Galaxy J4 ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ, ಬೆಲೆ ರೂ.9,990


Updated:June 4, 2018, 4:21 PM IST
Galaxy J4 ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ, ಬೆಲೆ ರೂ.9,990

Updated: June 4, 2018, 4:21 PM IST
ನವದೆಹಲಿ: ಸಾಮಾನ್ಯ ಜನರಿಗೆ ದೊರಕುವ ಬೆಲೆಯಲ್ಲಿ ಸ್ಮಾರ್ಟ್​​ಫೋನ್​ ಬಳಕೆಯಾಗುವ ರೀತಿಯಲ್ಲಿ ಹೊಸ ಮೊಬೈಲ್​ಗಳನ್ನು ನಿರ್ಮಾಣ ಮಾಡಿರವ ಸ್ಯಾಮ್ಸಂಗ್​ Galaxy J ಶ್ರೇಣಿಯಲ್ಲಿ ಹೊಸ ಮೊಬೈಲ್​ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Galaxy J4 ಹೆಸರಿನ ನೂತನ ಮೊಬೈಲ್​ನ್ನು ಮಾರುಕಟ್ಟೆಗೆ ಪರಿಚಯಿಸಿರುವ ಸ್ಯಾಮ್ಸಂಗ್​ ನೀಲಿ, ಕಪ್ಪು ಹಾಗೂ ಚಿನ್ನದ ಲೇಪನದ ಬಣ್ಣದಲ್ಲಿ ಮೊಬೈಲ್​ ಬಿಡುಗಡೆ ಮಾಡಿದೆ. Galaxy J4 2GB RAM, 16GB ಮತ್ತು 3GB RAM and a 32GB ಶ್ರೇಣಿಯಲ್ಲಿ ಲಭ್ಯವಿದ್ದು 256 ಜಿಬಿಯ ವರೆಗೂ ಮೆಮೊರಿ ವಿಸ್ತರಿಸಬಹುದಾಗಿದೆ. ಈ ಮೊಬೈಲ್​ನ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಡಿಸ್​ಪ್ಲೇ : 5.5 HD HD Super AMOLED ಡಿಸ್​ಪ್ಲೇ
ಪ್ರೊಸೆಸರ್​ : 1.4GHz Exynos processor

ಆಪರೇಟಿಂಗ್​ ಸಿಸ್ಟಂ : Android
ಕ್ಯಾಮೆರಾ : 13 MP
ಫ್ರಂಟ್​ ಕ್ಯಾಮೆರಾ : 5 MP
ಬ್ಯಾಟರಿ : 3000 mAH
ರ‍್ಯಾಮ್‌ ಮತ್ತು ಸ್ಟೋರೇಜ್​ : 2/3 GB | 16/32 GB
ಬೆಲೆ : Rs 9,990 & Rs 11,990
First published:June 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ