Microsoft: ಮೈಕ್ರೋಸಾಫ್ಟ್​ನಿಂದ ‘ಬಿಗ್​ ಶಾಕ್‘​; ಸ್ಥಗಿತವಾಗಲಿದೆ ವಿಂಡೋಸ್​ 7

Windows 7: ವಿಂಡೋಸ್​ 7 ಸ್ಥಗಿತಗೊಳಿಸಿದರೂ ಕಂಪ್ಯೂಟರ್​ ಕಾರ್ಯ ನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ತಾಂತ್ರಿಕ ಸಮಸ್ಯೆಯಾದರೆ ಮೈಕ್ರೋಸಾಫ್ಟ್ ನೆರವು ನೀಡುವುದಿಲ್ಲವೆಂದು ತಿಳಿಸಿದೆ.

news18-kannada
Updated:November 26, 2019, 11:55 AM IST
Microsoft: ಮೈಕ್ರೋಸಾಫ್ಟ್​ನಿಂದ ‘ಬಿಗ್​ ಶಾಕ್‘​; ಸ್ಥಗಿತವಾಗಲಿದೆ ವಿಂಡೋಸ್​ 7
Windows 7
  • Share this:
ವಿಂಡೋಸ್​ 7 ಆಪರೇಟಿಂಗ್​ ಸಿಸ್ಟಮ್​ ಬಳಕೆದಾರರಿಗೆ ಶಾಕಿಂಗ್​​​​ ಸುದ್ದಿ ಇಲ್ಲಿದೆ!. ಮೈಕ್ರೋಸಾಫ್ಟ್​ ಕಂಪೆನಿ 2020ರ ಜನವರಿ 14 ರಿಂದ ವಿಂಡೋಸ್​ 7 ಸ್ಥಗಿತಗೊಳಿಸುತ್ತಿದೆ. ಇದರಿಂದ ಬಳಕೆದಾರರಿಗೆ ತಾಂತ್ರಿಕ ಸಮಸ್ಯೆ ಎದುರಾದರೆ ಮೈಕ್ರೊಸಾಫ್ಟ್ ನೆರವು ನೀಡುವುದಿಲ್ಲ.

ಭಾರತದಲ್ಲಿ ಶೇ. 41 ರಷ್ಟು ಕಂಪ್ಯೂಟರ್​ಗಳು ಈಗಲೂ ವಿಂಡೋಸ್​ 7  ಆಪರೇಟಿಂಗ್​ ಸಿಸ್ಟಮ್​ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಮೈಕ್ರೋಸಾಫ್ಟ್ ವಿಂಡೋಸ್​ 7 ಸ್ಥಗಿತವಾದರೆ ತಾಂತ್ರಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ.

ಹಾಗಿದ್ದರೆ, ಮುಂದೇನು?

ಲೈಸನ್ಸ್​ ಹೊಂದಿರುವ ವಿಂಡೋಸ್​ 7 ಹೊಂದಿದವರು ಉಚಿತವಾಗಿ ವಿಂಡೋಸ್​ 10ಕ್ಕೆ ಅಪ್​ಗ್ರೇಡ್​ ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಇಲ್ಲದೇ ಹೋದರೆ ಹಣ ಕೊಟ್ಟು ವಿಂಡೋಸ್​​ 7 ಖರೀದಿಸಬೇಕಾಗುತ್ತದೆ.

ಇದನ್ನೂ ಓದಿ: Amazon Fab Phone Fest Sale: ಡಿಸ್ಕೌಂಟ್​​ನಲ್ಲಿ ಸಿಗಲಿದೆ ಈ ಸ್ಮಾರ್ಟ್​ಫೋನ್​ಗಳು

ಇದನ್ನೂ ಓದಿ: Bigg Boss Kannada 7: ಬಿಗ್ ಬಾಸ್ ಮನೆಗೆ ರಿ-ಎಂಟ್ರಿ ಕೊಡಲಿದ್ದಾರೆ ಚೈತ್ರಾ!?

 


First published:November 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ