Samsung Galaxy: ಗ್ಯಾಲಕ್ಸಿ ಫಿಟ್ 2 ಫಿಟ್ನೆಸ್ ಟ್ರಾಕರ್ ಪರಿಚಯಿಸಿದ ಸ್ಯಾಮ್ಸಂಗ್; ಬೆಲೆ?
Samsung Galaxy Fit 2 Fitness Tracker: ನೀರಿನಲ್ಲೂ ಬಳಸಬಹುದಾದ ಈ ಫಿಟ್ನೆಸ್ ಟ್ರಾಕರ್ 159 mAh ಬ್ಯಾಟರಿಯನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 15 ದಿನಗಳ ಕಾಲ ಬಳಸಬಹುದಾಗಿದೆ.
news18-kannada Updated:October 17, 2020, 8:27 PM IST

ಗ್ಯಾಲಕ್ಸಿ ಫಿಟ್ 2 ಫಿಟ್ನೆಸ್ ಟ್ರಾಕರ್
- News18 Kannada
- Last Updated: October 17, 2020, 8:27 PM IST
ಸ್ಯಾಮ್ಸಂಗ್ ಗ್ಯಾಲಕ್ಸಿ ಫಿಟ್ 2 ಫಿಟ್ನೆಸ್ ಟ್ರಾಕರ್ ಅನ್ನು ಭಾರತೀಯರಿಗೆ ಪರಿಚಯಿಸಿದೆ. ನೂತನ ಫಿಟ್ನೆಸ್ ಟ್ರಾಕರ್ ಹಲವಾರು ಫೀಚರ್ ಅನ್ನು ಒಳಗೊಂಡಿದೆ. ಆಕರ್ಷಕ ಡಿಸ್ಪ್ಲೇಯನ್ನು ಹೊಂದಿದೆ. ಮತ್ತು ದೀರ್ಘ ಬಳಕೆಗೆ ಯೋಗ್ಯವಾದ ಬ್ಯಾಟರಿಯನ್ನು ಅಳವಡಿಸಲಾಗಿದೆ.
ಗ್ಯಾಲಕ್ಸಿ ಫಿಟ್ 2 ಫಿಟ್ನೆಸ್ ಟ್ರಾಕರ್ 1.1 ಅಮೋಲ್ಡ್ ಡಿಸ್ಪ್ಲೇ ಹೊಂದಿದ್ದು, ಟಚ್ ಬಟನ್ ನ್ಯಾವಿಗೇಷನ್ ಫೀಚರ್ ಇದರಲ್ಲಿದೆ. 5 ಆಟೋಮ್ಯಾಟಿಕ್ ವರ್ಕ್ಔಟ್ ಟ್ರಾಕ್, ಮ್ಯೂಸಿಕ್ ಪ್ಲೇಯರ್, ಸ್ಲೀಪ್ ಮಾನಿಟರಿಂಗ್, ಸ್ಟ್ರೆಸ್ ಟ್ರಾಕಿಂಗ್ ಫೀಚರ್ ಇದರಲ್ಲಿ ನೀಡಲಾಗಿದೆ. ನೀರಿನಲ್ಲೂ ಬಳಸಬಹುದಾದ ಈ ಫಿಟ್ನೆಸ್ ಟ್ರಾಕರ್ 159 mAh ಬ್ಯಾಟರಿಯನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 15 ದಿನಗಳ ಕಾಲ ಬಳಸಬಹುದಾಗಿದೆ. 21 ಗ್ರಾಮ್ ತೂಕವಿರುವ ಫಿಟ್ನೆಸ್ ಟ್ರಾಕರ್ ಸದ್ಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ.
ಬೆಲೆ: ಸ್ಯಾಮ್ಸಂಗ್ ಗ್ಯಾಲಕ್ಸಿ ಫಿಟ್ 2 ಟ್ರಾಕರ್ ಬೆಲೆ 3,999 ರೂ ಆಗಿದ್ದು, ಕಪ್ಪು ಮತ್ತು ಸ್ಕ್ಯಾರ್ಲೆಟ್ ಬಣ್ಣದಲ್ಲಿ ಪರಿಚಯಿಸಿದೆ. ಅಮೆಜಾನ್, ಸ್ಯಾಮ್ಸಂಗ್. ಕಾಮ್ ವೆಬ್ಸೈಟ್ ಮತ್ತು ಮಳಿಗೆಗಳಲ್ಲಿ ಖರೀದಿಗೆ ಸಿಗಲಿದೆ.
Photo: ತಾಯಿಯ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ 2 ವರ್ಷದ ಮಗಳು!
ಗ್ಯಾಲಕ್ಸಿ ಫಿಟ್ 2 ಫಿಟ್ನೆಸ್ ಟ್ರಾಕರ್ 1.1 ಅಮೋಲ್ಡ್ ಡಿಸ್ಪ್ಲೇ ಹೊಂದಿದ್ದು, ಟಚ್ ಬಟನ್ ನ್ಯಾವಿಗೇಷನ್ ಫೀಚರ್ ಇದರಲ್ಲಿದೆ. 5 ಆಟೋಮ್ಯಾಟಿಕ್ ವರ್ಕ್ಔಟ್ ಟ್ರಾಕ್, ಮ್ಯೂಸಿಕ್ ಪ್ಲೇಯರ್, ಸ್ಲೀಪ್ ಮಾನಿಟರಿಂಗ್, ಸ್ಟ್ರೆಸ್ ಟ್ರಾಕಿಂಗ್ ಫೀಚರ್ ಇದರಲ್ಲಿ ನೀಡಲಾಗಿದೆ.
ಬೆಲೆ: ಸ್ಯಾಮ್ಸಂಗ್ ಗ್ಯಾಲಕ್ಸಿ ಫಿಟ್ 2 ಟ್ರಾಕರ್ ಬೆಲೆ 3,999 ರೂ ಆಗಿದ್ದು, ಕಪ್ಪು ಮತ್ತು ಸ್ಕ್ಯಾರ್ಲೆಟ್ ಬಣ್ಣದಲ್ಲಿ ಪರಿಚಯಿಸಿದೆ. ಅಮೆಜಾನ್, ಸ್ಯಾಮ್ಸಂಗ್. ಕಾಮ್ ವೆಬ್ಸೈಟ್ ಮತ್ತು ಮಳಿಗೆಗಳಲ್ಲಿ ಖರೀದಿಗೆ ಸಿಗಲಿದೆ.
Photo: ತಾಯಿಯ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ 2 ವರ್ಷದ ಮಗಳು!