ಆ್ಯಪಲ್​​, ಗ್ಯಾಲಕ್ಸಿ ಸ್ಮಾರ್ಟ್​ಫೋನ್​​​ಗಳನ್ನ​ ಹಿಂದಿಕ್ಕಿದ ಒನ್​​ಪ್ಲಸ್​

ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪ್ರಿಮಿಯಂ ಸ್ಮಾರ್ಟ್​ಫೊನ್​ಗಳು ಮಾರುಕಟ್ಟೆಗೆ ಕಾಲಿರಿಸಿವೆ.

news18
Updated:August 2, 2019, 6:42 PM IST
ಆ್ಯಪಲ್​​, ಗ್ಯಾಲಕ್ಸಿ ಸ್ಮಾರ್ಟ್​ಫೋನ್​​​ಗಳನ್ನ​ ಹಿಂದಿಕ್ಕಿದ ಒನ್​​ಪ್ಲಸ್​
ಒನ್​ಪ್ಲಸ್​ 7 ಪ್ರೊ
  • News18
  • Last Updated: August 2, 2019, 6:42 PM IST
  • Share this:
2019ರ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಸ್ಮಾರ್ಟ್​ಫೋನ್​ ಮಾರುಕಟ್ಟೆ ಒನ್​ಪ್ಲಸ್​ ಸ್ಮಾರ್ಟ್​ಫೋನ್​ 7 ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಕಳೆದ ವರ್ಷ ಸ್ಮಾರ್ಟ್​ಪೋನ್​ ಮಾರಾಟದಲ್ಲಿ ಶೇ.33 ರಷ್ಟು ವೃದ್ಧಿಯಾಗಿದ್ದು, ಒನ್​​​ಪ್ಲಸ್​​ 7 ಸರಣಿಯ ಫೋನ್​ಗಳು, ಆ್ಯಪಲ್​ ಹಾಗೂ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​ 10 ಸರಣಿ ಭಾರೀ ಪ್ರಸಾರ ಕೈಗೊಂಡಿತ್ತು. ಗ್ರಾಹಕರಿಗಾಗಿ ಕಡಿಮೆ ದರದಲ್ಲಿ ಮಾರಾಟ ನಡೆಸಿತ್ತು.

ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪ್ರೀಮಿಯಂ ಸ್ಮಾರ್ಟ್​ಫೊನ್​ಗಳು ಮಾರುಕಟ್ಟೆಗೆ ಕಾಲಿರಿಸಿವೆ.

ಇದನ್ನೂ ಓದಿಸಿದ್ಧಾರ್ಥ್ ಮತ್ತು ನನ್ನ ನಡುವಿನ​ ಸಂಬಂಧದ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ; ಡಿಕೆಶಿ ಆಕ್ರೋಶ

ಈ ಕುರಿತು ಪ್ರತಿಕ್ರಿಯಿಸಿದ ಕೌಟರ್​ ಪ್ರಿಂಟ್​ ರಿಸರ್ಚರ್​, ಕಾರ್ನ್​ ಚಾಹುವಾನ್​‘ ಸ್ಯಾಮ್​ಸಂಗ್​ ಗ್ಯಾಲಕ್ಸಿ S​10 ಸೀರಿಸ್​, ಒನ್​ಪ್ಲಸ್​ 7 ಪ್ರೊ, ಆ್ಯಪಲ್​​​ ಐಫೋನ್​ ಎಕ್ಸ್​ಆರ್​​ ಮಾರಾಟವು ದ್ವಿಗುಣವಾಗಿದೆ‘ ಎಂದು ಹೇಳಿದರು.

ಇನ್ನು ಒಟ್ಟಾರೆ ಪ್ರಿಮಿಯಂ ಸೆಗ್​ಮೆಂಟ್​ನಲ್ಲಿ ಸ್ಯಾಮ್​ಸಂಗ್​ ಕಂಪೆನಿ 2 ಸ್ಥಾನದಲ್ಲಿದೆ. ವಾರ್ಷಿಕ ಅವಧಿಯಲ್ಲಿ ಶೇ.33ರಷ್ಟು ಮಾರುಕಟ್ಟೆ ಅಭಿವೃದ್ಧಿಗಳಿಸಿದೆ. ಆ್ಯಪಲ್​ ಫೋನ್​ಗಳು ತನ್ನ ಮಾರುಕಟ್ಟೆಯನ್ನು ದ್ವಿಗುಣಗೊಳಿಸಿದೆ. ಆ್ಯಪಲ್​​ ಸಂಸ್ಥೆ ಸ್ಥಳೀಯ ಮಾರುಕಟ್ಟೆಯಲ್ಲಿ ಫೋನ್​ಗಳ ಉತ್ಪಾದನೆ ಹಾಗೂ ಅಭಿವೃದ್ಧಿಗೊಳಿಸುತ್ತಿದೆ. ಶೇ. 20 ರಷ್ಟು ಆಮದು ಶುಲ್ಕವನ್ನು ಕಡಿತಗೊಳಿಸಿದೆ. ಮುಂಬರುವ ಫೆಸ್ಟಿವಲ್​ ಸೀಸನ್​ನಲ್ಲಿ ದರ ಕಡಿತ ಮಾರಾಟ ನಡೆಸಲಿದೆ ಎಂದು ತಿಳಿಸಿದರು.
First published:August 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...