ಆ್ಯಪಲ್​ನ ಮೊದಲ ಕಂಪ್ಯೂಟರ್​ ಹಾರಾಜು


Updated:August 28, 2018, 5:37 PM IST
ಆ್ಯಪಲ್​ನ ಮೊದಲ ಕಂಪ್ಯೂಟರ್​ ಹಾರಾಜು

Updated: August 28, 2018, 5:37 PM IST
ಆ್ಯಪಲ್​ ಸಂಸ್ಥೆ ನಿರ್ಮಾತೃ ಸ್ಟೀವ್​ ಜಾಬ್ಸ್​​ ಮತ್ತು ಸ್ಟೀವ್​ ವಾಜ್ನಿಯಾಕ್​ ಜತೆಗೂಡಿ ನಿರ್ಮಿಸಿದ್ದ ಮೊಟ್ಟ ಮೊದಲ ಕಂಪ್ಯೂಟರ್​ ಆ್ಯಪಲ್​ 1 ಇದೀಗ ಹರಾಜಿಗೆ ಸಿದ್ಧಗೊಂಡಿದೆ.

ಬೊಸ್ಟನ್​ ಮೂಲದ ಆರ್​ಆರ್​ ಔಕ್ಷನ್​ ಸಂಸ್ಥೆ ಮೂಲಕ ಸೆ.25ರಂದು ಆ್ಯಪಲ್​ನ ಮೊಟ್ಟ ಮೊದಲ ಕಂಪ್ಯೂಟರ್​ ಆ್ಯಪಲ್​ 1 ಮೂಲ ಬೆಲೆ 300,00 ಡಾಲರ್​ಗೆ ಹರಾಜಗಲಿದೆ. ವಿಶೇಷವೆಂದರೆ ಈ ಕಂಪ್ಯೂಟರ್​ ಈಗಲೂ ಕಾರ್ಯ ನಿರ್ವಹಿಸುತ್ತಿದ್ದು, ಇದರೊಂದಿಗೆ ಇನ್ನೂ 60 ಇದೇ ಮಾದರಿಯ ಕಂಪ್ಯೂಟರ್​ಗಳು ಹರಾಜಗಲಿದೆ. ಆ್ಯಪಲ್​ 1 ಕಂಪ್ಯೂಟರ್​ನ್ನು ಆ್ಯಪಲ್​ ಐ ಎಂದೂ ಸಹ ಕರೆಯುತ್ತಿದ್ದರು.

1976ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಈ ಕಂಪ್ಯೂಟರ್​ಗೆ ಆ್ಯಪಲ್​ ಮದರ್​ ಬೋರ್ಡ್​ ಸಪೋರ್ಟ್​ ಕೂಡಾ ಲಭ್ಯವಿದೆ. ಇದಲ್ಲದೆ ಹಳೇಯ ಮಾದರಿಯ ಕೀಬೋರ್ಡ್​​ ಕೂಡಾ ಈ ಕಂಪ್ಯೂಟರ್​ನಲ್ಲಿ ಹರಾಜಗಲಿದೆ. ಇದರ ಮೂಲಕವೇ ಆ್ಯಪಲ್​ನ ವೇಗವನ್ನು ನಾವು ಅರಿಯಬಹುದು. ಈ ಕಂಪ್ಯೂಟರ್​ನ್ನು ಸಂಗ್ರಹಿಸಿದ್ದ ಕೊರೇ ಕೊಹೆನ್​ ಆ್ಯಪಲ್​ 1ಗೆ 10 ರಲ್ಲಿ 8.5 ಮಾರ್ಕ್ಸ್​​ ನೀಡಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626