• Home
  • »
  • News
  • »
  • tech
  • »
  • ಬೃಹತ್ ಡಿಸ್ಕೌಂಟ್‌ಗಳು ಮತ್ತು ಡೀಲ್‌ಗಳಿಂದಾಗಿ OnePlus ನ ಸದೃಢ 5G-ರೆಡಿ ಎಕೊಸಿಸ್ಟಂ ಈಗ ಇನ್ನಷ್ಟು ಕೈಗೆಟುಕುವಂತಾಗಿದೆ!

ಬೃಹತ್ ಡಿಸ್ಕೌಂಟ್‌ಗಳು ಮತ್ತು ಡೀಲ್‌ಗಳಿಂದಾಗಿ OnePlus ನ ಸದೃಢ 5G-ರೆಡಿ ಎಕೊಸಿಸ್ಟಂ ಈಗ ಇನ್ನಷ್ಟು ಕೈಗೆಟುಕುವಂತಾಗಿದೆ!

ಬಳಕೆದಾರರು OnePlus.in, OnePlus Store App, Amazon.in ಮತ್ತು ಇತರ ಆಫ್‌ಲೈನ್ ಪಾರ್ಟ್‌ನರ್ ಸ್ಟೋರ್‌ಗಳಾದ್ಯಂತ ರೂ. 500 ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು.

  • Share this:

    ದೇಶದಾದ್ಯಂತ 5G ಅಳವಡಿಕೆಯು ವಿಸ್ತೃತವಾಗಿ ವ್ಯಾಪಿಸುವ ದಿನಗಳು ಹತ್ತಿರದಲ್ಲಿದ್ದು, ಇಂದು ಅಥವಾ ಬಹುಶಃ ಈ ದೀಪಾವಳಿಗೆ ಆದರೂ ನೀವು ಖರೀದಿಸುವ ಸ್ಮಾರ್ಟ್‌ಫೋನ್ ಯಾರೂ ಊಹಿಸದ ರೀತಿಯಲ್ಲಿ 5G ಗೆ ಸಿದ್ಧವಾಗಿಯೇ ಇದ್ದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೇ? ಬರೀ ಸೌಲಭ್ಯಕ್ಕಾಗಿ ಹೊಸ ಫೋನ್‌ಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲದೆ ನಿಜವಾದ, ನೆಕ್ಟ್‌-ಜೆನ್ ಸೆಲ್ಯುಲರ್ ನೆಟ್‌ವರ್ಕ್‌ನ ಪ್ರಯೋಜನಗಳನ್ನು ಆನಂದಿಸುವವರಲ್ಲಿ ಮೊದಲಿಗರಾಗಲು ನೀವು ಬಯಸುವುದಿಲ್ಲವೇ? 

    ನೀವೇನಾದರೂ OnePlus ಬಳಕೆದಾರರಾಗಿದ್ದರೆ, ನೀವು ಅದೃಷ್ಟವಂತರೇ ಸರಿ, ಯಾಕೆಂದರೆ OnePlus ನ ವಿಶಿಷ್ಟವಾದ ಎಕೊಸಿಸ್ಟಂ ಈಗ 5G ಗೆ ವಿಸ್ತರಿಸಿದೆ. ಇಂದೇ OnePlus ಡಿವೈಸ್ ಖರೀದಿಸುವುದು ನಿಮಗೆ ಪ್ರತಿಯೊಂದು ದರ ಶ್ರೇಣಿಯ ಮತ್ತು ಪ್ರೀಮಿಯಂ ಬೆಂಬಲವಿರುವ ಉತ್ಪನ್ನಗಳ ಪರಿಪೂರ್ಣ ಮತ್ತು ಸದೃಢ ಎಕೊಸಿಸ್ಟಂ ಆಗಿರುವ ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳಿಗೆ ಪ್ರವೇಶ ನೀಡುವುದಷ್ಟೇ ಅಲ್ಲದೆ ನೀವು OnePlus 2022 ಲೈನ್-ಅಪ್‌ನಿಂದ ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಿದರೂ ಸೌಲಭ್ಯ ದೊರೆಯುತ್ತದೆ.

    ಎಕೊಸಿಸ್ಟಂನ ಹಲವು ಹಂತಗಳ ಸ್ವರೂಪವು, ಕೈಗೆಟುಕುವ ದರದ Nord ಲೈನ್-ಅಪ್‌ನಿಂದ ಆರಂಭಿಸಿ, ಬಜೆಟ್ ಎಷ್ಟೇ ಇರಲಿ – OnePlus ನ ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳು ಹಾಗೂ ನ್ಯಾಯಯುತ ದರದಲ್ಲಿ ದೊರೆಯುವ ಪ್ರೀಮಿಯಂ ಆಕ್ಸೆಸರಿಗಳ ಅನನ್ಯ ಸಂಯೋಜನೆಯಿಂದಾಗಿ ಪ್ರತಿಯೊಬ್ಬರಿಗೂ ಪ್ರೀಮಿಯಂ ಸ್ಮಾರ್ಟ್‌ಫೋನ್ ಹಾಗೂ ಆಡಿಯೋ ಅನುಭವ ಸುಲಭವಾಗಿ ಸಿಗುತ್ತದೆ. ಈ ಎಕೊಸಿಸ್ಟಂ ವಿಸ್ತರಿಸಿದಂತೆಲ್ಲಾ, ಅದು ಇನ್ನಷ್ಟು ವೈಶಿಷ್ಟ್ಯಭರಿತವಾಗುತ್ತದೆ ಹಾಗೂ ಬಹುಪಾಲು ಇತರ ಉತ್ಪನ್ನ ಎಕೊಸಿಸ್ಟಂಗಳಂತದೆ ದುಬಾರಿ ಎನಿಸದೆ, ಕೈಗೆಟುಕುವ ದರದಲ್ಲಿಯೂ ದೊರೆಯಲಿದೆ.     

    Nord ಸ್ಮಾರ್ಟ್‌ಫೋನ್‌ಗಳಿಗೆ ಇರುವ ಡೀಲ್‌ಗಳು

    Nord 2T 5G ಅತಿ ಹೆಚ್ಚು ಡಿಸ್ಕೌಂಟ್‌ಗಳನ್ನು ನೀಡುತ್ತಿರುವುದು ಸೇರಿದಂತೆ OnePlus Nord ಲೈನ್-ಅಪ್ ಇಡೀ ಶ್ರೇಣಿಯಾದ್ಯಂತ ಕೆಲವು ಆಕರ್ಷಕ ಡೀಲ್‌ಗಳನ್ನು ನೀಡುತ್ತಿದೆ.

    OnePlus Nord 2T 5G

    Axis Bank ಕಾರ್ಡ್ ಇರುವವರು OnePlus.in ಮತ್ತು ಆಫ್‌ಲೈನ್ ಪಾರ್ಟ್‌ನರ್ ಸ್ಟೋರ್‌ಗಳಲ್ಲಿ OnePlus Nord 2T 5G ಮೇಲೆ ರೂ. 4,000 ವರೆಗಿನ ಡಿಸ್ಕೌಂಟ್ ಪಡೆಯಬಹುದು ಮತ್ತು SBI ಕ್ರೆಡಿಟ್ ಕಾರ್ಡ್ ಇರುವವರು Amazon.in ನಲ್ಲಿ OnePlus Nord 2T 5G ಮೇಲೆ ರೂ. 4,000 ವರೆಗಿನ ಡಿಸ್ಕೌಂಟ್ ಪಡೆಯಬಹುದು. ಹೆಚ್ಚುವರಿಯಾಗಿ, Axis Bank ಕಾರ್ಡ್ ಇರುವವರು OnePlus.in, OnePlus Store App, Amazon.in ಮತ್ತು ಇತರ ಆಫ್‌ಲೈನ್ ಪಾರ್ಟ್‌ನರ್‌ಗಳಾದ್ಯಂತ 3 ತಿಂಗಳವರೆಗಿನ ನೋ ಕಾಸ್ಟ್ EMI ಸೌಲಭ್ಯ ಪಡೆಯಬಹುದು.

    OnePlus Nord 2T 12GB ವೇರಿಯಂಟ್‌ಗೆ OnePlus.in, OnePlus Store App, Amazon.in ಮತ್ತು ಆಫ್‌ಲೈನ್ ಪಾರ್ಟ್‌ನರ್ ಸ್ಟೋರ್‌ಗಳಲ್ಲಿ ಬಳಕೆದಾರರು ರೂ.1,000 ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು. ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 30 ರ ನಡುವೆ OnePlus.in ಹಾಗೂ OnePlus Store App ನಲ್ಲಿ ಮಾಡುವ ಖರೀದಿಗೆ ಕೇವಲ ರೂ. 99 ಕ್ಕೆ 12-ತಿಂಗಳ ವಿಸ್ತರಿಸಿದ ವಾರಂಟಿಯನ್ನು ಸಹ ಅವರು ಪಡೆಯಬಹುದು.

    OnePlus Nord CE 2 5G 

    ಬಳಕೆದಾರರು OnePlus.in, OnePlus Store App, Amazon.in ಮತ್ತು ಇತರ ಆಫ್‌ಲೈನ್ ಪಾರ್ಟ್‌ನರ್ ಸ್ಟೋರ್‌ಗಳಾದ್ಯಂತ ರೂ. 500 ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು. 

    Axis Bank ಕಾರ್ಡ್ ಇರುವವರು OnePlus.in, OnePlus Store app ಮತ್ತು ಇತರ ಆಫ್‌ಲೈನ್ ಪಾರ್ಟ್‌ನರ್ ಸ್ಟೋರ್‌ಗಳಲ್ಲಿ ಹೆಚ್ಚುವರಿ ರೂ. 1,500 ರಿಯಾಯಿತಿಯನ್ನು ಪಡೆಯಬಹುದು ಮತ್ತು SBI ಕ್ರೆಡಿಟ್ ಕಾರ್ಡ್ ಇರುವವರು Amazon.in ನಲ್ಲಿ ರೂ. 1,500 ಡಿಸ್ಕೌಂಟ್ ಪಡೆಯಬಹುದು. ಹೆಚ್ಚುವರಿಯಾಗಿ, Axis Bank ಕಾರ್ಡ್ ಇರುವವರು OnePlus.in, OnePlus Store App, Amazon.in ಮತ್ತು ಇತರ ಆಫ್‌ಲೈನ್ ಪಾರ್ಟ್‌ನರ್‌ಗಳಾದ್ಯಂತ 3 ತಿಂಗಳವರೆಗಿನ ನೋ ಕಾಸ್ಟ್ EMI ಸೌಲಭ್ಯ ಪಡೆಯಬಹುದು.

    OnePlus Nord CE 2 Lite 5G

    ಬಳಕೆದಾರರು, ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 30 ರ ನಡುವೆ OnePlus.in ಹಾಗೂ OnePlus Store App ನಲ್ಲಿ ಮಾಡುವ ಖರೀದಿಗೆ ಕೇವಲ ರೂ. 99 ಕ್ಕೆ 12-ತಿಂಗಳ ವಿಸ್ತರಿಸಿದ ವಾರಂಟಿಯನ್ನು ಸಹ ಪಡೆಯಬಹುದು.

    Nord Audio ಉತ್ಪನ್ನಗಳಿಗೆ ಇರುವ ಡೀಲ್‌ಗಳು

    ಒಂದು ವೇಳೆ ನೀವು ಆಡಿಯೋ ಉತ್ಪನ್ನಗಳಿಗಾಗಿ ಎದುರು ನೋಡುತ್ತಿದ್ದರೆ, OnePlus ಈಗ ಅವುಗಳ ಮೇಲೆಯೂ ಸಹ ಅದ್ಭುತ ಡೀಲ್‌ಗಳನ್ನು ನೀಡುತ್ತಿದೆ.

    Nord Buds

    ಬಳಕೆದಾರರು OnePlus.in, OnePlus Store App, Amazon.in, Flipkart ಮತ್ತು ಇತರ ಆಫ್‌ಲೈನ್ ಪಾರ್ಟ್‌ನರ್ ಸ್ಟೋರ್‌ಗಳಾದ್ಯಂತ ರೂ. 500 ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು.

    Axis Bank ಕಾರ್ಡ್ ಇರುವವರು OnePlus.in, OnePlus Store App, Flipkart ಮತ್ತು ಇತರ ಆಫ್‌ಲೈನ್ ಪಾರ್ಟ್‌ನರ್‌ಗಳಾದ್ಯಂತ ರೂ. 200 ಡಿಸ್ಕೌಂಟ್ ಪಡೆಯಬಹುದು.

    Nord Buds CE
    ಬಳಕೆದಾರರು OnePlus.in, OnePlus Store App,  Flipkart ಮತ್ತು ಇತರ ಆಫ್‌ಲೈನ್ ಪಾರ್ಟ್‌ನರ್ ಸ್ಟೋರ್‌ಗಳಾದ್ಯಂತ ರೂ. 500 ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು.
    Axis Bank ಕಾರ್ಡ್ ಇರುವವರು OnePlus.in, OnePlus Store App, Flipkart ಮತ್ತು ಇತರ ಆಫ್‌ಲೈನ್ ಪಾರ್ಟ್‌ನರ್‌ಗಳಾದ್ಯಂತ ರೂ.150 ಡಿಸ್ಕೌಂಟ್ ಪಡೆಯಬಹುದು.

    Nord Wired Earphones
    ಬಳಕೆದಾರರು OnePlus.in, OnePlus Store App, Amazon.in ಮತ್ತು ಇತರ ಆಫ್‌ಲೈನ್ ಪಾರ್ಟ್‌ನರ್ ಸ್ಟೋರ್‌ಗಳಾದ್ಯಂತ ರೂ. 200 ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು. 

    Red Cable Club ಸದಸ್ಯರಿಗೆ ಇರುವ ಆಫರ್‌ಗಳು

    ಸೆಪ್ಟೆಂಬರ್ 22 ರಿಂದ ಆರಂಭಿಸಿ ಸೀಮಿತ ಅವಧಿಗೆ OnePlus Red Cable Club ಸದಸ್ಯರಿಗೆ OnePlus.in ಅಥವಾ OnePlus Store App ನಲ್ಲಿ ಮಾತ್ರವೇ ಈ ಕೆಳಗಿನ ಆಫರ್‌ಗಳನ್ನು ಪಡೆಯಬಹುದು: 

    • OnePlus 10 Pro, OnePlus 10T, OnePlus 10R ಮತ್ತು OnePlus Nord 2T ಮೇಲೆ RedCoins ಬಳಸಿಕೊಂಡು ರೂ. 2,000 ವರೆಗೆ ರಿಯಾಯಿತಿ ಪಡೆಯಬಹುದು.

    • OnePlus TV ಉತ್ಪನ್ನಗಳ ಮೇಲೆ RedCoins ಬಳಸಿಕೊಂಡು ರೂ. 1,500 ವರೆಗೆ ರಿಯಾಯಿತಿ

    • OnePlus.in ಅಥವಾ OnePlus Store App ನಲ್ಲಿ OnePlus ಸ್ಮಾರ್ಟ್‌ಫೋನ್ ಖರೀದಿಸಿದಾಗ, ಗ್ರಾಹಕರು OnePlus Red Cable Care (ಈಗ ರೂ. 749 ಕ್ಕೆ) ಮೇಲೆ 50% ರಿಯಾಯಿತಿಯನ್ನೂ ಸಹ ಪಡೆಯಬಹುದು ಮತ್ತು 12-ತಿಂಗಳ ವಿಸ್ತರಿಸಿದ ವಾರಂಟಿ, 120 GB ಕ್ಲೌಡ್ ಸ್ಟೋರೇಜ್ ಮತ್ತು ಇನ್ನೂ ಹಲವು ಪ್ರಯೋಜನಗಳನ್ನು ಪಡೆಯಬಹುದು. 

    ಈ ಡಿಸ್ಕೌಂಟ್‌ಗಳೊಂದಿಗೆ OnePlus ಈಗ 5G ಅನ್ನು ಸುಲಭ ಲಭ್ಯವಾಗಿಸಿದೆ ಮತ್ತು ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳು ಇನ್ನಷ್ಟು ಸುಲಭವಾಗಿ ಮತ್ತು ಹಿಂದೆಂದಿಗಿಂತಲೂ ಕೈಗೆಟುಕುವ ದರದಲ್ಲಿಯೂ ದೊರೆಯುತ್ತಿವೆ!

    First published: