Nokia: ನೋಕಿಯಾ ಸ್ಮಾರ್ಟ್ವಾಚ್ ಬಿಡುಗಡೆ; ಇದರಲ್ಲಿದೆ ಇಷ್ಟೆಲ್ಲಾ ಫೀಚರ್
Nokia smartwatch: ಬಾರ್ಸಿಲೋನಾದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ಸ್ಮಾರ್ಟ್ಫೋನ್ ಕಂಪೆನಿಗಳು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ನೂತನ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲಿದೆ. ಅದರಂತೆ ನೋಕಿಯಾ ಕಂಪೆನಿ ಕೂಡ ಹೊಸ ಫೀಚರ್ ಅಳವಡಿಸಿದ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ವಾಚ್ ಅನ್ನು ಪರಿಚಯಿಸುತ್ತಿದೆ.
news18-kannada Updated:February 6, 2020, 5:41 PM IST

Nokia
- News18 Kannada
- Last Updated: February 6, 2020, 5:41 PM IST
ಎಚ್ಎಮ್ಡಿ ಗ್ಲೋಬಲ್ ಅಧೀನದಲ್ಲಿರುವ ನೋಕಿಯಾ ಸ್ಮಾರ್ಟ್ಫೋನ್ ಕಂಪೆನಿ ಇದೀಗ ಸ್ಮಾರ್ಟ್ವಾಚ್ಗಳನ್ನು ಗ್ರಾಹಕರಿಗೆ ಪರಿಚಯಿಸಲು ಮುಂದಾಗಿದೆ. ಫೋನ್, ವಿಂಡೋಸ್ಫೋನ್, ಸ್ಮಾರ್ಟ್ಫೋನ್ಗಳ ನಂತರ ಸ್ಮಾರ್ಟ್ವಾಚ್ಗಳ ಮೂಲಕ ಗ್ರಾಹಕರಿಗೆ ಹತ್ತಿರವಾಗಲು ಚಿಂತನೆ ನಡೆಸಿದೆ. ಹಾಗಾಗಿ, ಇದೇ ತಿಂಗಳ 23 ರಂದು ನಡೆಯುತ್ತಿರುವ ಮೊಬೈಲ್ ವಲ್ಡ್ ಕಾಂಗ್ರೆಸ್ 2020 ಕಾನ್ಫರೆನ್ಸ್ನಲ್ಲಿ ನೂತನ ಸ್ಮಾರ್ಟ್ವಾಚ್ ಅನ್ನು ಪರಿಚಯಿಸುತ್ತಿದೆ.
ಬಾರ್ಸಿಲೋನಾದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ಸ್ಮಾರ್ಟ್ಫೋನ್ ಕಂಪೆನಿಗಳು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ನೂತನ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲಿದೆ. ಅದರಂತೆ ನೋಕಿಯಾ ಕಂಪೆನಿ ಕೂಡ ಹೊಸ ಫೀಚರ್ ಅಳವಡಿಸಿದ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ವಾಚ್ ಅನ್ನು ಪರಿಚಯಿಸುತ್ತಿದೆ. ಈಗಾಗಲೇ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ ನೋಕಿಯಾ ಸ್ಮಾರ್ಟ್ವಾಚ್ ಗೂಗಲ್ಸ್ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಜೊತೆಗೆ ಇ-ಸಿಮ್ ಕೂಡ ಅಳವಡಿಸಬಹುದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಅಮೆರಿಕದಲ್ಲಿ ನೋಕಿಯಾ ಸ್ಮಾರ್ಟ್ವಾಚ್ ಬಿಡುಗಡೆಯಾಗಿದೆ.
ನೋಕಿಯಾ ಸ್ಮಾರ್ಟ್ಫೋನ್ ಬಿಡುಗಡೆ:

ಇದೇ ಕಾರ್ಯಕ್ರಮದಲ್ಲಿ ನೋಕಿಯಾ 5.2 ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ಸ್ಮಾರ್ಟ್ಫೋನ್ 6.2 ಇಂಚಿನ ಎಲ್ಸಿಡಿ ಡಿಸ್ಪ್ಲೇ, ಕ್ವಾಲ್ ಕ್ಯಾಂ ಸ್ನಾಪ್ಡ್ರ್ಯಾಗನ್ 632 ಪ್ರೊಸಸರ್ ಮತ್ತು 3,300ಎಮ್ಎಎಚ್ ಬ್ಯಾಟರಿ ಅಳವಡಿಸಲಾಗಿದೆ. ಇನ್ನು ಗ್ರಾಹಕರಿಗಾಗಿ ನೋಕಿಯಾ 5.2 ಸ್ಮಾರ್ಟ್ಫೋನ್ 3ಜಿಬಿ+32ಜಿಬಿ ಮತ್ತು 4ಜಿಬಿ+64ಜಿಬಿ ಸ್ಟೊರೇಜ್ ಆಯ್ಕೆಯಲ್ಲಿ ಸಿಗುತ್ತಿದೆ. ಮಾಹಿತಿಗಳ ಪ್ರಕಾರ 13,348 ರೂ.ಗೆ ಈ ಸ್ಮಾರ್ಟ್ಫೋನ್ ಸಿಗಲಿದೆ.
ಇದನ್ನು ಓದಿ: Coronavirus: ಡೆಡ್ಲಿ ವೈರಸ್ ಭಯದಿಂದ ಆನ್ಲೈನ್ನಲ್ಲಿ ಮದುವೆ ಆದ ಜೋಡಿ.!
ಬಾರ್ಸಿಲೋನಾದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ಸ್ಮಾರ್ಟ್ಫೋನ್ ಕಂಪೆನಿಗಳು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ನೂತನ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲಿದೆ. ಅದರಂತೆ ನೋಕಿಯಾ ಕಂಪೆನಿ ಕೂಡ ಹೊಸ ಫೀಚರ್ ಅಳವಡಿಸಿದ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ವಾಚ್ ಅನ್ನು ಪರಿಚಯಿಸುತ್ತಿದೆ.
ನೋಕಿಯಾ ಸ್ಮಾರ್ಟ್ಫೋನ್ ಬಿಡುಗಡೆ:

ನೋಕಿಯಾ 5.2