ಮಧ್ಯಮ ಬಜೆಟ್​ ಮೊಬೈಲ್​ Moto G6 Plus


Updated:September 10, 2018, 2:24 PM IST
ಮಧ್ಯಮ ಬಜೆಟ್​ ಮೊಬೈಲ್​ Moto G6 Plus

Updated: September 10, 2018, 2:24 PM IST
ಮಧ್ಯಮ ದರ್ಜೆಯ ಮೊಬೈಲ್​ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿ ಬೇಡಿಕೆಯಿರುವುದನ್ನು ಅರಿತಿರುವ ಲೆನೊವೊ ಒಡೆತನದ ಮೊಟೊ ಸಂಸ್ಥೆ ಇದೀಗ ಮಧ್ಯಮ ಬಜೆಟ್​ ಮೊಬೈಲ್​ ಆದ Moto G6 Plus ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಸಂಸ್ಥೆ ಸಿದ್ಧಪಡಿಸಿದೆ.

Moto G6 ಮತ್ತು Moto G6 Play ಮಾರುಕಟ್ಟೆಗೆ ಪರಿಚಯಿಸಿರುವ ಸಂಸ್ಥೆ ಇದೀಗ Moto G6 Plus ಫೋನನ್ನೂ ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆಯಾದ ಫೋನುಗಳಿಗಿಂತ G6 Plus ದೊಡ್ಡ ಸ್ಕ್ರೀನ್, ವೇಗವಾದ ಪ್ರೋಸೆಸರ್, RAM ಹೊಂದಿದೆ. ಸ್ಮಾರ್ಟ್ ಡ್ಯುಯಲ್ ರಿಯರ್ ಕ್ಯಾಮೆರಾ ಸೇರಿದಂತೆ ಫೇಸ್ ಅನ್‍ಲಾಕ್, ಲ್ಯಾಂಡ್‌ಮಾರ್ಕ್ ರಿಕಗ್ನಿಷನ್, ಟರ್ಬೋ ಪವರ್ ಚಾರ್ಜಿಂಗ್‍ನಂತಹ ವಿಶೇಷತೆಗಳು ಈ ಫೋನ್‌ನಲ್ಲಿವೆ.

Moto G6 Plus ವಿಶೇಷತೆಗಳು:

ಡ್ಯುಯಲ್ ಸಿಮ್ (ನ್ಯಾನೋ)
5.93 ಇಂಚ್ ಫುಲ್ ಎಚ್‌ಡಿ+ (1080x2160 pixels) ಡಿಸ್​ಪ್ಲೆ
ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್​ ಸಿಸ್ಟಂ
ಆಕ್ಟಾಕೋರ್ ಸ್ನಾಪ್‍ಡ್ರಾಗನ್ 630 SoC, Adreno 508 GPU ಪ್ರೊಸೆಸರ್​
Loading...

ಮೆಮೊರಿ ಸಾಮರ್ಥ್ಯ: 4ಜಿಬಿ RAM, 64GB, (128GB ಮೆಮೊರಿ ವಿಸ್ತರಿಸಬಹುದು)
ಕ್ಯಾಮೆರಾ: ಹಿಂಬದಿ 12 ಮೆಗಾಪಿಕ್ಸೆಲ್+ 5ಮೆಗಾಪಿಕ್ಸೆಲ್,8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
ಕನೆಕ್ಟಿವಿಟಿ: 4G LTE, Wi-Fi, Bluetooth 5.0, USB Type-C, NFC, 3.5mm
ಬ್ಯಾಟರಿ: 3,200mAh

ಬೆಲೆ: 23,999 /-
ಅಮೆಜಾನ್​ ಬೆಲೆ: 22,499/-

 
First published:September 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...