Flipkart: ರಿಯಲ್​ಮಿ ಫೆಸ್ಟಿವ್​ ಡೇಸ್​ ಸೇಲ್​; ಈ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್​

Flipkart: ಫ್ಲಿಫ್​ಕಾರ್ಟ್​ ಹಮ್ಮಿಕೊಂಡಿರುವ ‘ರಿಯಲ್​ಮಿ ಫೆಸ್ಟಿವ್​​ ಡೇಸ್‘​ ಸೇಲ್​ನಲ್ಲಿ ರಿಯಲ್​ಮಿ ಕಂಪೆನಿ ಸ್ಮಾರ್ಟ್​ಫೋನ್​ಗಳನ್ನು ಮಾತ್ರ ಮಾರಾಟ ನಡೆಸುತ್ತಿದೆ.

news18-kannada
Updated:November 6, 2019, 7:30 PM IST
Flipkart: ರಿಯಲ್​ಮಿ ಫೆಸ್ಟಿವ್​ ಡೇಸ್​ ಸೇಲ್​; ಈ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್​
ಯಲ್​ಮಿ ಫೆಸ್ಟಿವ್​ ಡೇಸ್​ ಸೇಲ್​
  • Share this:
ಹಬ್ಬದ ಸೀಸನ್​ ಮುಗಿದರು ಸ್ಮಾರ್ಟ್​ಫೋನ್​ಗಳ ಮೇಲಿನ ಆಫರ್​ ಮಾತ್ರ ಕಡಿಮೆಯಾಗಿಲ್ಲ. ಇದೀಗ ಆನ್​ಲೈನ್​ ಮಾರುಕಟ್ಟೆಯಾದ ಫ್ಲಿಪ್​ಕಾರ್ಟ್​ ‘ರಿಯಲ್​ಮಿ ಫೆಸ್ಟಿವ್​​​ ಡೇಸ್‘​​ ವಿಶೇಷ ಆಫರ್​ ನಡೆಸುತ್ತಿದೆ. ಈ ಆಫರ್​ ನ. 8ರವರೆಗೆ ಇರಲಿದ್ದು, 'ರಿಯಲ್​ಮಿ ಫೆಸ್ಟಿವಲ್​ ಡೇಸ್' ಸೇಲ್​ನಲ್ಲಿ ರಿಯಲ್​ಮಿ ಸ್ಮಾರ್ಟ್​ಫೋನ್​ ಖರೀದಿಸುವ ಗ್ರಾಹಕರಿಗಾಗಿ 3 ಸಾವಿರ ರೂ. ವರೆಗೆ ದರ ಕಡಿತ ಆಫರ್​ ನೀಡುತ್ತಿದೆ.

ಫ್ಲಿಫ್​ಕಾರ್ಟ್​ ಹಮ್ಮಿಕೊಂಡಿರುವ ‘ರಿಯಲ್​ಮಿ ಫೆಸ್ಟಿವ್​​ ಡೇಸ್‘​ ಸೇಲ್​ನಲ್ಲಿ ರಿಯಲ್​ಮಿ ಕಂಪೆನಿ ಸ್ಮಾರ್ಟ್​ಫೋನ್​ಗಳನ್ನು ಮಾತ್ರ ಮಾರಾಟ ನಡೆಸುತ್ತಿದೆ. ಮಾತ್ರವಲ್ಲದೆ ಬ್ಯಾಕಿಂಗ್​ ಆಫರ್​ ಕೂಡ ನೀಡುತ್ತಿದೆ. ರಿಯಲ್​ಮಿ ಸಿ2, ರಿಯಲ್​ಮಿ 3ಐ, ರಿಯಲ್​ಮಿ 5, ರಿಯಲ್​ಮಿ 3 ಮತ್ತು ರಿಯಲ್​ಮಿ 3 ಪ್ರೊ ಸ್ಮಾರ್ಟ್​ಫೋನ್​ಗಳ ಮೇಲೆ ಡಿಸ್ಕೌಂಟ್​ ಆಫರ್​ ನೀಡುತ್ತಿದೆ.

ಇದರ ಜೊತೆಗೆ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ನೀಡಿದೆ. ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿ ಮಾಡಿದರೆ ಶೇ. 10 ಡಿಸ್ಕೌಂಟ್ ನೀಡುತ್ತಿದೆ. ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಶೇ. 5 ಅನ್‌ಲಿಮಿಡೆಟ್ ಕ್ಯಾಶ್‌ಬ್ಯಾಕ್ ಕೊಡುಗೆ ದೊರೆಯಲಿದೆ. ಅಲ್ಲದೆ, ಎಕ್ಸ್‌ಚೇಂಜ್ ಆಫರ್ ಕೂಡ ಇದ್ದು, ರಿಯಲ್‌ಮಿ ಇ- ಸ್ಟೋರ್ ಮೂಲಕ ಖರೀದಿಸಿದರೆ ಶೇ. 10 ಮೊಬಿಕ್ವಿಕ್ ಸೂಪರ್‌ಕ್ಯಾಶ್, ಅಂದರೆ 1,000 ರೂ.ವರೆಗೆ ಲಭ್ಯವಾಗಲಿದೆ.

ಇದನ್ನೂ ಓದಿ: Swara Bhasker: ಆಂಟಿ ಎಂದಿದ್ದಕ್ಕೆ 4 ವರ್ಷದ ಮಗುವಿನ ಮೇಲೆ ಅವಾಚ್ಯ ಶಬ್ಧ ಬಳಕೆ: ಟ್ವಿಟ್ಟರ್​​ನಲ್ಲಿ ಟ್ರೋಲ್ ಆದ ನಟಿ ಸ್ವರ ಭಾಸ್ಕರ್​

ಇದನ್ನೂ ಓದಿ:Nayanthara: ಸಿನಿಮಾ ರಂಗದಲ್ಲಿ ಮಾಡಿದ ಅತಿದೊಡ್ಡ ತಪ್ಪಿನ ‘ಗುಟ್ಟು‘ ಬಿಚ್ಚಿಟ್ಟ ನಟಿ ನಯನತಾರಾ

First published:November 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading