ನೋಕಿಯಾ ‘8110‘ ಬನಾನದಲ್ಲಿ ವಾಟ್ಸ್​ಆ್ಯಪ್ ಆಯ್ಕೆ!​

1996ರಲ್ಲಿ ನೋಕಿಯಾ ಕಂಪೆನಿ ಬಿಡುಗಡೆ ಮಾಡಿದ 8110 ಮೊಬೈಲ್​ ಅನ್ನು ಹೊಸ ವಿನ್ಯಾಸದ ಮೂಲಕ ಮಾರುಕಟ್ಟೆಗೆ ಪರಿಚಯಿಸಿದ ನೋಕಿಯಾ 4ಜಿ ತಂತ್ರಜಾನವನ್ನು ಅಳವಡಿಸುದರ ಮೂಲಕ ಜನಮನಗೆದಿತ್ತು. ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಫೀಚರ್​ ನೀಡುವ ಯೋಜನೆ ಮುಂದಿಟ್ಟುಕೊಂಡು ನೋಕಿಯಾ 8110 ಬನಾನಾ ಮೊಬೈಲ್​ ಅನ್ನು ಬಿಡುಗಡೆ ಮಾಡಿದೆ.

news18
Updated:April 2, 2019, 2:43 PM IST
ನೋಕಿಯಾ ‘8110‘ ಬನಾನದಲ್ಲಿ ವಾಟ್ಸ್​ಆ್ಯಪ್ ಆಯ್ಕೆ!​
ನೋಕಿಯಾ 8110 ಬನಾನ
news18
Updated: April 2, 2019, 2:43 PM IST
ನೋಕಿಯಾ ಮೊಬೈಲ್​ ಕಂಪೆನಿ ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದ ನೋಕಿಯಾ 8110 ಬನಾನ ಮೊಬೈಲ್​ನಲ್ಲಿ ವಾಟ್ಸ್ ಆ್ಯಪ್​ ಕೂಡ ಬಳಸುವ ಆಯ್ಕೆಯನ್ನು ನೀಡುತ್ತಿದೆ.

1996ರಲ್ಲಿ ನೋಕಿಯಾ ಕಂಪೆನಿ ಬಿಡುಗಡೆ ಮಾಡಿದ 8110 ಮೊಬೈಲ್​ ಅನ್ನು ಹೊಸ ವಿನ್ಯಾಸದ ಮೂಲಕ ಮಾರುಕಟ್ಟೆಗೆ ಪರಿಚಯಿಸಿದ ನೋಕಿಯಾ 4ಜಿ ತಂತ್ರಜಾನವನ್ನು ಅಳವಡಿಸುದರ ಮೂಲಕ ಜನಮನಗೆದಿತ್ತು. ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಫೀಚರ್​ ನೀಡುವ ಯೋಜನೆ ಮುಂದಿಟ್ಟುಕೊಂಡು ನೋಕಿಯಾ 8110 ಬನಾನ ಮೊಬೈಲ್​ ಅನ್ನು ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಪ್ಲೇಸ್ಟೋರ್​ನಿಂದ ‘ಮೋದಿ’ ಆ್ಯಪ್ ಸೇರಿ 200 ಅಪ್ಲಿಕೇಶನ್ ಡಿಲೀಟ್: ನಿಮ್ಮಲ್ಲಿ ಈ ಆ್ಯಪ್​ಗಳಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!

ನೋಕಿಯಾ ಸಂಸ್ಥೆ ಗ್ರಾಹಕರಿಗೆ ನೋಕಿಯಾ ಬನಾನ ಮೊಬೈಲ್​ ಅನ್ನು 5000 ರೂ ಬೆಲೆಯಲ್ಲಿ ಗ್ರಾಹಕರಿಗೆ ದೊರಕುವಂತೆ ಮಾಡಿದೆ. ಮಾತ್ರವಲ್ಲದೆ, ಗೂಗಲ್​ ಅಸಿಸ್ಟೆಂಟ್​, ಗೂಗಲ್​ ಮ್ಯಾಪ್​, ಗೂಗಲ್​ ಸರ್ಚ್​, ಫೇಸ್​ಬುಕ್​, ಟ್ವಿಟ್ಟರ್​ ಸೇರಿದಂತೆ ಕೆಲ ಆ್ಯಪ್​ಗಳನ್ನು ಬಳಕೆ ಮಾಡಬಹುದು. ಇದೀಗ ನೋಕಿಯಾ ಬನಾನ ಮೊಬೈಲ್​ನಲ್ಲಿ ವಾಟ್ಸ್​ ಆ್ಯಪ್​ ಕೂಡ ಬಳಸಬಹುದು ಎಂದು ಕಂಪೆನಿ ತಿಳಿಸಿದೆ.

ವಾಟ್ಸ್​ ಆ್ಯಪ್​ ಡೌನ್​ ಲೋಡ್​ ಹೇಗೆ?

ನೋಕಿಯಾ ಬನಾನ ಬಳಕೆದಾರರು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ದೊರಕುವ ವಾಟ್ಸ್​ ಆ್ಯಪ್​ ಅನ್ನು ಡೌನ್​ಲೋಡ್​ ಮಾಡುವ ಮೂಲಕ ಸುಲಲಿತವಾಗಿ ಬಳಸಬಹುದಾಗಿದೆ.
Loading...

First published:April 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...