HOME » NEWS » Tech » ONEPLUS NORD CE 5G ONEPLUS TV U1S INDIA LAUNCH TODAY HG

ಇಂದು ಮಾರುಕಟ್ಟೆಗೆ OnePlus Nord CE 5G ಮತ್ತು OnePlus TV U1S: ಉಚಿತವಾಗಿ ಫೋನ್ ಅಥವಾ ಟಿವಿ ಗೆಲ್ಲುವ ಅವಕಾಶ!

OnePlus Nord CE 5G: ಬಿಡುಗಡೆಗೆ ಮೊದಲು OnePlus ನೀಡಿದ ಮಾಹಿತಿಗಳ ಪ್ರಕಾರ, ನಾವು ಅತ್ಯಂತ ತೆಳುವಾದ ಮತ್ತು ಹಿಂದಿನ Nord ಫೋನ್‌ಗಳಿಗಿಂತ ಹಗುರವಾದ ಫೋನ್ ಅನ್ನು ನಿರೀಕ್ಷಿಸಬಹುದಾಗಿದೆ. ಅದರರ್ಥ ಇದರ ವೈಶಿಷ್ಟ್ಯಗಳಲ್ಲಿ ಹೊಂದಾಣಿಕೆಯಾಗಿದೆ ಎಂದಲ್ಲ. ಯಾವುದಾದರೂ ಇದ್ದಲ್ಲಿ, ಅದೇ ಬೆಲೆಗೆ ನಾವು ಹೆಚ್ಚಿನ ಫೋನ್ ಪಡೆಯಬಹುದು.

news18-kannada
Updated:June 10, 2021, 5:10 PM IST
ಇಂದು ಮಾರುಕಟ್ಟೆಗೆ OnePlus Nord CE 5G ಮತ್ತು OnePlus TV U1S: ಉಚಿತವಾಗಿ ಫೋನ್ ಅಥವಾ ಟಿವಿ ಗೆಲ್ಲುವ ಅವಕಾಶ!
OnePlus Nord CE 5G
  • Share this:
ವರ್ಷದ ಅತಿದೊಡ್ಡ ಬಿಡುಗಡೆಯೊಂದು ಪ್ರಗತಿಯಲ್ಲಿದೆ. OnePlus ತನ್ನ ಹೊಸ Nord CE 5G ಸ್ಮಾರ್ಟ್‌ಫೋನ್‌ನನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ, ಇದರೊಂದಿಗೆ, ತನ್ನ ಹೊಸ ಸ್ಮಾರ್ಟ್, ಅಂತರ್ ಸಂಪರ್ಕಿತ ಟಿವಿಗಳ ಹೊಸ ಶ್ರೇಣಿಯನ್ನು ಬಿಡುಗಡೆ ಮಾಡುತ್ತಿದೆ. ಹೊಸ ಫೋನ್ ಮತ್ತು ಟಿವಿ ಶ್ರೇಣಿಗಳು ಜೂನ್ 10 ರ ಸಂಜೆ 7 ಗಂಟೆಗೆ ಅನಾವರಣಗೊಳ್ಳಲಿದೆ.

ಏನನ್ನು ನಿರೀಕ್ಷಿಸಲಾಗುತ್ತಿದೆ ಎಂದು ನೋಡೋಣ

OnePlus Nord CE 5G ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು

ಬಿಡುಗಡೆಗೆ ಮೊದಲು OnePlus ನೀಡಿದ ಮಾಹಿತಿಗಳ ಪ್ರಕಾರ, ನಾವು ಅತ್ಯಂತ ತೆಳುವಾದ ಮತ್ತು ಹಿಂದಿನ Nord ಫೋನ್‌ಗಳಿಗಿಂತ ಹಗುರವಾದ ಫೋನ್ ಅನ್ನು ನಿರೀಕ್ಷಿಸಬಹುದಾಗಿದೆ. ಅದರರ್ಥ ಇದರ ವೈಶಿಷ್ಟ್ಯಗಳಲ್ಲಿ ಹೊಂದಾಣಿಕೆಯಾಗಿದೆ ಎಂದಲ್ಲ. ಯಾವುದಾದರೂ ಇದ್ದಲ್ಲಿ, ಅದೇ ಬೆಲೆಗೆ ನಾವು ಹೆಚ್ಚಿನ ಫೋನ್ ಪಡೆಯಬಹುದು.

ಪ್ರಾರಂಭಿಸಬೇಕೆಂದರೆ, ಹೊಸ ಫೋನ್ Nord ಗೆ ಹೋಲಿಸಿದರೆ 7.9 ಮಿಮೀ ದಪ್ಪ, ಪೂರ್ಣ 0.3 ಮಿಮೀ ತೆಳುವಾಗಿದೆ. ನಾವು ಹಿಂಭಾಗದಲ್ಲಿ 64 MP ಟ್ರಿಪಲ್ ಕ್ಯಾಮೆರಾ, 48 MP ಮುಂಭಾಗದ ಕ್ಯಾಮೆರಾ, ಹಾಗೂ 30 ನಿಮಿಷಗಳಲ್ಲಿ ನಿಮ್ಮ ಫೋನ್ ಅನ್ನು 70% ನಷ್ಟು ಚಾರ್ಜ್ ಮಾಡುವ ವಾರ್ಪ್ ಚಾರ್ಜ್ 30T ಬೆಂಬಲಿಸುವ 4,500 mAh ಬ್ಯಾಟರಿ ನೋಡಬಹುದು. ಇದರ ಹೆಡ್‌ಫೋನ್ ಜ್ಯಾಕ್ ಪ್ರತಿಯೊಬ್ಬರಿಗೂ ಪ್ರಯತ್ನಿಸಬೇಕೆನಿಸುವ ಭಾವನೆ ಮೂಡಿಸುತ್ತದೆ..ಇದು ಈಗ ಮತ್ತೆ ಮರಳಿದೆ!

OnePlus TV U1S: ಸಿನೆಮ್ಯಾಟಿಕ್ 4K ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳು


ಟಿವಿ ಶ್ರೇಣಿ ಅಸಕ್ತಿದಾಯಕವಾಗಿದೆ. OnePlus ಈ ಹೊಸ ಶ್ರೇಣಿ ಸ್ಮಾರ್ಟ್ ಆಗಿದ್ದು, ಹಿಂದಿಗಿಂತ ಹೆಚ್ಚು ಅಂತರ್ ಸಂಪರ್ಕ ಹೊಂದಿದೆ ಮತ್ತು ಈ ಶ್ರೇಣಿಯ ಫ್ಲ್ಯಾಗ್‌ಶಿಪ್ ಎಂದರೆ OnePlus TV U1S ಆಗಿದ್ದು, ಇದು Nord CE ಯೊಂದಿಗೆ ಪಾದಾರ್ಪಣೆ ಮಾಡಲಿದೆನಾವು ನಿಖರ ವಿಶೇಷತೆಗಳನ್ನು ಹೊಂದಿಲ್ಲ, ನಮಗೆಲ್ಲಾ ತಿಳಿದಿರುವಂತೆ OnePlus TV U1S 4K TV ಯಾಗಿದ್ದು, ಅನೇಕ ಅತ್ಯುತ್ತಮ ದೃಶ್ಯ ವಿಸ್ತರಣಾ ವೈಶಿಷ್ಟ್ಯತೆಗಳನ್ನು ಹೊಂದಿದೆ. ನಾವು ಹೆಚ್ಚು ತಡೆರಹಿತ ಸಂಪರ್ಕ ಅನುಭವದ ಭರವಸೆ ನೀಡುತ್ತಿದ್ದು, ಇದರೊಂದಿಗೆ ವಾಯ್ಸ್ ಕಮ್ಯಾಂಡ್ ಹಾಗೂ OnePlus ವಾಚ್ ಅನ್ನು ರಿಮೋಟ್ ಆಗಿ ಬಳಸಬಹುದಾದ ಟಿವಿ ಬೋಸ್ಟಿಂಗ್ ಬೆಂಬಲವನ್ನೂ ನೀಡುತ್ತಿದ್ದೇವೆ. ನಾವು OnePlus TWS ಉತ್ಪನ್ನಗಳಂತಹ ವೈರ್‌ಲೆಸ್ ಹೆಡ್‌ಸೆಟ್‌ಗಳನ್ನೂ ಬೆಂಬಲಿಸುತ್ತಿದ್ದು, ಇದರೊಂದಿಗೆ ಸ್ಟೈಲಿಶ್ ಹಾಗೂ ಬೆಜ಼ೆಲ್-ಲೆಸ್ ವಿನ್ಯಾಸವನ್ನೂ ನೀಡುತ್ತಿದ್ದೆವೆ, ಇದು "ತೀವ್ರತರವಾದ ಆಳ" ಆಡಿಯೋ ಅನುಭವ ನೀಡುತ್ತದೆ.

ಬಿಡುಗಡೆ ಸಮಾರಂಭವನ್ನು ಹೇಗೆ ಮತ್ತು ಎಲ್ಲಿ ವೀಕ್ಷಿಸಬಹುದು

ಬಿಡುಗಡೆ ಸಮಾರಂಭ   OnePlus. in ನಲ್ಲಿ ತಡೆರಹಿತವಾಗಿ ಪ್ರಸಾರವಾಗಲಿದೆ   ಹಾಗೂ OnePlus India ತಡೆರಹಿತವಾಗಿ ಪ್ರಸಾರವಾಗಲಿದೆ ಯೂಟ್ಯೂಬ್ ಚಾನೆಲ್   ನಲ್ಲಿ ಪ್ರಸಾರವಾಗಲಿದೆ. ನೀವು ಯಾವುದೇ ಸೈಟ್ ನಲ್ಲಿ ಇದನ್ನ್ ವೀಕ್ಷಿಸಬಹುದು. ದೈನಂದಿನ ಅಪ್ಡೇಟ್ ಗಳಿಗೆ ನೀವು OnePlus ಇನ್ ಸ್ಟಾ ಹ್ಯಾಂಡಲ್  ಅನುಸರಿಸುವುದನ್ನು ಮರೆಯಬೇಡಿ.

OnePlus TV U1S ಜೂನ್ 10 ರಂದು ರೆಡ್ ಕೇಬಲ್ ಮೂಲಕ ಮೊದಲ ಮಾರಾಟಕ್ಕೆ ಲಭ್ಯವಿದ್ದು, ಜೂನ್ 11 ರಿಂದ ಮುಕ್ತ ಮಾರಾಟ ಲಭ್ಯವಾಗಲಿದೆ. Nord CE 5G ಜೂನ್ 11 ರಂದು ರೆಡ್ ಕೇಬಲ್ ಫಸ್ಟ್ ಪ್ರೀ-ಆರ್ಡರ್ ಆಗಿ ಲಭ್ಯವಿದ್ದು, ಜೂನ್ 16 ರಿಂದ ಮುಕ್ತ ಮಾರಾಟವಿರಲಿದೆ.

ಸಮೃದ್ಧ ಸರಕುಗಳು!

ಇದಿಷ್ಟೇ ಅಲ್ಲ. OnePlus ಜೂನ್ 2 ರಿಂದ ಫ್ರೀಬೀ ಗಳನ್ನು ನೀಡುತ್ತಿದ್ದು, ನೀವು Oneplus Nord CE 5G,OnePlus TV U1S ಗಳು ಹಾಗೂ ಇನ್ನೂ ಅನೇಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ.

ದೈನಂದಿನ ಲಕ್ಕಿ ಡ್ರಾ ನಡೆಯುತ್ತಿದ್ದು, ಸಾವಿರಾರು ಅಭಿಮಾನಿಗಳು ರಿಯಾಯಿತಿ ವೋಚರ್ ಗಳನ್ನು ಸಂಗ್ರಹಿಸುತ್ತಿದ್ದಾರೆ. ಕೆಲವು ಅದೃಷ್ಟಶಾಲಿಗಳು ಫೋನ್ ಅಥವಾ ಟಿವಿ ಪಡೆದಿದ್ದಾರೆ. ಬೇಸಿಗೆ ಲಾಟರಿಯೂ ಇದ್ದು, ನೀವು ಉಚಿತ ಲಾಟರಿ ಟಿಕೆಟ್ ಮತ್ತು Nord CE 5G ಸ್ಮಾರ್ಟ್ ಫೋನ್ ಗೆಲ್ಲಲು ಪ್ರತಿದಿನ ಸೈನ್ ಅಪ್ ಮಾಡಬೇಕು.

If that wasn’t enough, Amazon is also doing a giveaway on the landing page for the CE 5G, where answering a simple question signs you up for a chance at winning the phone. ಇದಿಷ್ಟೇ ಅಲ್ಲದೇ, CE 5G ಗಾಗಿ  Amazon ಗೀವ್ ವೇ ನಡೆಸುತ್ತಿದ್ದು, ಇದು  ಲ್ಯಾಂಡಿಂಗ್ ಪೇಜ್ ಹೊಂದಿದ್ದು, ಸರಳ ಪ್ರಶ್ನೆಗಳಿಗೆ ನೀವು ಉತ್ತರಿಸಿದರೆ, ಫೋನ್ ಗೆಲ್ಲುವ ಅವಕಾಶ ನೀಡುತ್ತಿದೆ.

OnePlus ರೆಡ್ ಕೇಬಲ್ ಕ್ಲಬ್ ಸದಸ್ಯರಿಗೆ, ಮೊದಲೇ ಸಾಧನಗಳನ್ನು ಖರೀದಿಸುವ ಅವಕಾಶ ನೀಡಲಾಗಿದ್ದು, ರೆಡ್ ಕೇಬಲ್ ಫಸ್ಟ್ ಸೇಲ್ ಅವಧಿಯಲ್ಲಿ ಸಾಧನಗಳನ್ನು ಪ್ರೀ-ಆರ್ಡರ್ ಮಾಡಿದರೆ ನಿಶ್ಚಿತವಾಗಿ ರೂ 2,699 ಮೌಲ್ಯದ ಉಡುಗೊರೆಗಳನ್ನು ನೀಡಲಾಗುತ್ತದೆ.

ಲಕ್ಕಿ ಡ್ರಾ ಮತ್ತು ಲಾಟರಿ ಜೂನ್ 9 ರಂದು ಕೊನೆಯಾಗಲಿದೆ.
First published: June 10, 2021, 5:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories