• Home
 • »
 • News
 • »
 • tech
 • »
 • ನಿಮ್ಮ ONEPLUS TV Y1S ಮತ್ತು TV Y1S edge ಅನುಭವವನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿ: ಈಗಾಗಲೇ ಮಾರಾಟಕ್ಕೆ ಸಿದ್ಧ

ನಿಮ್ಮ ONEPLUS TV Y1S ಮತ್ತು TV Y1S edge ಅನುಭವವನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿ: ಈಗಾಗಲೇ ಮಾರಾಟಕ್ಕೆ ಸಿದ್ಧ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಆಧುನಿಕ ವಿನ್ಯಾಸದ ಈ ಟಿ.ವಿ ಕಡಿಮೆ ಅಂಚಿನ ಡಿಸ್ಪ್ಲೇ ಜೊತೆಗೆ ಮೂಡಿಬರಲಿದ್ದು,Y1S edge ಮೆಟಲಿಕ್ ಲೇಪನದ ಕೆಳ ಅಂಚನ್ನು ಹೊಂದುದರ ಮೂಲಕ ವಿಶೇಷವಾಗಿ ಕಂಗೊಳಿಸಲಿದೆ. Y1S ಸ್ಪೀಕರ್ಗಳು 20 W ಆದಲ್ಲಿ Y1S edge ಒಂದು ಹೆಜ್ಜೆ ಮುಂದುವರೆದು, 24 W ಹೊಂದಿದೆ. ಎರಡೂ ಟಿ.ವಿ DOLBY AUDIO ಸೇರ್ಟಿಫಿಕೇಶನ್ ಹೊಂದಿದ್ದು, ನೂತನವಾಗಿ ಮಾರುಕಟ್ಟೆಗೆ ಕಾಲಿಡಲಿವೆ.

ಮುಂದೆ ಓದಿ ...
 • Share this:

  ONEPLUS Y ಸೀರಿಸ್ ಟಿ.ವಿಗಳು ಹೇಗೆ ಅವುಗಳ ಗುಣಮಟ್ಟಕ್ಕೆ ಜನಮನ್ನಣೆ ಗಳಿಸಿದ್ದವೋ, ಅದೇ ರೀತಿ ಹೊಸ ಹಾಗೂ ನವೀನ ಮಾದರಿಯ Y1S ಹಾಗೂ Y1S edge ಅವುಗಳ ಕಾರ್ಯಕ್ಷಮತೆಯಿಂದ OnePlus ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಗೊಂಡಿವೆ. ಹೊಸ ಮಾದರಿಯ ಈ ಎರಡು ನವೀನ ಸೀರಿಸನ್ನು ಫೆಬ್ರವರಿ 21ರಿಂದ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿಂದಿನ ಮಾದರಿಯ ONEPLUS TV Y1S ಹಾಗೂ Y1S edge ಒನ್ಲೈನ್ ಮಾರಾಟಕ್ಕೆ ಲಭ್ಯವಿತ್ತು; ನಂತರ ಮುಕ್ತ ಮಾರಾಟಕ್ಕೂ ಅವಕಾಶವಿತ್ತು. ಹೊಸ ಮಾದರಿಯ ಎರಡೂ ಟಿ.ವಿಗಳೂ ಹಳೆಯ ಮಾದರಿಯಂತೆ, 32 ಇಂಚು ಹಾಗೂ 43 ಇಂಚು ಪ್ಯಾನೆಲ್ಗಳಲ್ಲಿ ಲಭ್ಯವಿದೆ. ಆದರೆ Y1S edge ಇನ್ನೂ ಸೊಗಸಾದ ಹಾಗೂ ಗುಣಮಟ್ಟದ ಸ್ಪೀಕರ್ಗಳನ್ನು ಅಳವಡಿಸಿ ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದೆ.
  Y1S ಮಾದರಿಯ ಬೆಲೆ ಈ ಕೆಳಗಂಡಂತೆ ಇರಲಿದೆ.


  : 32 ಇಂಚು (HD) : Rs 16,499
  : 43 ಇಂಚು (HD) : Rs 26,999
  ನವೀನ ಮಾದರಿಯ Y1S EDGE ಬೆಲೆ ಸ್ವಲ್ಪ ಹೊರತಾಗಿ ಈ ರೀತಿ ಇರಲಿದೆ
  : 32 ಇಂಚು (HD) : Rs. 16,999
  : 43 ಇಂಚು (HD) : Rs. 27,999
  ಯಾವುದೇ ಮಾದರಿಯನ್ನು ನೀವು ಆಯ್ಕೆ ಮಾಡಿದ್ದಲ್ಲಿ,ಗುಣಮಟ್ಟದ ಕಾರ್ಯಕ್ಷಮತೆಗೆ, ವೈಶಿಷ್ಟ್ಯತೆಗೆ ಕೊರತೆ ಉಂಟಾಗದು. ಹೊಸ ಮಾದರಿಯ ಈ ಸೀರಿಸ್ ನಿಮಗೆ ಸಲೀಸಾದ ಅನುಭವ ಖಂಡಿತವಾಗಿಯೂ ನೀಡಬಲ್ಲದು.
  TUV RHEINLAND ಪ್ರಮಾಣಿಕರಿಸಿದ ಟಿ.ವಿ ಪ್ಯಾನೆಲ್ಗಳು ನೋಡುಗರ ಕಣ್ಣಿಗೆ ತ್ರಾಸನ್ನು ಕಮ್ಮಿ ಮಾಡಲಿವೆ. ಚುರುಕಿನ ವಿನ್ಯಾಸದಿಂದ, OnePlus ವಾಚ್, ಬಡ್ ಹಾಗೂ ಮೊಬೈಲ್ ಬಳಕೆ ಇನ್ನೂ ಅನುಕೂಲವಾಗಲಿದೆ.
  ನೀವು OnePlus ಬಡ್ ಅಥವಾ BUDS Z ಉಪಯೋಗಿಸುತ್ತಿದ್ದಲ್ಲಿ , ಅವು ವೇಗವಾಗಿ ಹಾಗೂ ಸಲೀಸಾಗಿ ಕೇವಲ ಒಂದು ಲಿಡ್ ಪಾಪ್ ಮಾಡುವುದರ ಮೂಲಕ ಪೈರ್ ಮಾಡಬಹುದು. ಬಡ್ ಹೊರತೆಗೆದ್ದಲ್ಲಿ, ಆಡಿಯೋ ನಿಲ್ಲಿಸಿ, ಮುಂದುವರೆಸುವ ಚುರುಕುತನ ಈ ಹೊಸ ಟಿ.ವಿ ಹೊಂದಿದೆ.
  OnePlus ವಾಚ್ ಬಳಸುತ್ತಿದಲ್ಲಿ, ನೀವು ಟಿ.ವಿ ವೀಕ್ಷಿಸುತ್ತಾ ನಿದ್ರೆಗೆ ಜಾರಿದ್ದಲ್ಲಿ, ಟಿ.ವಿ ಆಫ್ ಮಾಡುವ ಕಾರ್ಯಕ್ಷಮತೆ ನಿಮ್ಮನ್ನು ಸೆಳೆಯುತ್ತದೆ. ನಿಮ್ಮ ನಿದ್ದೆಯನ್ನು ಟ್ರಾಕ್ ಮಾಡುವುದಲ್ಲದೆ, ಸೂಕ್ತವಾದ ರಿಮೋಟ್ ಕಂಟ್ರೋಲ್ನಂತೆ ಕೆಲಸ ನಿರ್ವಹಿಸುವ ವಿಶೇಷತೆ ಇದರದ್ದು. ಸನ್ನೆಗಳ ಮೂಲಕವೂ, ಸ್ಕ್ರೋಲ್ ಮಾಡಬಹುದು.
  WIFI ಅಥವಾ ಯಾವುದೇ ಡಾಟಾ ಕನೆಕ್ಷನ್ ಇಲ್ಲದೆ, OnePlus ಫೋನನ್ನು ರಿಮೋಟ್ ಕಂಟ್ರೋಲ್ನಂತೆ ಬಳಸುವ ಇದರ ವಿಶೇಷತೆ ಗ್ರಾಕರಿಗೆ ವಿಶಿಷ್ಟ ಅನುಭವ ನೀಡಲಿದೆ. ಕರೆ ಬಂದಾಗ ತನ್ನಷ್ಟಕ್ಕೆ ಧ್ವನಿ ಕಡಿಮೆ ಗೊಳಿಸುವ ನವೀನ ತಂತ್ರಜ್ಞಾನ ಇಲ್ಲಿದೆ.
  ಅದರಂತೆ, OnePlus ಕನೆಕ್ಟ್ ಆಪ್ ನಿಮಗೆ ಟಿ.ವಿಯ ವೈಶಿಷ್ಟ್ಯತೆ, ಸೆಟ್ಟಿಂಗ್ ಬಳಸಲು ಸುಲಭವಾಗಿಸಲಿದೆ. ಇದರ ಜೊತೆಗೆ ಪೇರೆಂಟ್ ಕಂಟ್ರೋಲ್ ಆಯ್ಕೆ ಕೂಡ ಇರಲಿದೆ. ಈ ಆಯ್ಕೆಯಿಂದ, ನಿಮ್ಮ ಮಕ್ಕಳ ವೀಕ್ಷಣೆ, ಸಮಯ, ಡಾಟಾ ಉಪಯೋಗ ಹಾಗೂ ಸುರಕ್ಷಿತ ವಿಷಯಗಳ ಮೇಲೆ ನಿಗಾ ವಹಿಸಬಹುದು.
  ಗೇಮ್ ಪ್ರಿಯರಿಗೆ, ALLMC (AUTO LOW LATENCY MODE) ಅಡಚಣೆ ಮುಕ್ತ ಗೇಮಿಂಗ್ ಮೋಡ್ ಮುದ ನೀಡಲಿದೆ.
  ನವೀನ್ ಮಾದರಿಯ ಈ ಟಿ.ವಿಯಲ್ಲಿ ಆಂಡ್ರಾಯ್ಡ್ ಟಿ.ವಿ 11 OS ಹಾಗೂ ಆಕ್ಸಿಜನ್ ಪ್ಲೇ 2.0 ಅಳವಡಿಸಲಾಗಿದೆ. ಇದರಿಂದ 230 ಅಂತರಾಷ್ಟ್ರೀಯ ಹಾಗೂ ಪ್ರಾದೇಶಿಕ ಲೈವ್ ಚಾನೆಲ್ಗಳು ಲಭ್ಯವಿದೆ. ಇದರ ಹೊರತಾಗಿ, ಕ್ಯೂರಟೆಡ್ ಪ್ಲೇ ಲಿಸ್ಟ್ ಹಾಗೂ ಕಂಟೆಂಟ್ ಲಭ್ಯತೆ ಟಿ.ವಿ ಯನ್ನು ಇನ್ನೂ ಸೊಗಸುಗೊಳಿಸಿದೆ.


  ಆಧುನಿಕ ವಿನ್ಯಾಸದ ಈ ಟಿ.ವಿ ಕಡಿಮೆ ಅಂಚಿನ ಡಿಸ್ಪ್ಲೇ ಜೊತೆಗೆ ಮೂಡಿಬರಲಿದ್ದು,Y1S edge ಮೆಟಲಿಕ್ ಲೇಪನದ ಕೆಳ ಅಂಚನ್ನು ಹೊಂದುದರ ಮೂಲಕ ವಿಶೇಷವಾಗಿ ಕಂಗೊಳಿಸಲಿದೆ. Y1S ಸ್ಪೀಕರ್ಗಳು 20 W ಆದಲ್ಲಿ Y1S edge ಒಂದು ಹೆಜ್ಜೆ ಮುಂದುವರೆದು, 24 W ಹೊಂದಿದೆ. ಎರಡೂ ಟಿ.ವಿ DOLBY AUDIO ಸೇರ್ಟಿಫಿಕೇಶನ್ ಹೊಂದಿದ್ದು, ನೂತನವಾಗಿ ಮಾರುಕಟ್ಟೆಗೆ ಕಾಲಿಡಲಿವೆ.


  ಒನ್ಲೈನ್ ಹಾಗೂ ಮುಕ್ತ ಮಾರಾಟ ಫೆಬ್ರವರಿ 21ರಿಂದ ಶುರುವಾಗಲಿದ್ದು, ಗ್ರಾಹಕರನ್ನು ತಲುಪಲು ಸಜ್ಜುಗೊಳ್ಳುತ್ತಿವೆ. ನೀವು ಆಕ್ಸಿಸ್ ಬ್ಯಾಂಕ್ ಬಳಕೆದಾರರಾದಲ್ಲಿ, ರೂ 2500ರಷ್ಟು ರಿಯಾಯಿತಿ ನಿಮ್ಮದಾಗಲಿದೆ ( ನೀವು ಆಯ್ಕೆ ಮಾಡುವ ಮಾದರಿ ಹಾಗೂ EMI ಮೇಲೆ ಅವಲಂಬಿತ). ರೆಡ್ ಕೇಬಲ್ ಸದಸ್ಯರು ಇನ್ನೂ ಹೆಚ್ಚಿನ ರಿಯಾಯಿತಿ ಪಡೆಯಬಹುದು.

  Published by:Soumya KN
  First published: