Maruti Alto 800: ದೀಪಾವಳಿ ಸಮಯದಲ್ಲಿ ಮಾರುತಿ ಆಲ್ಟೋ 800 ಖರೀದಿಸಿ ಬರೀ ರೂ. 1 ಲಕ್ಷಕ್ಕೆ
Maruti Suzuki Diwali Offer: ಮಾರುತಿ ಸುಜುಕಿ ಆಲ್ಟೊ800 ಕಾರಿನ ಮೇಲೆ 3 ಸಾವಿರದಷ್ಟು ಬೆನಿಫಿಟ್ ನೀಡಿದೆ. ಅದರಲ್ಲಿ 18 ಸಾವಿರ ಕ್ಯಾಶ್ ಡಿಸ್ಕೌಂಟ್ ಒದಗಿಸಿದರೆ 15 ಸಾವಿರ ಎಕ್ಸ್ಚೇಂಜ್ ಬೋನಸ್ ನೀಡಿದೆ. 6 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಿದೆ.
ದೇಶದ ಜನಪ್ರಿಯ ಕಾರು ಉತ್ಪಾದನ ಸಂಸ್ಥೆಯಾದ ಮಾರುತಿ ಸುಜುಕಿ ದೀಪಾವಳಿ ಹಬ್ಬದ ಪ್ರಯುಕ್ತ ಡಿಸ್ಕೌಂಟ್ ಆಫರ್ ಘೋಷಿಸಿದೆ. ಆಲ್ಟೊ, ವಾಗನ್ ಆರ್, ಸೆಲೆರಿಯೊ, Eeco , ಎಸ್ ಪ್ರೆಸ್ಸೊ, ಸ್ವಿಫ್ಟ್, ಡಿಜೈರ್, Brezza, Ertiga ಕಾರಿನ ಮೇಲೆ ಡಿಸ್ಕೌಂಟ್ ನೀಡಿದೆ. ಮಾರುತಿ ಸುಜುಕಿ ಆಲ್ಟೊ800 ಕಾರಿನ ಮೇಲೆ 39 ಸಾವಿರದಷ್ಟು ಬೆನಿಫಿಟ್ ನೀಡಿದೆ. ಅದರಲ್ಲಿ 18 ಸಾವಿರ ಕ್ಯಾಶ್ ಡಿಸ್ಕೌಂಟ್ ಒದಗಿಸಿದರೆ, 15 ಸಾವಿರ ಎಕ್ಸ್ಚೇಂಜ್ ಬೋನಸ್ ನೀಡಿದೆ. 6 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಿದೆ.
ಮಾರುತಿ ಸುಜುಕಿ ಎಸ್ ಕ್ರಾಸ್ ಕಾರಿನ ಮೇಲೆ 46 ಸಾವಿರ ಬೆನಿಫಿಟ್ ನೀಡಿದೆ, ಪೆಟ್ರೋಲ್ ಮತ್ತು ಬಿಎಸ್6 ಎಂಜಿನ್ ಹೊಂದಿರುವ ಈ ಕಾರಿನ ಮೇಲೆ 20 ಸಾವಿರ ಕ್ಯಾಶ್ ಡಿಸ್ಕೌಂಟ್, 20 ಸಾವಿರ ಎಕ್ಸ್ಚೇಂಜ್ ಬೋನಸ್, 6 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಿದೆ.
ಮಾರುತಿ Eeco ಕಾರಿನ ಮೇಲೆ 36 ಸಾವಿರ ಬೆನಿಫಿಟ್ ನೀಡಿದೆ. ಅದರಲ್ಲಿ 10 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡಿದರೆ, 20 ಸಾವಿರ ಎಕ್ಸ್ಚೇಂಜ್ ಬೋನಸ್, 6 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಿದೆ.
ವಾಗನ್ ಆರ್ ಕಾರಿನ ಮೇಲೆ ಆಕರ್ಷಕ ಬೆನಿಫಿಟ್ ನೀಡಿದೆ. ಗ್ರಾಹಕರು 36 ಸಾವಿರ ಬೆನಿಫಿಟ್ ಪಡೆಯಬಹುದಾಗಿದೆ. ಅದರಲ್ಲಿ 10 ಸಾವಿರ ಕ್ಯಾಶ್ ಡಿಸ್ಕೌಂಟ್, 20 ಸಾವಿರ ಎಕ್ಸ್ಚೇಂಜ್ ಬೋನಸ್, 6 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಸಿಗಲಿದೆ.
ಸೆಲೆರಿಯೊ ಕಾರಿನ ಮೇಲೆ 51 ಸಾವಿರ ಬೆನಿಫಿಟ್ ನೀಡುತ್ತಿದ್ದು, 25 ಸಾವಿರ ಕ್ಯಾಶ್ ಡಿಸ್ಕೌಂಟ್, 20 ಸಾವಿರ ಎಕ್ಸ್ಚೇಂಜ್ ಬೋನಸ್, 6 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಿದೆ.
ಇನ್ನು ಸ್ವಿಫ್ಟ್ ಮತ್ಯು ಡಿಸೈರ್ಕಾರಿನ ಮೇಲೆ 41 ಸಾವಿರ ಡಿಸ್ಕೌಂಟ್ ನೀಡುತ್ತಿದೆ. Brezza ಕಾರಿನ ಮೇಲೆ 46 ಸಾವಿರ ಬೆನಿಫಿಟ್ ನೀಡುತ್ತಿದೆ,
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ