PUBG Mobile Independence Day Challenge; ಉಚಿತ ‘ಫ್ರೀಡಂ ರಿವಾರ್ಡ್‘​ ಗೆಲ್ಲುವ ಅವಕಾಶ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಪಬ್​ ಆಟಗಾರರಿಗೆಂದು ‘ಇಂಡಿಪೆಂಡೆನ್ಸ್​ ಚಾಲೆಂಚ್‘​ ಅನ್ನು ಏರ್ಪಡಿಸಿದೆ.  ಆಗಸ್ಟ್​ 14 ರಿಂದ ಪ್ರಾರಂಭವಾಗಿ ಆಗಸ್ಟ್​ 31ರ ವೆರೆಗೆ ಈ ಗೇಮ್​ ನಡೆಯಲ್ಲಿದ್ದು, ಪಬ್​ಜಿ ಆಟಗಾರರಿಗೆ ಉಚಿತ ರಿವಾರ್ಡ್​ ಪಡೆದುಕೊಳ್ಳುವ ಅವಕಾಶ ಸೃಷ್ಠಿಸಿದೆ.

news18
Updated:August 15, 2019, 7:43 PM IST
PUBG Mobile Independence Day Challenge; ಉಚಿತ ‘ಫ್ರೀಡಂ ರಿವಾರ್ಡ್‘​ ಗೆಲ್ಲುವ ಅವಕಾಶ
‘ಇಂಡಿಪೆಂಡೆನ್ಸ್​ ಚಾಲೆಂಚ್‘​
  • News18
  • Last Updated: August 15, 2019, 7:43 PM IST
  • Share this:
ಯುವಕರ ಇತ್ತೀಚಿನ ಅತ್ಯಂತ ನೆಚ್ಚಿನ ಆಟವೆಂದರೆ ಅದು ಪಬ್​ಜಿ(PUBG). ಸ್ವಲ್ಪ ಬಿಡುವು ಸಿಕ್ಕರು ಸ್ಮಾರ್ಟ್​ಫೋನ್​​ ಹಿಡಿದುಕೊಂಡು ಎದರುರಾಳಿಯನ್ನು ಹೊಡೆದುರುಳಿಸುತ್ತಾ ಹೋರಾಡುತ್ತಿರುತ್ತಾರೆ.  ಈ ಗೇಮ್​ನ ಜನಪ್ರೀಯತೆಯನ್ನು ಗಮನದಲ್ಲಿಟ್ಟುಕೊಂಡು ಪಬ್​ಜಿ ಹೊಸ ವೇದಿಕೆಯೊಂದನ್ನು ಸೃಷ್ಠಿ ಮಾಡಿದೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಪಬ್​ ಆಟಗಾರರಿಗೆಂದು ‘ಇಂಡಿಪೆಂಡೆನ್ಸ್​ ಚಾಲೆಂಚ್‘​ ಅನ್ನು ಏರ್ಪಡಿಸಿದೆ.  ಆಗಸ್ಟ್​ 14 ರಿಂದ ಪ್ರಾರಂಭವಾಗಿ ಆಗಸ್ಟ್​ 31ರ ವೆರೆಗೆ ಈ ಗೇಮ್​ ನಡೆಯಲ್ಲಿದ್ದು, ಪಬ್​ಜಿ ಆಟಗಾರರಿಗೆ ಉಚಿತ ರಿವಾರ್ಡ್​ ಪಡೆದುಕೊಳ್ಳುವ ಅವಕಾಶ ಸೃಷ್ಠಿಸಿದೆ.

ಪಬ್​ಜಿ ‘ಇಂಡಿಪೆಂಡೆನ್ಸ್​ ಚಾಲೆಂಜ್​‘ನಲ್ಲಿ​, ಹೆಡ್​ಗೇರ್ಸ್​, ಗನ್​​​ ಸ್ಕಿನ್​, ಪ್ಯಾರಚ್ಯೂಟ್​ ರಿವಾರ್ಡ್​ಗಳಿಸಿಕೊಳಿಸಿಕೊಳ್ಳಬಹುದಾಗಿದೆ. ಅಂತೆಯೇ ಆಟಗಾರರಿಗಾಗಿ ಫ್ರೀಡಂ ಟೋಕನ್ ಅನ್ನು ನೀಡುತ್ತಿದೆ.ಜ್ಞ

ಇದನ್ನೂ ಓದಿ: ಪಿಂಕ್, ನೇರ್​ಕೊಂಡ ಪಾರ್ವೈ ಎಂಬ ಸಿನಿಮಾ ಮತ್ತು ಆಕೆಯ ಮೇಲಿನ ಸಾಮೂಹಿಕ ಅತ್ಯಾಚಾರ; ಇಲ್ಲಿದೆ ಮಹಿಳೆಯೊಬ್ಬಳ ಆರ್ತನಾದದ ಕಥೆ!

ಬಳಕೆದಾರರು ಪಬ್​ಜಿ ಇಂಡಿಪೆಂಡೆನ್ಸ್​ ಗೇಮ್​ಗೆ ಲಾಗಿನ್​ ಆಗುವು ಮೂಲಕ ಫ್ರೀಡಂ ಟೋಕನ್​, ಹೆಡ್​ಗೇರ್ಸ್​, ಸಿಲ್ವರ್​ ಫ್ರಾಗ್​ಮೆಂಟ್​ ಪಡೆಯಬಹುದಾಗಿದೆ. ಆಟಗಾರರು ಆಟದಲ್ಲಿ ಗೆಲುವು ಪಡೆದಂತೆ ಪ್ರಿಮಿಯಂ ಕ್ರಿಯೆಟ್​ ಸ್ಕ್ರಾಪ್​​, ಬಿಪಿ ರಿವಾರ್ಡ್​ಗಳು ದೊರೆಯುತ್ತಿದೆ. ಮಿಷನ್​ ಕಂಪ್ಲೀಟ್​ ಮಾಡಿದಂತೆ  ಫ್ರೀಡಂ ಮತ್ತು ಸಿಲ್ವರ್​ ಫ್ರಾಗ್​ಮೆಂಟ್​ ಸಿಗಲಿದೆ. ಅಂತೆಯೇ, ಗನ್​ ಸ್ಕಿನ್​ಗಳು ಸಿಗಲಿದೆ.

ಪಬ್​ಜಿ ಹಮ್ಮಿಕೊಂಡಿರುವ ‘ಇಂಡಿಪೆಂಡೆನ್ಸ್​ ಚಾಲೆಂಜ್‘​ ಅನ್ನು ಆಗಸ್ಟ್​ 27ರ ಒಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದೆ.
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...