ಒಪ್ಪೊದವರ ಫ್ಯಾನ್ಸಿ ಮತ್ತು ಕ್ಯಾಮೆರಾ ಸ್ಲೈಡಿಂಗ್​ ಮೊಬೈಲ್​


Updated:July 14, 2018, 5:30 PM IST
ಒಪ್ಪೊದವರ ಫ್ಯಾನ್ಸಿ ಮತ್ತು ಕ್ಯಾಮೆರಾ ಸ್ಲೈಡಿಂಗ್​ ಮೊಬೈಲ್​

Updated: July 14, 2018, 5:30 PM IST
ನವದೆಹಲಿ: ಕ್ಯಾಮೆರಾಗೆ ಹೆಚ್ಚು ಮಹತ್ವವನ್ನು ನೀಡುವ ಒಪ್ಪೊ ಸಂಸ್ಥೆ ಕೊನೆಗೂ ತನ್ನ ಫೈಂಡ್​ ಎಕ್ಸ್​ ಮೊಬೈಲ್ ಬಿಡುಗಡೆಗೊಳಿಸಿದೆ.

ಫ್ಲಿಪ್​ಕಾರ್ಟ್​ನಲ್ಲಿ ಮುಂಗಡ ಬುಕ್ಕಿಂಗ್​ನ್ನು ಜು.25ರಂದು ತೆರೆದಿಡಲಾಗಿದ್ದು, ಆಗಸ್ಟ್​ 3ರಂದು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್​ 845 ಪ್ರೊಸೆಸರ್ ಹೊಂದಿರುವ ಒಪ್ಪೋ ಫೈಂಡ್ ಎಕ್ಸ್ ಫೋನ್ ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 25 ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ 3ಡಿ ಕ್ಯಾಮೆರಾ ಅಳವಡಿಸಲಾಗಿದೆ. ಮತ್ತೋಂದು ವಿಶೇಷವೆಂದರೆ ಇದರಲ್ಲಿ ಸ್ಲೈಡಿಂಗ್​ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಒಪ್ಪೋ ಫೈಂಡ್​ ಎಕ್ಸ್​ ವಿಶೇಷತೆಗಳು

6.4 ಇಂಚುಗಳ ಅಮೊಲೆಡ್​ ಡಿಸ್​ಪ್ಲೇ

ಹಿಂಬದಿ 16ಎಂಪಿ+20ಎಂಪಿ ಸ್ಲೈಡಿಂಗ್ ಡ್ಯುಯಲ್ ಕ್ಯಾಮೆರಾ, 25ಎಂಪಿ ಫ್ರಂಟ್​ ಕ್ಯಾಮೆರಾ.
ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ
8ಜಿಬಿ RAM/256 ಜಿಬಿ ಆಂತರಿಕ ಮೆಮೊರಿ
Loading...

ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ)
ಕ್ವಾಲಕಂ ಸ್ನ್ಯಾಪ್ ಡ್ರಾಗನ್ 835 ಆಕ್ಟಾ ಕೋರ್ ಪ್ರೊಸೆಸರ್,
ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5.0,
ಫೇಸ್ ಡಿಟೆಕ್ಷನ್ ಅನ್‍ಲಾಕ್,
3,730 ಎಂಎಹೆಚ್ ಸಾಮರ್ಥ್ಯದ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಸೌಲಭ್ಯ

ಬೆಲೆ : 59,990 ರೂ.
First published:July 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ