HOME » NEWS » Tech » MARUTI SUZUKI OFFERING DISCOUNTS ON SELECT CARS IN JANUARY 2021 HG

Maruti Suzuki: ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್​!

Maruti Vitara Brezza; ಮಾರುತಿ ಸುಜುಕಿ ಕಂಪೆನಿ 2016ರಲ್ಲಿ ಈ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತು. 2020ರ ವೇಲೆ ಬಿಎಸ್​-6 ಎಂಜಿನ್​ ಅಳವಡಿಸಿದೆ. ಆದರೀಗ ಈ ಕಾರಿನ ಮೇಲೆ 10 ಸಾವಿರ ಕ್ಯಾಶ್​ ಡಿಸ್ಕೌಂಟ್​​ ನೀಡಿದೆ. ಜೊತೆಗೆ 20 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ. ಅಂತೆಯೇ 4 ಸಾವಿರದಷ್ಟು ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ.

news18-kannada
Updated:January 11, 2021, 5:02 PM IST
Maruti Suzuki: ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್​!
ಮಾರುತಿ ಸುಜುಕಿ
  • Share this:
ಮಾರುತಿ ಸುಜುಕಿ ಕಂಪನಿ ಈಗಾಗಲೇ ಹಲವು ಕಾರುಗಳ ಮೇಲೆ ಆಫರ್​ ಹೊರಡಿಸಿದೆ. ಜೊತೆಗೆ ಕ್ಯಾಶ್​ ಡಿಸ್ಕೌಂಟ್​​, ಎಕ್ಸ್​ಚೇಂಜ್​ ಬೋನಸ್​ ಮತ್ತು ಕಾರ್ಪೊರೇಟ್​ ಡಿಸ್ಕೌಂಟ್​ ನೀಡಿದೆ. ಮಾರುತಿ ಸುಜುಕಿ ಆಲ್ಟೋ, ಎಸ್​ಪ್ರೆಸ್ಸೊ, Ertiga, Dzire​, Eeco, Swift​ ಕಾರುಗಳ ಮೇಲೆ ಡಿಸ್ಕೌಂಟ್​ ನೀಡಿದೆ.

Maruti Alto: ಸದ್ಯ ಮಾರುತಿ ಸುಜುಕಿ ಆಲ್ಟೊ ಕಾರಿನ ಮೇಲೆ 15 ಸಾವಿರ ಕ್ಯಾಶ್​ ಡಿಸ್ಕೌಂಟ್​​ ನೀಡಿದೆ. ಜೊತೆಗೆ 15 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ. ಅಂತೆಯೇ 4 ಸಾವಿರದಷ್ಟು ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ.

Maruti S-Presso: ಈ ಕಾರಿನ ಮೇಲೆ ಸುಮಾರು 20 ಸಾವಿರ ಡಿಸ್ಕೌಂಟ್​​ ನೀಡುತ್ತಿದೆ. 4 ಸಾವಿರದಷ್ಟು ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ. ಮೈಕ್ರೊ ಎಸ್​ಯುವಿ ಕಾರು ಸೆಪ್ಟೆ.ಬರ್​ 2019ರಲ್ಲಿ ಮಾರುಕಟ್ಟೆಗೆ ಪರಿಚಯಿತ್ತು.

Maruti Ertiga: ಈ ಕಾರಿನ ಮೇಲೆ 4 ಸಾವಿರ ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ. ಆದರೆ ಕೆಲವು ವೇರಿಯಂಟ್​ ಕಾರುಗಳ ಮೇಲೆ ಮಾತ್ರ ಈ ಆಫರ್​ ದೊರಕುತ್ತಿದೆ.

Maruti Dzire: ಸದ್ಯ ಮಾರುತಿ ಡಿಸೈರ್​ ಕಾರಿನ ಮೇಲೆ 8 ಸಾವಿರ ಕ್ಯಾಶ್​ ಡಿಸ್ಕೌಂಟ್​​ ನೀಡಿದೆ. ಜೊತೆಗೆ 20 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ. ಅಂತೆಯೇ ಆಯ್ಕೆಯ ವೇರಿಯಂಟ್​ ಕಾರುಗಳ ಮೇಲೆ 4 ಸಾವಿರದಷ್ಟು ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ.

Maruti Eeco: ಈ ಕಾರಿನ ಮೇಲೆ 10 ಸಾವಿರ ಕ್ಯಾಶ್​ ಡಿಸ್ಕೌಂಟ್​​ ನೀಡಿದೆ. ಜೊತೆಗೆ 20 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ. ಅಂತೆಯೇ 4 ಸಾವಿರದಷ್ಟು ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ.

Maruti Swift: 10 ಸಾವಿರ ಕ್ಯಾಶ್​ ಡಿಸ್ಕೌಂಟ್​​ ನೀಡಿದೆ. ಜೊತೆಗೆ 20 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ. ಅಂತೆಯೇ 4 ಸಾವಿರದಷ್ಟು ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ.Maruti Celerio: ಸದ್ಯ ಮಾರುತಿ ಸುಜುಕಿ ಆಲ್ಟೊ ಕಾರಿನ ಮೇಲೆ 20 ಸಾವಿರ ಕ್ಯಾಶ್​ ಡಿಸ್ಕೌಂಟ್​​ ಮತ್ತು ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ.

Maruti Vitara Brezza; ಮಾರುತಿ ಸುಜುಕಿ ಕಂಪೆನಿ 2016ರಲ್ಲಿ ಈ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತು. 2020ರ ವೇಲೆ ಬಿಎಸ್​-6 ಎಂಜಿನ್​ ಅಳವಡಿಸಿದೆ. ಆದರೀಗ ಈ ಕಾರಿನ ಮೇಲೆ 10 ಸಾವಿರ ಕ್ಯಾಶ್​ ಡಿಸ್ಕೌಂಟ್​​ ನೀಡಿದೆ. ಜೊತೆಗೆ 20 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ. ಅಂತೆಯೇ 4 ಸಾವಿರದಷ್ಟು ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ.

Maruti Wagon-R​; ವಾಗನ್​-ಆರ್​ ಕಾರಿನ ಮೇಲೆ 8 ಸಾವಿರ ಕ್ಯಾಶ್​ ಡಿಸ್ಕೌಂಟ್​​ ನೀಡಿದೆ. ಜೊತೆಗೆ 15 ಸಾವಿರ ಎಕ್ಸ್​ಚೇಂಜ್​ ಬೋನಸ್​, 4 ಸಾವಿರದಷ್ಟು ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ.
Published by: Harshith AS
First published: January 11, 2021, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories