ಸ್ಯಾಮ್​ಸಂಗ್​ ‘ಗ್ಯಾಲಕ್ಸಿ ಎಂ20‘ ಖರೀದಿಸಲು ಫ್ರೀ ಬುಕ್ಕಿಂಗ್​ ಅವಕಾಶ​​​​

ಗ್ರಾಹಕರಿಗಾಗಿ ಸ್ಯಾಮ್​ಸಂಗ್​ ಕಂಪೆನಿ ಎ ಸರಣಿಯಲ್ಲಿ ಪರಿಚಯ ಪಡಿಸಿದ ಗ್ಯಾಲಕ್ಸಿ ಎ20 ಮೊಬೈಲ್​ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಠಿಸಿದೆ.

Harshith AS | news18
Updated:April 17, 2019, 7:44 PM IST
ಸ್ಯಾಮ್​ಸಂಗ್​ ‘ಗ್ಯಾಲಕ್ಸಿ ಎಂ20‘ ಖರೀದಿಸಲು ಫ್ರೀ ಬುಕ್ಕಿಂಗ್​ ಅವಕಾಶ​​​​
ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಂ20
Harshith AS | news18
Updated: April 17, 2019, 7:44 PM IST
ಇತ್ತೀಚೆಗೆ ಸ್ಯಾಮ್​ಸಂಗ್​ ಕಂಪೆನಿ ಗ್ರಾಹಕರಿಗಾಗಿ  ಬಿಡುಗಡೆ ಮಾಡಿದ ಗ್ಯಾಲೆಕ್ಸಿ ಎಂ20 ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ​ ಭರ್ಜರಿ ಮಾರಾಟ ಕಂಡಿದೆ. ಇದೀಗ ಮೊದಲ ಸೇಲ್​ನಲ್ಲಿ ಗ್ಯಾಲಕ್ಸಿ ಎಂ20 ಮೊಬೈಲ್​ ಖರೀದಿಸಲು ಸಾಧ್ಯವಾಗದೆ ಇರುವ ಗ್ರಾಹಕರಿಗಾಗಿ ಫ್ಲಿಫ್​ ಕಾರ್ಟ್​ನಲ್ಲಿ ಮತ್ತೊಮ್ಮೆ ಫ್ರೀ ಬುಕ್​ ಮಾಡುವ ಅವಕಾಶವನ್ನು ಕಲ್ಪಿಸಿದೆ.

ಗ್ರಾಹಕರಿಗಾಗಿ ಸ್ಯಾಮ್​ಸಂಗ್​ ಕಂಪೆನಿ ಎ ಸರಣಿಯಲ್ಲಿ ಪರಿಚಯ ಪಡಿಸಿದ ಗ್ಯಾಲಕ್ಸಿ ಎಂ20 ಮೊಬೈಲ್​ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಠಿಸಿದೆ. ಕಡಿಮೆ ದರದಲ್ಲಿ ಗ್ರಾಹಕರ ಕೈಸೇರುತ್ತಿರುವ ಗ್ಯಾಲಕ್ಸಿ ಎಂ20 ಮೊಬೈಲ್​ ಕೇವಲ 12,490 ರೂ ಬೆಲೆಗೆ ದೊರಕುತ್ತಿದೆ. ಇದೀಗ ಮೊಬೈಲ್​​ ಪ್ರೀಯರಿಗಾಗಿ ಆನ್​ಲೈನ್​ ಸ್ಟೋರ್​ ಮತ್ತು ಪ್ರಿಫ್ಲ್​​ಕಾರ್ಟ್​ನಲ್ಲಿ ಪ್ರೀ ಬುಕ್​ ಮಾಡಬಹುದಾಗಿದೆ.

ಇದನ್ನೂ ಓದಿ: PHOTOS: ರಾಜಧಾನಿಯಲ್ಲಿ ಮಳೆಯ ಅವಾಂತರ: ಮರ ಬಿದ್ದು ಬೈಕ್​​ ಸವಾರ ಸಾವು

ಬೆಲೆ ಅನುಗುಣವಾಗಿ ಗ್ಯಾಲಕ್ಸಿ ಎಂ20 ಮೊಬೈಲ್​ನಲ್ಲಿ ಉತ್ತಮ ಕ್ಯಾಮೆರಾವನ್ನು ನೀಡಲಾಗಿದೆ. ಮಾತ್ರವಲ್ಲದೆ ವಾಟರ್​​​ ಡ್ರಾಫ್​ ನೋಚ್​​ ಮತ್ತು ಇನ್ಫಿನಿಟಿ-ವಿ ಡಿಸ್​​ಪ್ಲೇ ಡಿಸೈನ್​​ ಲಾಂಗ್ವೇಜ್​ ಅನ್ನು ಒಳಗೊಂಡಿದೆ. ಮೊಬೈಲ್​ ಭದ್ರತೆಗಾಗಿ ಹಿಂಭಾಗದಲ್ಲಿ ಫಿಂಗರ್ ​ಪ್ರಿಂಟ್​​​ ಸೆನ್ಸರ್​ ಅನ್ನು  ನೀಡಲಾಗಿದೆ.

ಮೊಬೈಲ್​ನಲ್ಲಿ 3GB RAM ಮತ್ತು 32GB ಇನ್​ ಬಿಲ್ಟ್​ ಸ್ಟೋರೇಜ್​ ಅವಕಾಶವನ್ನು ನೀಡಿದೆ. 512GB ವರೆಗೆ  ಮೈಕ್ರೋ ಎಸ್​ ಡಿ ಕಾರ್ಡ್​ ಮೆಮೊರಿಯನ್ನು ಹಿಗ್ಗಿಸಿಕೊಳ್ಳಬಹುದಾಗಿದೆ.

ಗ್ಯಾಲಕ್ಸಿ ಎಂ20 ಮೊಬೈಲ್​ ವಿಶೇಷತೆ
Loading...

ಡಿಸ್​ಪ್ಲೇ: 6.4 HD+ ಸೂಪರ್​ ಅಮೋಲ್ಡ್​ ಡಿಸ್​​ಪ್ಲೇ

ಕ್ಯಾಮೆರಾ: 13 ಮೆಗಾಫಿಕ್ಸೆಲ್​, 5 ಮೆಗಾಫಿಕ್ಸೆಲ್​, ಫ್ರಂಟ್​ ಕ್ಯಾಮೆರಾ 8 ಮೆಗಾಫಿಕ್ಸೆಲ್​

RAM: 3GB RAM

ಬ್ಯಾಟರಿ: 40000mAh

ಬೆಲೆ: 12,490
First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626