀಡಲಾಗುತ್ತಿದೆ. ಇದು ಬ್ಲೂ ಟೂತ್​ ಕನೆಕ್ಟಿವಿಟಿ ಹಾಗೂ ರಿಮೋಟ್​ ಕಂಣಟ್ರೋಲ್​ ಮೂಲಕ ಕಾರ್ಯ ನಿರ್ವಹಿಸಲಿದೆ. ವರದಿಗಳನ್ವಯ ಈ ಸ್ಮಾರ್ಟ್​ಫೋನಿನ 128 ಜಿಬಿ ಹಾಗೂ 512 ಜಿಬಿಯ ವೇರಿಯೆಂಟ್​ಗಳು ರಷ್ಯಾದಲ್ಲಿ ಲಭ್ಯವಿವೆ ಎಂದು ತಿಳಿದು ಬಂದಿದೆ. Galaxy Note 9 ನಲ್ಲಿ 512 ಜಿಬಿವರೆಗಿನ ಮೈಕ್ರೋ ಎಸ್​ಡಿ ಕಾರ್ಡ್​ ಸಪೋರ್ಟ್​ ಕೂಡಾ ಸಿಗಲಿದೆ ಎನ್ನಲಾಗಿದೆ. ಇದರ ಅನ್ವಯ ಫೋನ್​ ಸ್ಟೋರೇಜ್​ನ್ನು 1ಟಿಬಿಯವರೆಗೆ ಹೆಚ್ಚಿಸಬಹುದಾಗಿದೆ.

ಸಂಭಾವ್ಯ ಫೀಚರ್ಸ್​ಗಳು:

ಇನ್ನುಳಿದಂತೆ Galaxy Note 9 ನಲ್ಲಿ 6.4 ಇಂಚಿನ QHD+sAMOLED ಡಿಸ್ಪ್ಲೇ, ಸ್ನ್ಯಾಪ್​ ಡ್ರ್ಯಾಗನ್​ 845 ಎಸ್​ಒಸಿ ಪ್ರೊಸೆಸರ್​, 6 ಜಿಬಿ ರಾಮ್​ ಹಾಗೂ 128ಜಿಬಿ/512 ಜಿಬಿ ಸ್ಟೋರೇಜ್​ ಸಿಗಬಹುದೆನ್ನಲಾಗಿದೆ. ಇದರಲ್ಲಿ 8 ಮೆಗಾ ಪಿಕ್ಸೆಲ್​ನ ಪ್ರಂಟ್​ ಕ್ಯಾಮರಾ ಹಾಗೂ 12+12 ಮೆಗಾ ಪಿಕ್ಸೆಲ್​ನ ರೇರ್​ ಕಜ್ಯಾಮರಾವಿರುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಇನ್ನು ಬ್ಯಾಟರಿ ವಿಚಾರವಾಗಿ ಹೇಳುವುದಾದರೆ ಇದರಲ್ಲಿ 4000 mAh ಸಾಮರ್ಥ್ಯ ಬ್ಯಾಟರಿಯೂ ಇರಲಿದೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626