Samsung Offer: ಸ್ಯಾಮ್​ಸಂಗ್​ ‘ಸ್ಟೇ ಹೋಮ್​​ ಸ್ಟೇ ಹ್ಯಾಪಿ‘ ಆಫರ್​​; ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ.15ರಷ್ಟು ಡಿಸ್ಕೌಂಟ್​

Samsung Stay Home, Stay Happy Offer: ಲಾಕ್​ಡೌನ್​ ಅವಧಿಯಲ್ಲಿ ಗ್ರಾಹಕರು ಮನೆಯಲ್ಲಿ ಕುಳಿತುಕೊಂಡು ಆನ್​ಲೈನ್ ಮೂಲಕ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಬಹುದಾಗಿದೆ. ಟಿವಿ, ಡಿಜಿಟಲ್​ ವಸ್ತುಗಳ ಮೇಲೆ ನೋ ಕಾಸ್ಟ್​ ಇಎಮ್​ಐ ಆಯ್ಕೆಯನ್ನು ನೀಡಿದೆ. ಜೊತೆಗೆ ಮತಷ್ಟು ಆಕರ್ಷಕ ಆಫರ್​ ಅನ್ನು ಸ್ಯಾಂಮ್​ಸಂಗ್​ ‘ಸ್ಟೇ ಹೋಮ್​​ ಸ್ಟೇ ಹ್ಯಾಪಿ‘ ಆಫರ್​ನಲ್ಲಿ  ಒದಗಿಸಿದೆ. ಇನ್ನು ಆನ್​ಲೈನ್​ನಲ್ಲಿ ಖರೀದಿಸಿದ ವಸ್ತುಗಳನ್ನು ಸ್ಯಾಮ್​ಸಂಗ್​ ಕಂಪೆನಿ ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತದೆ.

news18-kannada
Updated:May 8, 2020, 7:29 PM IST
Samsung Offer: ಸ್ಯಾಮ್​ಸಂಗ್​ ‘ಸ್ಟೇ ಹೋಮ್​​ ಸ್ಟೇ ಹ್ಯಾಪಿ‘ ಆಫರ್​​; ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ.15ರಷ್ಟು ಡಿಸ್ಕೌಂಟ್​
ಸ್ಯಾಮ್​ಸಂಗ್​ ಸ್ಟೇ ಹೋಮ್​​ ಸ್ಟೇ ಹ್ಯಾಪಿ ಆಫರ್​
  • Share this:
ಲಾಕ್​ಡೌನ್​ ಅವಧಿಯಲ್ಲಿ ಗ್ರಾಹಕರಿಗಾಗಿ ಸ್ಯಾಮ್​ಸಂಗ್​​ ಇಂಡಿಯಾ  ‘ಸ್ಟೇ ಹೋಮ್​​ ಸ್ಟೇ ಹ್ಯಾಪಿ‘ ಆಫರ್​  ಹೊರಡಿಸಿದೆ.  ಟಿವಿ ಮತ್ತು ಡಿಜಿಟಲ್​ ವಸ್ತುಗಳ ಮೇಲೆ ಶೇ. 15ರಷ್ಟು ಕ್ಯಾಶ್​​ ಬ್ಯಾಕ್​ ಆಫರ್​ ಜೊತೆಗೆ ಭರ್ಜರಿ ರಿಯಾಯಿತಿ ನೀಡಿದೆ.

ಲಾಕ್​ಡೌನ್​ ಅವಧಿಯಲ್ಲಿ ಗ್ರಾಹಕರು ಮನೆಯಲ್ಲಿ ಕುಳಿತುಕೊಂಡು ಆನ್​ಲೈನ್ ಮೂಲಕ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಬಹುದಾಗಿದೆ. ಟಿವಿ, ಡಿಜಿಟಲ್​ ವಸ್ತುಗಳ ಮೇಲೆ ನೋ ಕಾಸ್ಟ್​ ಇಎಮ್​ಐ ಆಯ್ಕೆಯನ್ನು ನೀಡಿದೆ. ಜೊತೆಗೆ ಮತಷ್ಟು ಆಕರ್ಷಕ ಆಫರ್​ ಅನ್ನು ಸ್ಯಾಂಮ್​ಸಂಗ್​ ‘ಸ್ಟೇ ಹೋಮ್​​ ಸ್ಟೇ ಹ್ಯಾಪಿ‘ ಆಫರ್​ನಲ್ಲಿ  ಒದಗಿಸಿದೆ. ಇನ್ನು ಆನ್​ಲೈನ್​ನಲ್ಲಿ ಖರೀದಿಸಿದ ವಸ್ತುಗಳನ್ನು ಸ್ಯಾಮ್​ಸಂಗ್​ ಕಂಪೆನಿ ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತದೆ.

ಸ್ಯಾಮ್​ಸಂಗ್​ ಮೇ.8ರ ವರೆಗೆ ಈ ಆಫರ್​ ಅನ್ನು ಹೊರಡಿಸಿದೆ. ಗ್ರಾಹಕರಿಗೆ ಇಲೆಕ್ಟ್ರಾನಿಕ್​ ವಸ್ತುಗಳಾದ ಏರ್ ಕಂಡಿಷನರ್​​, ವಾಷಿಂಗ್​ ಮೆಷಿನ್​​, ಸ್ಮಾರ್ಟ್​ ಒವೆನ್ಸ್​​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.  ‘ಸ್ಟೇ ಹೋಮ್​​ ಸ್ಟೇ ಹ್ಯಾಪಿ‘ ಆಫರ್​​ನಲ್ಲಿ ಗ್ರಾಹಕರು ಟಿವಿ ಖರೀದಿಸಿದರೆ 1+1 ವ್ಯಾರೆಂಟಿ ಜೊತೆಗೆ 30 ದಿನಗಳ ಝೀ5 ಪ್ರಿಮಿಯಂ ಪ್ಯಾಕ್​ ನೀಡುತ್ತಿದೆ.

Read Along App: ಮಕ್ಕಳ ಓದುವ ಕೌಶಲ್ಯ ಅಭಿವೃದ್ಧಿ ಪಡಿಸಬೇಕೆ?; ರೀಡ್​ ಅಲಾಂಗ್​​ ಆ್ಯಪ್ ​ಬಳಸಿ!
First published: May 8, 2020, 7:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading