48 ಮೆಗಾಫಿಕ್ಸೆಲ್​ ರೊಟೇಟಿಂಗ್​ ಕ್ಯಾಮೆರಾ ಮೊಬೈಲ್​ ಫೋನ್​ ಪರಿಚಯಿಸಿದ ಸ್ಯಾಮ್​ಸಂಗ್​​

ಸೆಲ್ಫೀಗೆ  ಹೆಸರುವಾಸಿಯಾದ ಒಪ್ಪೋ ಮೊಬೈಲ್ ಈ​ ಹಿಂದೆ ಫೈಂಡ್​​​​ ಎಕ್ಸ್​​​​ ಸ್ಲೈಡಿಂಗ್​ ವಿನ್ಯಾಸವನ್ನು ಪರಿಚಯಿಸಿತ್ತು. ವಿವೋ ಕಂಪೆನಿ ಕೂಡ ಸ್ಲೈಡಿಂಗ್​ ಕ್ಯಾಮೆರಾ ಅಳವಡಿಸಿರುವ ಸ್ಮಾರ್ಟ್​ಫೋನ್ ಅನ್ನು​ ಮಾರುಕಟ್ಟೆಗೆ ಬಿಡುಗಡೆಮಾಡಿತ್ತು. ಆದರೆ ಸ್ಯಾಮ್​ಸಂಗ್​ ಕಂಪೆನಿ ಮಾತ್ರ ಹೊಸ ವಿನ್ಯಾಸದ ಮೂಲಕ ಸ್ಲೈಡಿಂಗ್​ ವಿನ್ಯಾಸ ಮತ್ತು ರೊಟೇಂಟಿಂಗ್​​ ಎರಡನ್ನೂ ಒಂದೇ ಮಾದರಿಯಲ್ಲಿ ಪರಿಚಯಿಸಿದೆ.

news18
Updated:April 11, 2019, 4:50 PM IST
48 ಮೆಗಾಫಿಕ್ಸೆಲ್​ ರೊಟೇಟಿಂಗ್​ ಕ್ಯಾಮೆರಾ ಮೊಬೈಲ್​ ಫೋನ್​ ಪರಿಚಯಿಸಿದ ಸ್ಯಾಮ್​ಸಂಗ್​​
ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ80
news18
Updated: April 11, 2019, 4:50 PM IST
ಸ್ಯಾಮ್​ಸಂಗ್​ ಕಂಪೆನಿ ಗ್ರಾಹಕರಿಗಾಗಿ ನೂತನ ತಂತ್ರಜ್ಞಾನದ ​ 'ಗ್ಯಾಲಕ್ಸಿ ಏ80' ಸ್ಮಾರ್ಟ್​ಫೋನ್​ವೊಂದನ್ನು​ ಪರಿಚಯಿಸಿದೆ. ವಿಶೇಷವೆಂದರೆ ಗ್ರಾಹಕರಿಗಾಗಿ  ತಯಾರಿಸಿದ ವಿನೂತನ ಶೈಲಿಯ  ಈ ಮೊಬೈಲ್​ನಲ್ಲಿ 48 ಮೆಗಾಫಿಕ್ಸೆಲ್​ ರೊಟೇಟಿಂಗ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಸೆಲ್ಫೀಗೆ  ಹೆಸರುವಾಸಿಯಾದ ಒಪ್ಪೋ ಮೊಬೈಲ್ ಈ​ ಹಿಂದೆ ಫೈಂಡ್​​​​ ಎಕ್ಸ್​​​​ ಸ್ಲೈಡಿಂಗ್​ ವಿನ್ಯಾಸವನ್ನು ಪರಿಚಯಿಸಿತ್ತು. ವಿವೋ ಕಂಪೆನಿ ಕೂಡ ಸ್ಲೈಡಿಂಗ್​ ಕ್ಯಾಮೆರಾ ಅಳವಡಿಸಿರುವ ಸ್ಮಾರ್ಟ್​ಫೋನ್ ಅನ್ನು​ ಮಾರುಕಟ್ಟೆಗೆ ಬಿಡುಗಡೆಮಾಡಿತ್ತು. ಆದರೆ ಸ್ಯಾಮ್​ಸಂಗ್​ ಕಂಪೆನಿ ಮಾತ್ರ ಹೊಸ ವಿನ್ಯಾಸದ ಮೂಲಕ ಸ್ಲೈಡಿಂಗ್​ ವಿನ್ಯಾಸ ಮತ್ತು ರೊಟೇಂಟಿಂಗ್​​ ಎರಡನ್ನೂ ಒಂದೇ ಮಾದರಿಯಲ್ಲಿ ಪರಿಚಯಿಸಿದೆ.

ಇದನ್ನೂ ಓದಿ: IPL 2019-VIDEO: ಪೊಲಾರ್ಡ್​ ಆರ್ಭಟಕ್ಕೆ ತತ್ತರಿಸಿದ ಪಂಜಾಬ್: ಹೇಗಿತ್ತು ನೋಡಿ ಮುಂಬೈ ಆಟಗಾರನ ಬ್ಯಾಟಿಂಗ್ ವೈಭವ

ಸ್ಯಾಮ್​ಸಂಗ್​ ಕಂಪೆನಿ ಪರಿಚಯಿಸಿದ 'ಗ್ಯಾಲಕ್ಸಿ ಎ80' ಮೊಬೈಲ್​ನಲ್ಲಿ ಮೂರು ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸೆಲ್ಫೀ ಬೇಕೆಂದಾಗ ಸ್ಲೈಡಿಂಗ್​ ಮೇಲಕ್ಕೆ ಹೋಗಿ, ಹಿಂಬದಿಯ ಕ್ಯಾಮೆರಾ ಸೆಲ್ಫಿ ಕ್ಯಾಮೆರಾವಾಗಿ ಬದಲಾಗುತ್ತದೆ.

ಸ್ಯಾಮ್​ಸಂಗ್​ ಮೊಬೈಲ್​ ವೈಶಿಷ್ಯಗಳು:

ಕ್ಯಾಮೆರಾ: 48MP, 8MP ಸಹಿತ ತ್ರಿವಳಿ ಕ್ಯಾಮೆರಾಡಿಸ್​​ಪ್ಲೇ: 6.7 ಇಂಚಿನ ಡಿಸ್​ಪ್ಲೇ

ಪ್ರೊಸೆಸರ್​: ಸ್ನಾಪ್​​ಡ್ರಾಗನ್​​ 730G ಪ್ರೊಸೆಸರ್​

RAM: 8GB RAM

ಸ್ಟೋರೆಜ್​​: 128GB

ಬ್ಯಾಟರಿ: 3,7000mA

ಅಂದಾಜು ಬೆಲೆ: 50,500 ರೂ.



First published:April 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ