• Home
 • »
 • News
 • »
 • tech
 • »
 • Samsung Galaxy S21 FE: ಅಯ್ಯೋ ಇದೇನು ಆಯ್ತು ಮೊಬೈಲ್ ರೇಟ್ ಗಳಿಗೆ!?

Samsung Galaxy S21 FE: ಅಯ್ಯೋ ಇದೇನು ಆಯ್ತು ಮೊಬೈಲ್ ರೇಟ್ ಗಳಿಗೆ!?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Samsung Offer: ಈ ಬಾರಿ ದೀಪಾವಳಿ ಹಬ್ಬಕ್ಕೆ ಸ್ಯಾಮ್ ಸಂಗ್ ಮೊಬೈಲ್ (Samsung Mobile) ಕಡಿಮೆ ದರದಲ್ಲಿ ಮಾರಟ ಮಾಡಲು ಮುಂದಾಗಿದೆ.  ಸ್ಯಾಮ್​ಸಂಗ್​ ಹೊಸದಾಗಿ ಬಿಡುಗಡೆ ಮಾಡಿರುವ ಗ್ಯಾಲಕ್ಸಿ S21FE ಮೊಬೈಲ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಕ್ರಿಯೆಟ್​ ಆಗಿದೆ.

 • Share this:

  Samsung Galaxy S21 FE Launched: ದೀಪಾವಳಿ ಬಂಪರ್ ಆಫರ್ (Deepavali Bumper Offer) ನೀಡಲಿದೆ ಫ್ಲಿಪ್ ಕಾರ್ಟ್ (Flipkart). ಹೌದು, ಈ ಬಾರಿ ದೀಪಾವಳಿ ಹಬ್ಬಕ್ಕೆ ಸ್ಯಾಮ್ ಸಂಗ್ ಮೊಬೈಲ್ (Samsung Mobile) ಕಡಿಮೆ ದರದಲ್ಲಿ ಮಾರಟ ಮಾಡಲು ಮುಂದಾಗಿದೆ.  ಸ್ಯಾಮ್​ಸಂಗ್​ ಹೊಸದಾಗಿ ಬಿಡುಗಡೆ ಮಾಡಿರುವ ಗ್ಯಾಲಕ್ಸಿ S21FE ಮೊಬೈಲ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಕ್ರಿಯೆಟ್​ ಆಗಿದೆ. ಸ್ಮಾರ್ಟ್​ಫೋನ್​​ಗೆ ಬೇಕಿರುವ ಎಲ್ಲ ಫೀಚರ್ಸ್​ ಕೂಡ ಈ ಫೋನ್​ನಲ್ಲಿದೆ. ಈ ಮೊಬೈಲ್​ ಫೋನ್​ ಅನ್ನು  ಫ್ಲಿಪ್​ಕಾರ್ಟ್​ನಲ್ಲಿ ಕೊಂಡುಕೊಳ್ಳಬಹುದು. ಇದರ ಬೆಲೆ ಕೂಡ ಕಡಿಮೆ ಇದೆ.ಈ ಮೊಬೈಲ್ ಮೂಲ ದರ 54,999 ರೂಪಾಯಿ. ಆದರೆ ದೀಪಾವಳಿ ಪ್ರಯುಕ್ತ 35,999 ರೂಪಾಯಿಗೆ ಪ್ಲಿಪ್ ಕಾರ್ಟ್ ಮಾರಾಟ ಮಾಡಲಿದೆ .ಅದರ ಜೊತೆಗೆ ಉತ್ತಮ ರಿಯಾಯಿತಿ, ಬ್ಯಾಂಕ್ ರಿಯಾಯಿತಿ,ಕ್ಯಾ ಶ್ ಬ್ಯಾಕ್ ಆಫರ್ ಸಹಾ ಕೊಡಲು ಮುಂದಾಗಿದೆ.


  ಈ ಸ್ಯಾಮ್​ಸಾಂಗ್​ ಫೋನ್​ ಆಫರ್​ಗಳೇನು?


  ಇನ್ನು ಸುಲಭವಾಗಿ ಹೇಳಬೇಕಿದ್ರೆ. 54,999 ರ ಮೊಬೈಲ್ ಅನ್ನು35,999 ರೂಪಾಯಿಗೆ ನೀಡಲಾಗುತ್ತದೆ. ದೀಪಾವಳಿ ಪ್ರಯುಕ್ತ ಈ ಫೋನ್​ ಮೇಲೆ ಶೇಕಡಾ 52 ರಷ್ಟು ರಿಯಾಯಿತಿ ಸಿಕ್ಕಿದೆ.  ಕೋಟಕ್​ ಬ್ಯಾಂಕ್ ಮತ್ತು ಎಸ್​ಬಿಐ ಕ್ರೆಡಿಟ್​ ಕಾರ್ಡ್ ಇದ್ದವರಿಗೆ ಈ ಫೋನ್​ನಲ್ಲಿ ಮತ್ತಷ್ಟು ರಿಯಾಯಿತಿ ಸಿಗಲಿದೆ.  ಕೋಟಕ್​ ಕ್ರೆಡಿಟ್​ ಕಾರ್ಡ್​ ಇದ್ದವರು 1,250 ರ ವರೆಗೆ ರಿಯಾಯಿತಿ ಪಡೆಯಬಹುದು. ಕೋಟಕ್​ EMI ಕಾರ್ಡ್ ನಲ್ಲಿ 1,750 ರ ವರೆಗೆ ರಿಯಾಯಿತಿ ಪಡೆಯಬಹುದು.


  ಇನ್ನೊಂದು ವಿಷಯ ಏನಂದ್ರೆ ನೀವು ಸ್ಯಾಮ್ಸಂಗ್ ಗ್ಯಾಲಕ್ಸಿ S21FE ಖರೀದಿಸುವುದಾದ್ರೆ ನಿಮ್ಮ ಬಳಿ ಇರುವ ಹಳೆ ಮೊಬೈಲ್ ಅನ್ನು ವಿನಿಮಯ ಮಾಡಬಹುದಾಗಿದೆ. ಇಲ್ಲಿ ನಮ್ಮ ಹಳೆ ಮೊಬೈಲ್ ಸ್ಥಿತಿಯನ್ನು ನೋಡಿಕೊಂಡು ರಿಯಾಯಿತಿ ದರವನ್ನು ನಿಡಲಾಗುತ್ತದೆ.
  ಅಕ್ಟೋಬರ್ 16 ರವರೆಗೆ ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ಸೇಲ್ ನಡೆಯಲಿದೆ.


  ಇದನ್ನೂ ಓದಿ: 50MP ಕ್ಯಾಮೆರಾ, 6000mAh ಬ್ಯಾಟರಿ! ರಿಯಾಯಿತಿ ಬೆಲೆಗೆ ಸಿಗುತ್ತಿದೆ ರೆಡ್​ಮಿ ಕಂಪನಿಯ ಈ ಸ್ಮಾರ್ಟ್​ಫೋನ್​


  ಬನ್ನಿ ಈ ಸ್ಯಾಮ್​ ಸಂಗ್ S21FE ನ ವೈಶಿಷ್ಟ್ಯತೆಯನ್ನು ತಿಳಿಯೋಣ.


  {RAM|ROM}
  ಈ ಸ್ಯಾಮ್ಸಂಗ್ S21FE 5ಜಿ ಮೊಬೈಲ್ ಆಗಿದ್ದು. 2100 ಪ್ರೊಸೆಸರ್ ಫೋನ್ ಗೆ 8ಜಿಬಿ RAM ಹೊಂದಿದೆ. ಇದರ ಡಿಸ್ಪ್ಲೆ ಅಮೊಲೆಡ್ 2 X ಹೊಂದಿದೆ. ಇದರ ಸ್ಟೋರೆಜ್ 256 ಜಿಬಿ.


  {REAL CAMERA}
  ಇದರ ಕ್ಯಾಮರಾದ ಬಗ್ಗೆ ಹೇಳೋದಾದ್ರೆ ಹಿಂಬಾಗದಲ್ಲಿ 3 ಕ್ಯಾಮರಾ ನೀಡಲಾಗಿದೆ. ಇದು 12MP ಹೊಂದಿದೆ. ಮುಂದಿನ ಕ್ಯಾಮರಾ 32 MP ಒಳಗೊಂಡಿದೆ.


  {BATTERY}
  ಬ್ಯಾಟರಿ ಬಗ್ಗೆ ಹೇಳುವುದಾದರೆ 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,500 mAh ಬ್ಯಾಟರಿಯನ್ನು ಹೊಂದಿದೆ. ವಯರ್ಲೆಸ್ ಚಾರ್ಜಿಂಗ್ ಸಹಾಯ ಮಾಡಬಹುದು. ಸ್ಯಾಮ್ಸಂಗ್ S21FE ಯು ಮೆಟಲಿಕ್ ಫ್ರೇಮ್ ಹೊಂದಿದೆ.


  {COLOR}
  ಈ ಮೊಬೈಲ್ ಹಲವಾರು ಕಲರ್ ಗಳಿವೆ ಉದಾಹರಣೆ: ಗ್ರೆ, ಪರ್ಪಲ್, ಬಿಳಿ, ಕಲರ್ಗಳಲ್ಲಿ ಪಡೆಯಬಹುದು. ಮುಂದಿನ ಕ್ಯಾಮರ ಪಂಚ್ ಹೊಲ್ ಮೂಲಕ ಕಾಣಬಹುದಾಗಿದೆ.


  {IP RATING}


  ಇದನ್ನೂ ಓದಿ: ಒನ್​ಪ್ಲಸ್​​ ಈ ಸ್ಮಾರ್ಟ್​ಫೋನಿನ ಮೇಲೆ 10 ಸಾವಿರದವರೆಗೆ ರಿಯಾಯಿತಿ! ಮಿಸ್​ ಮಾಡ್ಬೇಡಿ


  ಇದರ ಐಪಿ ರೆಟಿಂಗ್ {ಐಪಿ68} ಹೊಂದಿದೆ. ನೀರಿನ ಮತ್ತು ಧೂಳಿನಿಂದ ಮೊಬೈಲ್ ಗೆ ಯಾವುದೆ ಹಾನಿ ಆಗುವುದಿಲ್ಲ.


  ಹೆಚ್ಚಿನ ಮಾಹಿತಿ
  6:4 ಇಂಚ್ನ ಡಿಸ್ ಪ್ಲೆ ಹೊಂದಿದೆ. ಸ್ಯಾಮ್ಸಂಗ್ S21FE ಯು 8ಜಿಬಿ,128 ಸ್ಟೊರೆಜ್ ಮತ್ತು 8ಜಿಬಿ,256 ಸ್ಟೋರೆಜ್ ನ 2 ರೀತಿಯ ಮೊಬೈಲ್ ಲಾಂಚ್ ಆಗಿದೆ. ಈ ಮೊಬೈಲ್ ಉತ್ತಮ ಬಳಕೆಯ ಭಾವನೆಯನ್ನು ನೀಡುತ್ತದೆ. ಗೇಮಿಂಗ್ ಪ್ರಿಯರಿಗೆ ಇದೊಂದು ಉತ್ತಮ ಮೊಬೈಲ್ ಆಗಿದೆ.


  ಇನ್ನು Vlogging ಪ್ರಿಯರಿಗೆ ಮುಂದಿನ ಮತ್ತು ಹಿಂದಿನ 2 ಕ್ಯಾಮರಗಳು 4K ರೆಸೆಲ್ಯುಶನ್ ನೀಡುವುದರ ಮೂಲಕ ಉತ್ತಮ ಬಳಕೆಯ ಫೀಲಿಂಗ್ ನೀಡುವುದಂತು ಪಕ್ಕಾ. ಈ ಬಜೆಟ್ ನಲ್ಲಿ ನೀವು ಪ್ರೀಮಿಯಂ ಮೊಬೈಲ್ ಹುಡುಕುತ್ತಿದ್ದರೆ ನೀವು ಸ್ಯಾಮ್ಸಂಗ್ ಗ್ಯಾಲಕ್ಸಿ S21FE ಯನ್ನು ಯಾವುದೇ ಚಿಂತೆ ಇಲ್ಲದೆ ಖರೀದಿಸಬಹುದಾಗಿದೆ.. ಅದೆ ರೀತಿ ಸ್ಯಾಮ್ಸಂಗ್ ಗ್ಯಾಲಕ್ಸಿ S23FE ಕೂಡ Vlogging ಗೆ ಉತ್ತಮವಾದ ಮೊಬೈಲ್ ಆಗಿದೆ..

  Published by:Harshith AS
  First published: