ಸ್ಯಾಮ್​ಸಂಗ್​ ನೂತನ ಲ್ಯಾಪ್​ಟಾಪ್​ ಬಿಡುಗಡೆ; ಇದರ ಫೀಚರ್​ ಹೇಗಿದೆ ಗೊತ್ತಾ?

ಗ್ಯಾಲಕ್ಸಿ ಬುಕ್ S​ ಲ್ಯಾಪ್​ಟಾಪ್​ 13.3 ಇಂಚಿನ ಫುಲ್​ HD ಡಿಸ್​ಪ್ಲೇ ಹೊಂದಿದ್ದು, 8GB RAM ಮತ್ತು 512GB ವರೆಗೆ ಸ್ಟೊರೇಜ್​ ವೃದ್ಧಿಸಬಹುದಾಗಿದೆ.

news18
Updated:August 8, 2019, 4:17 PM IST
ಸ್ಯಾಮ್​ಸಂಗ್​ ನೂತನ ಲ್ಯಾಪ್​ಟಾಪ್​ ಬಿಡುಗಡೆ; ಇದರ ಫೀಚರ್​ ಹೇಗಿದೆ ಗೊತ್ತಾ?
ಗ್ಯಾಲಕ್ಸಿ ಬುಕ್ S​ ಲ್ಯಾಪ್​ಟಾಪ್
  • News18
  • Last Updated: August 8, 2019, 4:17 PM IST
  • Share this:
ಪ್ರತಿಷ್ಠಿತ ಸ್ಯಾಮ್​ಸಂಗ್​ ಕಂಪೆನಿ ಗ್ಯಾಲಕ್ಸಿ ಸರಣಿಯ ಹೊಸ ಲ್ಯಾಪ್​ಟಾಪ್​ ಅನ್ನು ಮಾರುಕಟ್ಟೆಗೆ ಬಿರುಗಡೆ ಮಾಡಿದೆ. ಈ ನೂತನ ಲ್ಯಾಪ್​ಟಾಪ್​ಗೆ ಗ್ಯಾಲಕ್ಸಿ ಬುಕ್ S​ ಎಂದು ಹೆಸರಿಡಲಾಗಿದ್ದು, ಕ್ವಾಲ್ಕಂ ಸ್ನಾಪ್​​​ಡ್ರ್ಯಾಗನ್​ ಪ್ರೊಸೆಸರ್​ ಅನ್ನು ಹೊಂದಿದೆ.

ಗ್ಯಾಲಕ್ಸಿ ಬುಕ್ S​ ಲ್ಯಾಪ್​ಟಾಪ್​ 13.3 ಇಂಚಿನ ಫುಲ್​ HD ಡಿಸ್​ಪ್ಲೇ ಹೊಂದಿದ್ದು, 8GB RAM ಮತ್ತು 512GB ವರೆಗೆ ಸ್ಟೊರೇಜ್​ ವೃದ್ಧಿಸಬಹುದಾಗಿದೆ. ಬಳಕೆಗಾಗಿ 42wh ಬ್ಯಾಟರಿಯನ್ನು ನೀಡಲಾಗಿದೆ. ಜೊತೆಗೆ LTE, USB Type​-C, ಬ್ಲೂಟೂತ್​ 5.0, ಫಿಂಗರ್​ ಫ್ರಿಂಟ್​ ಸೆನ್ಸಾರ್​ ನೀಡಲಾಗಿದೆ.

ಇದನ್ನೂ ಓದಿ:North Karnataka Flood: ಕನ್ನಡಿಗರ ಸಂಕಷ್ಟಕ್ಕೆ ಮಿಡಿದ ಸಿನಿ ತಾರೆಯರು: ಸಹಾಯ ಮಾಡಲು ಮನವಿ ಮಾಡಿದ ರಶ್ಮಿಕಾ, ಜಗ್ಗೇಶ್​, ಗಣೇಶ್​…

ನೂತನ ಲ್ಯಾಪ್​ಟಾಪ್​ ಮೆಟಲ್​ ಬಾಡಿಯನ್ನು ಹೊಂಡಿದ್ದು, ಹಳೇಯ ಮಾದರಿಗಿಂದ ಶೇ.40ರಷ್ಟು ವೇಗವಾಗಿ ಕಾರ್ಯ ನಿರ್ವಹಿಸುತ್ತದೆ.ಬಳಕೆಗೆ ಯೋಗ್ಯವಾದ ಗ್ರಾಫಿಕ್ಸ್​ ನೀಡಲಾಗಿದೆ.

ಇನ್ನು ಗ್ಯಾಲಕ್ಸಿ ಬುಕ್​ S​ ಲ್ಯಾಪ್​ಟಾಪ್​ ಯುಎಸ್​ ದೇಶದಲ್ಲಿ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ದೇಶಿಯಾ ಮಾರುಕಟ್ಟೆ ಕಾಲಿರಿಸಲಿದೆ. ಭಾರತದಲ್ಲಿ ಈ ಲ್ಯಾಪ್​ಟಾಪ್​ ಬೆಲೆ ಬೆಲೆ 71,000ವೆಂದು ಅಂದಾಜಿಸಲಾಗಿದೆ. ಗ್ರಾಹಕರಿಗಾಗಿ ಈ ಲ್ಯಾಪ್​ಟಾಪ್​ ಅರ್ಥಿ ಗೋಲ್ಡ್​ ಮತ್ತು ಮರ್ಕುರಿ ಗ್ರೇ ಬಣ್ಣದಲ್ಲಿ ಲಭ್ಯವಿದೆ.
First published:August 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...