ಸ್ಮಾರ್ಟ್​ಫೋನ್​ ಮಾರುಕಟ್ಟೆ ಪ್ರವೇಶಿಸಿದ ನೋಕಿಯಾ 6 (2018)

news18
Updated:April 4, 2018, 5:46 PM IST
ಸ್ಮಾರ್ಟ್​ಫೋನ್​ ಮಾರುಕಟ್ಟೆ ಪ್ರವೇಶಿಸಿದ ನೋಕಿಯಾ 6 (2018)
Image: Siddhartha Sharma/ Newa18
news18
Updated: April 4, 2018, 5:46 PM IST
ಹೊಸದಿಲ್ಲಿ (ಏ04): ಹೆಚ್​ಎಂಡಿ ಒಡೆತನದಲ್ಲಿರುವ ಜನಪ್ರಿಯ ನೋಕಿಯಾ ಮೊಬೈಲ್​ನ ನೂತನ ಮೂರು ಅತ್ಯಾಕರ್ಷಕ ಸ್ಮಾರ್ಟ್‌ಫೋನ್‌ಗಳು ಮೊಬೈಲ್​ ಮಾರುಕಟ್ಟೆ ಪ್ರವೇಶಿಸಿದೆ.

ಮಾರುಕಟ್ಟೆಗೆ ಬಂದಿರುವ ನೋಕಿಯಾ ಫೋನ್​ಗಳಿಗೆ ನೋಕಿಯಾ 8 ಸಿರೊಕೋ, ನೋಕಿಯಾ 7 ಪ್ಲಸ್ ಮತ್ತು ಹೊಸ ನೋಕಿಯಾ 6 ಎಂದು ಕರೆಯಲಾಗಿದ್ದು, ಈ ಎಲ್ಲಾ ಮೊಬೈಲ್​ಗಳು ತಲಾ 16,999, 25,999, ಹಾಗೂ 49,999 ಧರ ನಿಗಧಿ ಪಡಿಸಲಾಗಿದೆ. ಅಮೆಜಾನ್ ಇಂಡಿಯಾ, ಫ್ಲಿಪ್ಕಾರ್ಟ್, ನೋಕಿಯಾ ಮೊಬೈಲ್ ಶಾಪ್ ನಲ್ಲಿ ಈ ಸ್ಮಾರ್ಟ್ಫೋನ್ ಗಳು ಲಭ್ಯವಿದೆ. ಈ ಮೂರು ಮೊಬೈಲ್​ಗಳ ಕುರಿತಾದ ಮಾಹಿತಿ ಇಲ್ಲಿದೆ

ನೋಕಿಯಾ 6 (2018)

5.5 ಇಂಚುಗಳ ಸಂಪೂರ್ಣ ಎಚ್‌ಡಿ ಡಿಸ್‌ಪ್ಲೇ,

1080x1920 ಪಿಕ್ಸೆಲ್ ರೆಸೊಲ್ಯೂಷನ್,
ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3,
ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 630 ಪ್ರೊಸೆಸರ್,
Loading...

32ಜಿಬಿ ಆಂತರಿಕ ಸ್ಟೋರೆಜ್ ಹಾಗೂ 4 ಜಿಬಿ ರ‍್ಯಾಂ
16ಎಂಪಿ ರಿಯರ್ ಕ್ಯಾಮೆರಾ,
8ಎಂಪಿ ಫ್ರಂಟ್ ಕ್ಯಾಮೆರಾ,
ಎಲ್‌ಇಡಿ ಫ್ಲ್ಯಾಶ್,
3000mah ಬ್ಯಾಟರಿ,
ಕನೆಕ್ಟಿವಿಟಿ: 4ಜಿ, VoLTE, 3ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಓಟಿಜಿ

ನೋಕಿಯಾ 7 ಪ್ಲಸ್​

6 ಇಂಚುಗಳ ಸಂಪೂರ್ಣ HD+ IPS LCD ಸ್ಕ್ರೀನ್,
ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್,
4GB RAM, 64GB ಇಂಟರ್ನಲ್ ಸ್ಟೋರೆಜ್,
256GB ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್ ಮುಖಾಂತರ),
ಡ್ಯುಯಲ್ ರಿಯರ್ ಕ್ಯಾಮೆರಾ (12MP+13MP)
16MP ಫ್ರಂಟ್ ಫೇಸಿಂಗ್ ಕ್ಯಾಮೆರಾ
3800mAh ಬ್ಯಾಟರಿ

ನೋಕಿಯಾ 8 ಸಿರೊಕೋ

ನೋಕಿಯಾ 8 ಸಿರೋಕೋ 5.5 ಇಂಚುಗಳ QHD pOLED ಕರ್ವ್​ಡ್​ ಸ್ಕ್ರೀನ್, 3ಡಿ ಕೋರ್ನಿಂಗ್​ ಗೋರಿಲ್ಲಾ ಗ್ಲಾಸ್​
ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 835 ಪ್ರೊಸೆಸರ್,
6GB RAM, 128GB ಇಂಟರ್ನಲ್ ಸ್ಟೋರೆಜ್,
ಡ್ಯಯಲ್ ರಿಯರ್ ಕ್ಯಾಮೆರಾ,
Zeiss optics ನಿಯಂತ್ರಿತ 12MP (ಅಲಗ) ಜತೆಗೆ 13MP (ಟೆಲಿಫೋಟೋ).
ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ.
3260mAh ಬ್ಯಾಟರಿ

First published:April 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...