ಹೊಸ ವರ್ಷಕ್ಕೆ ಹೊಸ ಅವತಾರದಲ್ಲಿ ಬರಲಿದೆ ಮಾರುತಿ ಸುಜುಕಿ ಆಲ್ಟೋ; 2021ಕ್ಕೆ ಬಿಡುಗಡೆಯಾಗಲಿರುವ ನೂತನ ಕಾರು ಹೇಗಿದೆ ಗೊತ್ತಾ?

2021 Maruti Suzuki Alto: ಇದೀಗ ಆಲ್ಟೋ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಧಾವಿಸಲು ಸಿದ್ಧವಾಗಿದೆ. ಕಂಪನಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ನೂತನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, 2021ರ ವೇಳೆಗೆ ಗ್ರಾಹಕರ ಖರೀದಿಸಿಗೆ ಸಿಗಲಿದೆ.

Maruti Suzuki Alto

Maruti Suzuki Alto

 • Share this:
  ಮಾರುತಿ ಸುಜುಕಿ ಕಂಪನಿಯ ಆಲ್ಟೋ ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಕಾರುಗಳಲ್ಲಿ ಒಂದಾಗಿದೆ. ಮಾತ್ರವಲ್ಲದೆ ಹೆಚ್ಚು ಮಾರಾಟವಾಗಿತ್ತು.


  ಇದೀಗ ಆಲ್ಟೋ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಧಾವಿಸಲು ಸಿದ್ಧವಾಗಿದೆ. ಕಂಪನಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ನೂತನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, 2021ರ ವೇಳೆಗೆ ಗ್ರಾಹಕರ ಖರೀದಿಸಿಗೆ ಸಿಗಲಿದೆ.


  ನೂತನ ಆಲ್ಟೋ ಕಾರಿನಲ್ಲಿ ಹಲವಾರು ಬದಲಾವಣೆಯನ್ನು ಮಾಡಲಾಗಿದೆ. ಹೊಸ ವರ್ಷಕ್ಕೆ ಹೊಸದಾಗಿ ಪರಿಚಯಿಸುವ ನಿಟ್ಟಿನಲ್ಲಿ ಆಲ್ಟೋ ಅವತಾರದಲ್ಲಿ ಬದಲಾವಣೆ ಮಾಡಲಾಗಿದೆ


  ಹಾಗಿದ್ದರೆ, ಹೊಸ ಆಲ್ಟೋ ಕಾರಿನಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.


  ಜನರೇಶನ್​ಗೆ ತಕ್ಕಂತೆ ಸಿದ್ಧಪಡಿಸಲಾಗಿದೆ. ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ . ಬಂಪರ್, ಟೈಲ್​ಲ್ಯಾಂಪ್, ಹೆಡ್​​ ಲೈಟ್, ಆಕರ್ಷಕ ಲುಕ್​ನಲ್ಲಿ ಕಾಣಿಸಿಕೊಳ್ಳಲಿದೆ.


  ಇನ್ನು 796ಸಿಸಿ ಎಂಜಿನ್​ನ ಈ ಕಾರಿನಲ್ಲಿ ಟಚ್​ಸ್ಕ್ರೀನ್​ ಇನ್ಫೋಟೈನ್ಮೆಂಟ್ ಸಿಸ್ಟಂ ನೀಡಲಾಗಿದೆ. ಜೊತೆಗೆ ಪೆಟ್ರೋಲ್ ಎಂಜಿನ್ ಮತ್ತು ಎಎಮ್​ಟಿ ಗೇರ್​​ಬಾಕ್ಸ್ ಇರಲಿದೆಯಂತೆ.


  48ಬಿಎಚ್​ಪಿ ಮತ್ತು 69ಎನ್ಎಮ್ ಪೀಕ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.


  ಇಂಡಿಯೋ-ಜಪಾನಿಸ್ ಕಾರ್​ಮೇಕರ್ ಮುಂದಿನ ಫೆಸ್ಟಿವಲ್ ಸೀಸನ್​ಗಾಗಿ ಹೊಸ ಜನರೇಷನ್​ನ ಮಾರುತಿ ಸುಜುಕಿ ಸೆಲೆರಿಯೋ ಕಾರನ್ನು ಪರಿಚಯಿಸುತ್ತಿದೆ.


  ನೂತನ ಸೆಲೆರಿಯೋ ಕಾರಿನಲ್ಲೂ ಎಲ್ಇಡಿ ಹೆಡ್​ಲ್ಯಾಂಪ್, ಟೈಲ್​ಲ್ಯಾಂಪ್​, ಸ್ಮಾರ್ಟ್​ಸ್ಟುಡಿಯೋ ಹೀಗೆ ಹಲವಾರು  ಫೀಚರ್ಬ​ ನೀಡಲಾಗಿದೆ.
  Published by:Harshith AS
  First published: