ಮೊಟೊ ಜಿ6, ಮೊಟೊ ಜಿ6 ಪ್ಲೇ ವಿಶೇಷತೆಗಳು ಇಲ್ಲಿದೆ

news18
Updated:June 5, 2018, 4:03 PM IST
ಮೊಟೊ ಜಿ6, ಮೊಟೊ ಜಿ6 ಪ್ಲೇ  ವಿಶೇಷತೆಗಳು ಇಲ್ಲಿದೆ
news18
Updated: June 5, 2018, 4:03 PM IST
ನವದೆಹಲಿ: ಲೆನೊವೊ ಒಡೆತನದ ಮೊಟೊರೊಲ ತನ್ನ ನೂತನ ಜಿ ಶ್ರೇಣಿಯ ಮೊಬೈಲ್​ ಮಾರುಕಟ್ಟೆಗೆ ಪರಿಚಯಿಸಿದ್ದು, ಅಮೆಜಾನ್​ ಇಂಡಿಯಾದಲ್ಲಿ ಈ ಮೊಬೈಲ್​ ಲಭ್ಯವಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಮೊಟೊ ಜಿ6, ಮೊಟೊ ಜಿ6 ಪ್ಲೇಯನ್ನು ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಪರಿಚಯಿಸಿರುವ ಲೆನೆವೋ ಸಂಸ್ಥೆ, Rs 13,000 and Rs 11,999 ಬೆಲೆಯನ್ನು ನಿಗಧಿ ಮಾಡಿದೆ.

ಮೊಟೊ ಜಿ5 ಉತ್ತರಾಧಿಕಾರಿಯಾಗಲಿರುವ ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಇದೇ ಮೊದಲ ಬಾರಿಗೆ ಬೆಜೆಲ್‌ಲೆಸ್ (ಸ್ಕ್ರೀನ್ ಮೇಲೆ ಹೊರಾವರಣ ಇಲ್ಲದಿರುವುದು) ಡಿಸ್‌ಪ್ಲೇ ಪರಿಚಯಿಸಲಾಗಿದೆ. ಈ ಮೊಬೈಲ್​ನ ವಿಶೇಷತೆಗಳು ಇಲ್ಲಿದೆ ನೋಡಿ.

ಡಿಸ್​ಪ್ಲೇ : 5.7 ಇಂಚುಗಳ ಸಂಪೂರ್ಣ HD+ ಡಿಸ್‌ಪ್ಲೇ,

ಪ್ರೊಸೆಸರ್​ : ಒಕ್ಟಾ ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 450 ಪ್ರೊಸಸರ್,
ಆಪರೇಟಿಂಗ್​ ಸಿಸ್ಟಂ : ಆಂಡ್ರಾಯ್ಡ್ 8.0 ಓರಿಯೋ ಓಪರೇಟಿಂಗ್ ಸಿಸ್ಟಂ,
ಕ್ಯಾಮೆರಾ : 12MP + 5MP ಜತೆ ಡ್ಯುಯಲ್ ಟೋನ್ LED ಫ್ಲ್ಯಾಶ್,
Loading...

ಫ್ರಂಟ್​ ಕ್ಯಾಮೆರಾ : 8MP ಫ್ರಂಟ್ ಕ್ಯಾಮೆರಾ ಜತೆ LED ಫ್ಲ್ಯಾಶ್
ಬ್ಯಾಟರಿ : 3000 mAH (TurboCharge )
ರ‍್ಯಾಮ್‌ ಮತ್ತು ಸ್ಟೋರೇಜ್​ : 3GB RAM/32GB, 4GB RAM/64GB, 128GB ವಿಸ್ತರಿಸಬಹುದು
ಬೆಲೆ : Rs 13,000 & Rs 11,999
First published:June 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...