ಡ್ಯುಯಲ್ ಫ್ರಂಟ್ ಕ್ಯಾಮೆರಾ, 6 ಜಿಬಿ RAM ಒಳಗೊಂಡ Samsung Galaxy A8+ 


Updated: January 10, 2018, 4:35 PM IST
ಡ್ಯುಯಲ್ ಫ್ರಂಟ್ ಕ್ಯಾಮೆರಾ, 6 ಜಿಬಿ RAM ಒಳಗೊಂಡ Samsung Galaxy A8+ 
Samsung has launched new smart phone

Updated: January 10, 2018, 4:35 PM IST
ಒನ್ ಪ್ಲಸ್ 5ಟಿ, ನೋಕಿಯಾ 8 ಫೋನ್​ಗಳ ಸ್ಪರ್ಧೆ ಎದುರಿಸಲು ಸ್ಯಾಮ್ಸಂಗ್ ಆಕರ್ಷಕ ಗ್ಯಾಲಕ್ಸಿ ಎ8+ ಸ್ಮಾರ್ಟ್ ಫೋನನ್ನ ಬಿಡುಗಡೆ ಮಾಡಿದೆ.

ಈ ನೂತನ ಮಾದರಿಯ ಮೊಬೈಲ್ ಗ್ಯಾಲಕ್ಸಿ ಎಸ್8 ಮತ್ತು ಗ್ಯಾಲಕ್ಸಿ ಎಸ್8+ ಮಾದರಿಯಲ್ಲೇ ಇನ್ಫಿನಿಟಿ ಸ್ಕ್ರೀನ್ ಹೊಂದಿದ್ದು, 32,999 ರೂ.ಗಳಿಗೆ ಸಿಗಲಿದೆ. ಜನವರಿ 20ರಿಂದ ಎಕ್ಸ್ ಕ್ಲೂಸಿವ್ ಅಗಿ ಅಮೆಜಾನ್ ವೆಬ್ ಸೈಟ್​ನಲ್ಲಿ ಈ ಸ್ಮಾರ್ಟ್ ಫೋನ್ ಖರೀದಿಸಬಹುದಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8+ ವಿಶೇಷತೆಗಳು:

- 18.5:9  ಅನುಪಾತದಲ್ಲಿ 6 ಇಂಚಿನ ಎಚ್​ಡಿ ಡಿಸ್​ಪ್ಲೇ

- ಗ್ಯಾಲಕ್ಸಿ ಎಸ್8 ರೀತಿಯೇ 2220x1080 ಪಿಕ್ಸೆಲ್​ನ ಇನ್ಫಿನಿಟಿ ಡಿಸ್​ಪ್ಲೇ ಇರಲಿದೆ.

- ಆಂಡ್ರಾಯ್ಡ್ 7.1.1 ನೌಗಟ್ ಸಾಫ್ಟ್​ವೇರ್ ಮತ್ತು 1.6ghz ಆಕ್ಟಾ-ಕೋರ್ ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸಲಿದೆ.

- 6 ಜಿಬಿ RAM ಜೊತೆಗೆ 64 ಜಿಬಿ ಇಂಟರ್ನಲ್ ಸ್ಟೋರೇಜ್ ಮತ್ತು 256 ಜಿಬಿಯಷ್ಟು ಎಕ್ಸ್​ಪ್ಯಾಂಡಬಲ್ ಮೆಮೋರಿ ಇರಲಿದೆ.

- 3500 Mah ಬ್ಯಾಟರಿ ಒಳಗೊಂಡಿರುತ್ತದೆ

- ರಿಯರ್ ಕ್ಯಾಮೆರಾ 16 ಮೆಗಾ ಪಿಕ್ಸೆಲ್, ಎಲ್ಇಡಿ ಫ್ಲ್ಯಾಶ್ ಇರಲಿದೆ

- ಎರಡು ಫ್ರಂಟ್ ಫ್ರಂಟ್ ಕ್ಯಾಮೆರಾಗಳಿರಲಿದ್ದು, 16 ಮೆಗಾ ಪಿಕ್ಸೆಲ್​ನದ್ದಾಗಿರುತ್ತದೆ.

ಲಭ್ಯತೆ: ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8+ 3 ಬಣ್ಣಗಳಲ್ಲಿ ಲಭ್ಯವಿದ್ದು, 32,999 ರೂ,ಗೆ ಗ್ರಾಹಕರ ಕೈಸೇರಲಿದೆ. ಜನವರಿ 20ರಿಂದ ಅಮೇಜಾನ್ ವೆಬ್​ಸೈಟ್​ನಲ್ಲಿ ಮೊಬೈಲ್ ಲಭ್ಯ.
First published: January 10, 2018
ಮತ್ತಷ್ಟು ವೀಕ್ಷಿಸಿ ಮುಂದಿನ ಸುದ್ದಿ