Reliance Jio: ಮೇ ತಿಂಗಳ ವೇಳೆಗೆ ಏರ್ಟೆಲ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬರಲಿದೆ ಜಿಯೋ
ಭಾರತೀ ಏರ್ಟೆಲ್ ಬಳಕೆದಾರರ ಸಂಖ್ಯೆ ಕಳೆದ ತಿಂಗಳಿನಿಂದ ಕಡಿಮೆಯಾಗಿದೆ.

ಜಿಯೋ
- News18
- Last Updated: July 19, 2019, 4:52 PM IST
ಬೆಂಗಳೂರು,(ಜು.19): ರಿಲಯನ್ಸ್ ಕಂಪನಿಯ ಜಿಯೋ ಸದ್ಯದಲ್ಲೇ ಭಾರತದ ಎರಡನೇ ಅತಿದೊಡ್ಡ ಆಪರೇಟರ್ ಆಗಿ ಹೊರಹೊಮ್ಮಲಿದೆ ಎಂದು ತಿಳಿದು ಬಂದಿದೆ. ಮೇ ತಿಂಗಳ ವೇಳೆಗೆ ಅತಿ ಹೆಚ್ಚು ಬಳಕೆದಾರರನ್ನು ಹೊಂದುವ ಮೂಲಕ, ಪ್ರತಿಸ್ಪರ್ಧಿ ಭಾರತಿ ಏರ್ಟೆಲ್ನ್ನು ಹಿಂದಿಕ್ಕಿ ಅದರ ಸ್ಥಾನವನ್ನು ಆಕ್ರಮಿಸಲಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.
ಭಾರತದ ಪ್ರತಿಷ್ಠಿತ ಕಂಪನಿಯಾಗಿರುವ ಜಿಯೋ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಜಿಯೋ ಕಂಪನಿಯ ಮಾಲೀಕರಾಗಿದ್ಧಾರೆ.
ಟೆಲಿಕಾಂ ಇಂಡಸ್ಟ್ರಿಯಲ್ಲೇ ಹೆಚ್ಚು ಜನಪ್ರಿಯವಾಗಿರುವ ಜಿಯೋ 2016ರಲ್ಲಿ ಪರಿಚಯಿಸಲ್ಪಟ್ಟಿತು. ಕಡಿಮೆ ರೀಚಾರ್ಜ್ನಲ್ಲಿ ಅಧಿಕ ಡೇಟಾ ಹಾಗೂ ಅನಿಯಮಿತ ಕರೆಗಳ ಆಫರ್ಗಳನ್ನು ಜಿಯೋ ನೀಡುತ್ತಿದೆ. ಹೀಗಾಗಿ ಜಿಯೋ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತದೆ.ಐಫೋನ್ ಬಳಕೆದಾರರಿಗೆ ಸಿಹಿಸುದ್ದಿ; ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಹೊಸ ವರ್ಷನ್
ಸದ್ಯ ಜಿಯೋ 32. 30 ಕೋಟಿ ಗ್ರಾಹಕರನ್ನು ಹೊಂದಿದೆ. ವೋಡಾಪೋನ್ ಮತ್ತು ಐಡಿಯಾ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಕಂಪನಿಗಳಾಗಿದ್ದು, 38 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಭಾರತೀ ಏರ್ಟೆಲ್ ಬಳಕೆದಾರರ ಸಂಖ್ಯೆ ಕಳೆದ ತಿಂಗಳಿನಿಂದ ಕಡಿಮೆಯಾಗಿದೆ.