ಮೊಟೊರೊಲ ಕಂಪನಿಯಿಂದ ಮತ್ತೊಂದು ಸ್ಮಾರ್ಟ್​ಫೋನ್​ ಬಿಡುಗಡೆ: ಯಾವುದು? ಏನಿದೆ ವಿಶೇಷತೆ?

ಸ್ಮಾರ್ಟ್​ಪೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾ ಮತ್ತು ಡುಯೆಲ್​ ಫ್ಲಾಶ್​ ನೀಡಲಾಗಿದೆ, ಜೊತೆಗೆ ಸೆಲ್ಫಿಗಾಗಿ 25 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ.

news18
Updated:June 1, 2019, 3:25 PM IST
ಮೊಟೊರೊಲ ಕಂಪನಿಯಿಂದ ಮತ್ತೊಂದು ಸ್ಮಾರ್ಟ್​ಫೋನ್​ ಬಿಡುಗಡೆ: ಯಾವುದು? ಏನಿದೆ ವಿಶೇಷತೆ?
MOTO Z4
  • News18
  • Last Updated: June 1, 2019, 3:25 PM IST
  • Share this:
ಪ್ರತಿಷ್ಠಿತ ಮೊಟೊರೊಲ ಸ್ಮಾರ್ಟ್​ಫೋನ್​ ಸಂಸ್ಥೆ  ‘ಝೆಡ್​4‘ ಹೆಸರಿನ  ಹೊಸ ಸ್ಮಾರ್ಟ್​ಫೋನ್​ ಮಾದರಿವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಮೆರಿಕಾ ಮತ್ತು ಕೆನಡಾದಲ್ಲಿ ಮೊಟೊ 'ಝೆಡ್​4' ಮೊದಲಿಗೆ ಲಭ್ಯವಾಗಲಿದೆ.

ನೂತನ ಸ್ಮಾಟ್​ಪೋನ್​ 4G ಆಗಿದ್ದರೂ, 5Gಗೆ ಬೆಂಬಲ ನೀಡುತ್ತದೆ. ಜೊತೆಗೆ ಸ್ಮಾಟ್​​​​ಫೋನ್​ನಲ್ಲಿ 360 ಕ್ಯಾಮೆರಾ, ಬ್ಯಾಟರಿ ಪ್ಯಾಕ್​, ಗೇಮ್​ ಪ್ಯಾಡ್​ ಮತ್ತು ಪ್ರೊಜೆಕ್ಟರ್​​​ ಬೆಂಬಲ ನೀಡುತ್ತದೆ.

ಮೊಟೊ 'ಝೆಡ್​4' ಸ್ಮಾರ್ಟ್​ಫೋನ್​ 6.4 ಇಂಚಿನ OLED ಡಿಸ್​​ಪ್ಲೇ ಹೊಂದಿದೆ. ಸ್ನಾಪ್​ ಡ್ರ್ಯಾಗನ್​ 675 ಪ್ರೊಸೆಸರ್​​​ನಿಂದ ಕಾರ್ಯನಿರ್ವಹಿಸುತ್ತದೆ. 4GB RAM​ ಮತ್ತು 128 GB ಸ್ಟೊರೇಜ್​ ನೀಡಲಾಗಿದೆ. ಅಂತೆಯೇ, ಸ್ಮಾರ್ಟ್​ಫೋನ್​ನಲ್ಲಿ ಇನ್​​ ಡಿಸ್​ಪ್ಲೇ ಪಿಂಗರ್​ ಪ್ರಿಂಟ್​ ಸೆನ್ಸಾರ್​ ಅಳವಡಿಸಲಾಗಿದೆ.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಕೆರೆಗೆ ಬಿದ್ದು ಸಾವು; ಹಾಸನದಲ್ಲೊಂದು ಧಾರುಣ ಘಟನೆ

ಇನ್ನು ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾ ಮತ್ತು ಡುಯೆಲ್​ ಫ್ಲಾಶ್​ ನೀಡಲಾಗಿದೆ, ಜೊತೆಗೆ ಸೆಲ್ಫಿಗಾಗಿ 25 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು ದೀರ್ಘಕಾಲದ ಬಳಕೆಗಾಗಿ 3,600mAh​​ ಬ್ಯಾಟರಿ ನೀಡಲಾಗಿದೆ.

ಮೊಟೊರೊಲ ‘ಝೆಡ್​4‘ ಸ್ಮಾರ್ಟ್​ಫೋನ್​ ವಿಶೇಷತೆಗಳು:

ಡಿಸ್​​ಪ್ಲೇ: 6.4 ಇಂಚಿನ OLED ಡಿಸ್​​ಪ್ಲೇಪ್ರೊಸೆಸರ್​: ಸ್ನಾಪ್​ ಡ್ರ್ಯಾಗನ್​ 675

RAM: 4 GB

ಸ್ಟೊರೇಜ್: 128 GB

ಹಿಂಭಾಗದ ಕ್ಯಾಮೆರಾ: 48 ಮೆಗಾಫಿಕ್ಸೆಲ್​ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ: 25 ಮೆಗಾಫಿಕ್ಸೆಲ್​ ಕ್ಯಾಮೆರಾ

ಬ್ಯಾಟರಿ: 3,600mAh​​

First published:June 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading