HOME » NEWS » Tech » RELIANCE JIO OFFERS FREE AJIO COUPONS ON RS 198 RS 399 PREPAID RECHARGE

Reliance Jio offers; ಜಿಯೋ ರಿಚಾರ್ಜ್​ ಮಾಡಿದರೆ ಶಾಪಿಂಗ್​ ಉಚಿತ!

Reliance Jio offers; ರಿಲಯನ್ಸ್​ ಜಿಯೋ ಬಳಕೆದಾರರು ರೂ. 198 ಮತ್ತು ರೂ. 399 ರೀಚಾರ್ಜ್​ ಮಾಡಿದರೆ ಅಜಿಯೋ ಕೂಪನ್​ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಗ್ರಾಹಕರು ರೂ. 198 ರೀಚಾರ್ಜ್​ ಮಾಡಿಸಿದರೆ 999 ರೂಪಾಯಿಯ ಅಜಿಯೋ ಕೂಪನ್​ ಅನ್ನು ನೀಡುತ್ತಿದೆ. ರೂ. 399 ರೀಚಾರ್ಜ್​ ಮಾಡಿಸಿದ ಗ್ರಾಹಕರಿಗೆ 1,399 ರೂಪಾಯಿಯ ಕೂಪನ್​ ನೀಡುತ್ತಿದೆ.

Harshith AS | news18
Updated:June 13, 2019, 6:25 PM IST
Reliance Jio offers; ಜಿಯೋ ರಿಚಾರ್ಜ್​ ಮಾಡಿದರೆ ಶಾಪಿಂಗ್​ ಉಚಿತ!
ಜಿಯೋ
  • News18
  • Last Updated: June 13, 2019, 6:25 PM IST
  • Share this:
ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್​​ ಜಿಯೋ ಹೊಸ ಪ್ರಿಪೇಯ್ಡ್​​ ಪ್ಲಾನ್​​ ಅನ್ನು ಬಿಡುಗಡೆ ಮಾಡಿದೆ. ಜಿಯೋ ಗ್ರಾಹಕರು ರೂ. 198 ಮತ್ತು ರೂ. 399 ರೀಚಾರ್ಜ್​ ಮಾಡಿದವರಿಗೆ ಉಚಿತ ಕೂಪನ್​ವೊಂದನ್ನು ನೀಡುತ್ತಿದೆ. ಹಾಗಿದ್ದರೆ, ಜಿಯೋ ಬಿಡುಗಡೆ ಮಾಡಿದ ನೂತನ ಪ್ರಿಪೇಯ್ಡ್​ ಆಫರ್​​​ನಲ್ಲಿ ಏನಿದೆ? ಗ್ರಾಹಕರಿಗೆ ಜಿಯೋ ನೀಡುತ್ತಿರುವ ಉಚಿತ ಕೂಪನ್​ ಯಾವುದು? ಮಾಹಿತಿ ಇಲ್ಲಿದೆ.

ರಿಲಯನ್ಸ್​ ಜಿಯೋ ಬಳಕೆದಾರರು ರೂ. 198 ಮತ್ತು ರೂ. 399 ರೀಚಾರ್ಜ್​ ಮಾಡಿದರೆ ಅಜಿಯೋ ಕೂಪನ್​ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಗ್ರಾಹಕರು ರೂ. 198 ರೀಚಾರ್ಜ್​ ಮಾಡಿಸಿದರೆ 999 ರೂಪಾಯಿಯ ಅಜಿಯೋ ಕೂಪನ್​ ಅನ್ನು ನೀಡುತ್ತಿದೆ. ರೂ. 399 ರೀಚಾರ್ಜ್​ ಮಾಡಿಸಿದ ಗ್ರಾಹಕರಿಗೆ 1,399 ರೂಪಾಯಿಯ ಕೂಪನ್​ ನೀಡುತ್ತಿದೆ.

ಇದನ್ನೂ ಓದಿ: ಶಬ್ಧಮಾಲಿನ್ಯ ಅಳೆಯಲು ತಮ್ಮ ಬಳಿ ಉಪಕರಣವಿಲ್ಲ ಎಂದ ಪೊಲೀಸರಿಗೆ ಹೈಕೋರ್ಟ್​​ ತಪರಾಕಿ

ಇನ್ನು ರಿಲಯನ್ಸ್​ ಜಿಯೋ ಕೂಪನ್​ ಬಳಸಿ ಅಜಿಯೋ ಶಾಪಿಂಗ್​ನಲ್ಲಿ ನಿಗದಿತ ಮೊತ್ತದ ರಿಯಾಯಿತಿ ಪಡೆಯಬಹುದು. 198 ಪ್ರಿಪೇಯ್ಡ್​​ ರೀಚಾರ್ಜ್​ನಲ್ಲಿ ಕನಿಷ್ಠ ರೂ. 999 ಬೆಲೆಯ ವಸ್ತುಗಳನ್ನು ಖರೀದಿಸಬಹುದು. 399 ರೀಚಾರ್ಜ್​ ಮಾಡಿದರೆ 1,399 ರೂಪಾಯಿ ಒಳಗಿನ ವಸ್ತುಗಳನ್ನು ಖರೀದಿಸಬಹುದಾಗಿದೆ. ರಿಲಯನ್ಸ್​ ನೀಡುತ್ತಿರುವ ಈ ಆಫರ್​ ಜೂನ್​ 3 ರಿಂದ ಜುಲೈ 14 ರ ವರೆಗೆ ನಡೆಯಲಿದೆ.

First published: June 13, 2019, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories