ಜಿಯೋ ಐಪಿಎಲ್ ಆಫರ್: ಅನಿಯಮಿತ ಕರೆಯೊಂದಿಗೆ ಪ್ರತಿದಿನ 2GB ಡೇಟಾ ಉಚಿತ​

2GB ಇಂಟರ್​ನೆಟ್ ಬಳಕೆಯ ಬಳಿಕ 64kbps ವೇಗದಲ್ಲಿ ಉಚಿತ ಇಂಟರ್​ನೆಟ್​ ಬಳಸಬಹುದು.

zahir | news18
Updated:April 15, 2019, 6:18 PM IST
ಜಿಯೋ ಐಪಿಎಲ್ ಆಫರ್: ಅನಿಯಮಿತ ಕರೆಯೊಂದಿಗೆ ಪ್ರತಿದಿನ 2GB ಡೇಟಾ ಉಚಿತ​
@jio
zahir | news18
Updated: April 15, 2019, 6:18 PM IST
ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಅನೇಕ ರೀತಿಯ ರಿಚಾರ್ಜ್​ ಆಫರ್​ಗಳನ್ನು ಮುಂದಿಟ್ಟಿದೆ. ಈ ಯೋಜನೆಗಳಲ್ಲಿ ಐಪಿಎಲ್​ ಕ್ರಿಕೆಟ್​ ಪ್ಲಾನ್​ವೊಂದು ಪ್ರಸ್ತುತಪಡಿಸಿದ್ದು, ಇದರಲ್ಲಿ ಗ್ರಾಹಕರಿಗೆ ಪ್ರತಿನಿತ್ಯ 2GB ಇಂಟರ್​ನೆಟ್ ಡೇಟಾ ಲಭಿಸಲಿದೆ.

ನೀವು ಜಿಯೋ ಬಳಕೆದಾರರಾಗಿದ್ದರೆ ಈ ಯೋಜನೆಯನ್ನು ಪಡೆಯಲು 251 ರೂ.ವಿನ ರಿಚಾರ್ಜ್ ಮಾಡಿಕೊಳ್ಳಬೇಕು. 51 ದಿನಗಳ ವಾಲಿಟಿಡಿಯನ್ನು ಹೊಂದಿರುವ ಈ ಪ್ಲ್ಯಾನ್​ನಲ್ಲಿ ಪ್ರತಿ ನಿತ್ಯ 2GB ಇಂಟರ್​ನೆಟ್ ಡೇಟಾ ದೊರೆಯಲಿದ್ದು, ಒಟ್ಟು 102GB ಇಂಟರ್​ನೆಟ್ ಡೇಟಾ ಸೌಲಭ್ಯವಿರಲಿದೆ. ಇದರೊಂದಿಗೆ ಅನಿಯಮಿತ  ಕರೆಗಳ ಸೌಲಭ್ಯ ಸಹ ಗ್ರಾಹಕರಿಗೆ ಲಭ್ಯವಿರಲಿದೆ.

2GB ಇಂಟರ್​ನೆಟ್ ಬಳಕೆಯ ಬಳಿಕ 64kbps ವೇಗದಲ್ಲಿ ಉಚಿತ ಇಂಟರ್​ನೆಟ್​ ಸಹ ಬಳಸಬಹುದು. ಅಂದರೆ ಇದೊಂದು ಅನಿಯಮಿತ ಇಂಟರ್​ನೆಟ್ ಯೋಜನೆಯಾಗಿದ್ದು, ಈ ಮೂಲಕ ಐಪಿಎಲ್​ ಕ್ರಿಕೆಟ್​ ಅನ್ನು ಜಿಯೋ ಬಳಕೆದಾರರು ಸಂಪೂರ್ಣ ಅಸ್ವಾದಿಸಿಕೊಳ್ಳಬಹುದು. ಹಾಗೆಯೇ ಉಚಿತ ಎಸ್​ಎಂಎಸ್​ ಸಹ ಯೋಜನೆಯ ಮೂಲಕ ಪಡೆದುಕೊಳ್ಳಬಹುದು.

ಇದಲ್ಲದೆ ಜಿಯೋ ಕಡಿಮೆ ಮೊತ್ತದ 3 ಪ್ಲ್ಯಾನ್​ಗಳನ್ನು ಪ್ರಸ್ತುತಪಡಿಸಿದ್ದು ಈ ಮೂಲಕ ಸಹ ಗ್ರಾಹಕರು ಐಪಿಎಲ್​ ಪಂದ್ಯಗಳನ್ನು ಜಿಯೋ ಟಿವಿಯಲ್ಲಿ ವೀಕ್ಷಿಸಬಹುದು.

19 ರೂ. ಪ್ಲ್ಯಾನ್: ಒಂದು ದಿನದ ವಾಲಿಡಿಟಿ ಹೊಂದಿರುವ ಈ ಯೋಜನೆಯಲ್ಲಿ 150MB ಇಂಟರ್​ನೆಟ್​ ಡೇಟಾ ಸಿಗಲಿದೆ. ಅಲ್ಲದೆ ಅನಿಯಮಿತ ಕರೆಗಳ ಪ್ರಯೋಜನ ಹಾಗೂ 20 ಎಸ್​ಎಂಎಸ್​ ಸಹ ದೊರೆಯಲಿದೆ.

52 ರೂ. ಪ್ಲ್ಯಾನ್: ಈ ರಿಚಾರ್ಜ್​ ಯೋಜನೆಯಲ್ಲಿ ಗ್ರಾಹಕರಿ 1.05GB ಇಂಟರ್​ನೆಟ್ ಡೇಟಾ ಲಭ್ಯವಿದ್ದು, ಇದರ ವಾಲಿಡಿಟಿ ಒಂದು ವಾರ ಮಾತ್ರ. ಇದರೊಂದಿಗೆ ಅನಿಯಮಿತ ಕರೆ ಹಾಗೂ 70 ಎಸ್​ಎಂಎಸ್​ ಸೌಲಭ್ಯ ಕೂಡ ಬಳಕೆದಾರರಿಗೆ ಸಿಗಲಿದೆ.
Loading...

ಇದನ್ನೂ ಓದಿ: 32MP ಸೂಪರ್ ಸೆಲ್ಫಿ ಕ್ಯಾಮೆರಾ: ಅಗ್ಗದ ದರದಲ್ಲಿ ಬರಲಿದೆ ಶಿಯೋಮಿಯ ನೂತನ ಸ್ಮಾರ್ಟ್​ಫೋನ್

98 ರೂ. ಪ್ಲ್ಯಾನ್: ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯ ಹಾಗೂ 300 ಎಸ್​ಎಂಎಸ್​ ಗ್ರಾಹಕರಿಗೆ ದೊರೆಯಲಿದೆ. 28 ದಿನಗಳ ವಾಲಿಡಿಟಿ ಹೊಂದಿರುವ ಈ ಪ್ಲ್ಯಾನ್​ನಲ್ಲಿ 2GB ಇಂಟರ್​ನೆಟ್ ಡೇಟಾ ಸಹ ದೊರೆಯಲಿದೆ.

ಇದನ್ನೂ ಓದಿ: ಪಂದ್ಯ ಗೆಲ್ಲಿಸಿದ್ದು ಇಮ್ರಾನ್ ತಾಹಿರ್: ಶ್ರೇಯಸ್ಸು ನಾಯಕ ಧೋನಿಗೆ..!
First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626