HOME » NEWS » Tech » MI SUPER SALE MI A2 WITH UP TO RS 7500 POCO F1 WITH UP TO RS 4000 OFF MORE DISCOUNT OFFERS ANNOUNCED HAS

Mi Super Sale: ರೆಡ್​ಮಿ, ಎಂಐ ಸ್ಮಾರ್ಟ್​ಫೋನ್​​ಗಳ ​ಮೇಲೆ ವಿಶೇಷ ರಿಯಾಯಿತಿ

Mi Super Sale: ಗ್ರಾಹಕರಿಗಾಗಿ ಏರ್ಪಡಿಸಿದ ಈ ಸೇಲ್​ನಲ್ಲಿನ ರೆಡ್​ಮಿ ಮತ್ತು ಎಂಐ ಸ್ಮಾರ್ಟ್​ಫೋನ್​​ಗಳ ಮೇಲೆ ದರಕಡಿತ ಮಾರಾಟವನ್ನು ಮಾಡುತ್ತಿದೆ. ಗ್ರಾಹಕರು ಈ ಸೇಲ್​ನಲ್ಲಿ ಪೇಟಿಎಂ ಯುಪಿಐ ಬಳಸಿ 6,999 ರೂ ವಹಿವಾಟು ನಡೆಸಿದರೆ, ಅವರಿಗೆ 1,000 ರೂ ಕ್ಯಾಶ್​ ಬ್ಯಾಕ್​ ದೊರೆಯಲಿದೆ.

Harshith AS | news18
Updated:July 18, 2019, 6:21 PM IST
Mi Super Sale: ರೆಡ್​ಮಿ, ಎಂಐ ಸ್ಮಾರ್ಟ್​ಫೋನ್​​ಗಳ ​ಮೇಲೆ ವಿಶೇಷ ರಿಯಾಯಿತಿ
ಶಿಯೋಮಿ
  • News18
  • Last Updated: July 18, 2019, 6:21 PM IST
  • Share this:
ಶಿಯೋಮಿ ರೆಡ್ಮಿ ಸ್ಮಾರ್ಟ್​ಫೋನ್​​ ಖರೀದಿಸುವ ಆಲೋಚನೆಯಲ್ಲಿದ್ದ ಗ್ರಾಹಕರಿಗೆ ಸಂಸ್ಥೆ ಸಿಹಿಸುದ್ದಿಯೊಂದನ್ನು ನೀಡುತ್ತಿದೆ. ರೆಡ್​​ಮಿ ಮತ್ತು ಎಂಐ ಸ್ಮಾರ್ಟ್​ಫೋನ್​ ಕೊಂಡುಕೊಳ್ಳುವ ಗ್ರಾಹಕರಿಗಾಗಿ ಎಂಐ ‘ಸೂಪರ್​​ ಸೇಲ್‘ ಅನ್ನು​ ಆಯೋಜನೆ ಮಾಡಿದ್ದು, ಈ ಸೇಲ್​​ನಲ್ಲಿ​ ಸ್ಮಾರ್ಟ್​ಫೋನ್​​​ಗಳ ಮೇಲೆ ವಿಶೇಷ ಆಫರ್​ ಅನ್ನು ನೀಡಲಾಗಿದೆ.​ ಜುಲೈ 15 ರಿಂದ 18ರ ವರೆಗೆ ಸೇಲ್​ ನಡೆಯಲಿದೆ. ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​ ಖರೀದಿಸಬಹುದಾಗಿದೆ.

ಗ್ರಾಹಕರಿಗಾಗಿ ಏರ್ಪಡಿಸಿದ ಈ ಸೇಲ್​ನಲ್ಲಿನ ರೆಡ್​ಮಿ ಮತ್ತು ಎಂಐ ಸ್ಮಾರ್ಟ್​ಫೋನ್​​ಗಳ ಮೇಲೆ ದರಕಡಿತ ಮಾರಾಟವನ್ನು ಮಾಡುತ್ತಿದೆ. ಗ್ರಾಹಕರು ಈ ಸೇಲ್​ನಲ್ಲಿ ಪೇಟಿಎಂ ಯುಪಿಐ ಬಳಸಿ 6,999 ರೂ ವಹಿವಾಟು ನಡೆಸಿದರೆ, ಅವರಿಗೆ 1,000 ರೂ ಕ್ಯಾಶ್​ ಬ್ಯಾಕ್​ ದೊರೆಯಲಿದೆ.

ಇದನ್ನೂ ಓದಿ: ಸೆಮಿಫೈನಲ್ ಸೋಲು: ಧೋನಿಯ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೊನೆಗೂ ಮೌನ ಮುರಿದ ಕೋಚ್

ಇನ್ನು ಎಚ್​ಡಿಎಘ್​ಸಿ ಕಾರ್ಡ್​ ಬಳಸಿ ಅಮೆಜಾನ್​​ ಮೂಲಕ ಶಿಯೋಮಿ ಸ್ಮಾರ್ಟ್​ಪೋನ್​ ಖರೀದಿಸಿದರೆ ಶೇ.10 ಇನ್​ಸ್ಟಂಟ್​​​ ಡಿಸ್ಕೌಂಟ್​​ ನೀಡುತ್ತಿದೆ. ಫ್ಲಿಪ್​​ಕಾರ್ಟ್​ನಲ್ಲಿಯೂ ಎಸ್​ಬಿಐ ಕಾರ್ಡ್​ ಬಳಸಿ ಫೋನ್​ ಕೊಂಡುಕೊಂಡರೆ ಶೇ.10 ರಷ್ಟು ರಿಯಾಯಿತಿ ದೊರೆಯಲಿದೆ.
First published: July 13, 2019, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories