News18 India World Cup 2019

ONEPLUS 7 PRO: ರಿಲಯನ್ಸ್ ಡಿಜಿಟಲ್ ಮತ್ತು ಜಿಯೋ ಸ್ಟೋರ್ಸ್‌ನಲ್ಲಿ ಒನ್​ಪ್ಲಸ್ ​7 ಪ್ರೊ ಮೊಬೈಲ್ ಮೇಲೆ ಭರ್ಜರಿ ಆಫರ್

ONEPLUS 7 PRO: ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್​ಫೋನ್​ ರೂ.48,999 ಬೆಲೆಯಲ್ಲಿ ದೊರೆಯುತ್ತಿದೆ. ಅಂತೆಯೇ, ಸ್ಮಾರ್ಟ್​ಫೋನ್​ ಖರೀದಿ ಗ್ರಾಹಕರಿಗೆ ರಿಲಯನ್ಸ್​ ಡಿಜಿಟಲ್ ಮತ್ತು ಜಿಯೋ ಸ್ಟೋರ್ಸ್​ ​ಆಫರ್​ ಕೂಡ ನೀಡುತ್ತಿದೆ. ಎಸ್​​​ಬಿಐ ಕಾರ್ಡ್​ ಬಳಕೆದಾರರಿಗೆ ರೂ.2000 ಕ್ಯಾಷ್​​ಬ್ಯಾಕ್​​ ನೀಡುತ್ತಿದೆ. ಇದರೊಂದಿಗೆ ಜಿಯೋ ರೂ. 9300 ಬಂಪರ್​ ಆಫರ್​ ಒದಗಿಸುತ್ತಿದೆ.

news18
Updated:May 20, 2019, 9:32 PM IST
ONEPLUS 7 PRO: ರಿಲಯನ್ಸ್ ಡಿಜಿಟಲ್ ಮತ್ತು ಜಿಯೋ ಸ್ಟೋರ್ಸ್‌ನಲ್ಲಿ ಒನ್​ಪ್ಲಸ್ ​7 ಪ್ರೊ ಮೊಬೈಲ್ ಮೇಲೆ ಭರ್ಜರಿ ಆಫರ್
ಒನ್​ಪ್ಲಸ್​ 7 ಪ್ರೊ
news18
Updated: May 20, 2019, 9:32 PM IST
ಬಹು ನಿರೀಕ್ಷಿತ ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಭಾರತದಾದ್ಯಂತ ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್ಸ್‌ಗಳಲ್ಲಿ ಮೇ 28ರಿಂದ ದೊರೆಯಲಿದೆ.  ಒನ್‌ಪ್ಲಸ್ 7 ಪ್ರೊ ಖರೀದಿಸುವ ಗ್ರಾಹಕರು ಹತ್ತಿರದ ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್ಸ್‌ಗಳಲ್ಲಿ ಸ್ಮಾರ್ಟ್​ಫೋನ್​​ ಕೊಳ್ಳಬಹುದು.

ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು ಜಿಯೋ ಮಳಿಗೆ ಮತ್ತು ರಿಲಯನ್ಸ್​ ಡಿಜಿಟಲ್​ ಮಳಿಗೆಗೆ ತೆರಳಿ ಫೋನಿನ ವಿಶೇಷತೆಯನ್ನು ತಿಳಿದುಕೊಳ್ಳಲು ಅನುವು ಮಾಡಲಾಗಿದೆ. ತರಬೇತಿ ಪಡೆದ ಸಿಬ್ಬಂದಿಗಳು 7 ಪ್ರೋ ಸ್ಮಾರ್ಟ್​ಫೋನಿನ ವಿಶೇಷತೆ ಮತ್ತು​ ಲೈವ್ ಡೆಮೊ ತಿಳಿಸಿಕೊಡುತ್ತಿದ್ದಾರೆ.

ಗ್ರಾಹಕರು ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳನ್ನು ತರಬೇತಿ ಪಡೆದ ಸಿಬ್ಬಂದಿಗಳಿಂದ ಪಡೆಯಬಹುದಾಗಿದೆ.  ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಪಾಪ್ ಅಪ್ ಕ್ಯಾಮೆರಾ, ಲಿಕ್ವಿಡ್ ಅಮೋಲ್ಡ್​​​​ ಡಿಸ್‌ಪ್ಲೇ, ಪ್ರೀಮಿಯಂ ಬಿಲ್ಡ್, ಟ್ರಿಪಲ್ ಕ್ಯಾಮೆರಾ ಹೊಂದಿದೆ. ಮಿರರ್​ ಗ್ರೇ, ಅಲ್ಮಂಡ್​ , ನೆಬುಲಾ ಬ್ಲೂ ಬಣ್ಣಗಳಲ್ಲಿ ದೊರಕಲಿದೆ. ಗ್ರಾಹಕರಿಗಾಗಿ ಮೇ 28 ರಿಂದ ಖರೀದಿಸುವ ಅವಕಾಶವನ್ನು ನೀಡುತ್ತಿದೆ.

ಇದನ್ನೂ ಓದಿ: ಎಕ್ಸಿಟ್ ಪೋಲ್ ಸರ್ವೇ ಪರಿಪೂರ್ಣವಾದುದಲ್ಲ: ವೀರಪ್ಪ ಮೊಯ್ಲಿ

ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್​ಫೋನ್​ ರೂ.48,999 ಬೆಲೆಯಲ್ಲಿ ದೊರೆಯುತ್ತಿದೆ. ಅಂತೆಯೇ, ಸ್ಮಾರ್ಟ್​ಫೋನ್​ ಖರೀದಿ ಗ್ರಾಹಕರಿಗೆ ರಿಲಯನ್ಸ್​ ಡಿಜಿಟಲ್ ಮತ್ತು ಜಿಯೋ ಸ್ಟೋರ್ಸ್​ ​ಆಫರ್​ ಕೂಡ ನೀಡುತ್ತಿದೆ. ಎಸ್​​​ಬಿಐ ಕಾರ್ಡ್​ ಬಳಕೆದಾರರಿಗೆ ರೂ.2000 ಕ್ಯಾಷ್​​ಬ್ಯಾಕ್​​ ನೀಡುತ್ತಿದೆ. ಇದರೊಂದಿಗೆ ಜಿಯೋ ರೂ. 9300 ಬಂಪರ್​ ಆಫರ್​ ಒದಗಿಸುತ್ತಿದೆ.

ಇನ್ನು 7 ಪ್ರೋ ಸ್ಮಾರ್ಟ್​ಫೋನ್​​ ಖರೀದಿಗಾರರಿಗೆ ಶೇ 70%ರಷ್ಟು ಸರ್ವಿಸ್​​​ ಸರ್ವಿಸ್​ ಚಾರ್ಜ್​ ನೀಡುತ್ತಿದೆ. ಅಂತೆಯೇ, ರಿಲಯನ್ಸ್ ಡಿಜಿಟಲ್ ರಿಲಯನ್ಸ್ ಡಿಜಿಟಲ್ ನಲ್ಲಿ ಫೋನ್ ಖರೀದಿಸುವ ಮೊದಲ 150 ಗ್ರಾಹಕರಿಗೆ ರೂ.1490 ಮೌಲ್ಯದ ಹೆಡ್​ಫೋನ್​ ಉಚಿತವಾಗಿ ದೊರೆಯಲಿದೆ.
Loading...

ನಿಮ್ಮ ನ್ಯೂಸ್ 18 ಕನ್ನಡವನ್ನು ಇನ್​​​ಸ್ಟಾಗ್ರಾಂನಲ್ಲೂ ಹಿಂಬಾಲಿಸಿ

First published:May 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...