Mahindra car offers January 2021: ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್​​!

Mahindra car offers: ಮಹೀಂದ್ರಾ ಕಂಪೆನಿ ಜನವರಿ ತಿಂಗಳಾಂತ್ಯದವರೆಗೆ ಈ ಆಫರ್​ ಅನ್ನು ನೀಡುತ್ತಿದೆ. ಗ್ರಾಹಕರಿಗಾಗಿ ಕ್ಯಾಶ್​ ಆಫರ್​, ಎಕ್ಸ್​ಚೇಂಜ್​ ಆಫರ್​ ಮತ್ತು ಕಾರ್ಪೊರೇಟ್​ ಆಫರ್​ ನೀಡುತ್ತಿದೆ

Alturas

Alturas

 • Share this:
  ಮಾರುತಿ ಸುಜುಕಿ, ಹೋಂಡಾ, ರೆನಾಲ್ಟ್​​, ಟಾಟಾ ಕಾರು ಸಂಸ್ಥೆಗಳು ಕೆಲವು ಕಾರುಗಳ ಮೇಲೆ ಡಿಸ್ಕೌಂಟ್​ ನೀಡಿದೆ. ಹೊಸ ವರ್ಷದ ಪಯುಕ್ತ ಗ್ರಾಹಕರಿಗೆ ಕಡಿಮೆ ಬೆಲೆಗೆ ಖರೀದಿಸಲು ಅನುಕೂಲವಾಗುವಂತೆ ಆಫರ್​ ನೀಡಿದೆ. ಅದರಂತೆ ಇದೀಗ ಮಹೀಂದ್ರಾ ಸಂಸ್ಥೆ ಕೂಡ ಮಹೀಂದ್ರಾ ಎಸ್​ಯುವಿ 500, Alturas G4 ಸೇರಿದಂತೆ ಕೆಲ ಕಾರುಗಳ ಮೇಲೆ ಆಫರ್​ ನೀಡುತ್ತಿದೆ. ಗ್ರಾಹಕರಿಗಾಗಿ ಸುಮಾರು 3.06 ಲಕ್ಷದಷ್ಟು ಬೆನಿಫಿಟ್​ ಒದಗಿಸಿದೆ.

  ಮಹೀಂದ್ರಾ ಕಂಪೆನಿ ಜನವರಿ ತಿಂಗಳಾಂತ್ಯದವರೆಗೆ ಈ ಆಫರ್​ ಅನ್ನು ನೀಡುತ್ತಿದೆ. ಗ್ರಾಹಕರಿಗಾಗಿ ಕ್ಯಾಶ್​ ಆಫರ್​, ಎಕ್ಸ್​ಚೇಂಜ್​ ಆಫರ್​ ಮತ್ತು ಕಾರ್ಪೊರೇಟ್​ ಆಫರ್​ ನೀಡುತ್ತಿದೆ

  ಮಹೀಂದ್ರಾ Alturas G4:

  ಈ ಕಾರಿನ ಮೇಲೆ 3.06 ಲಕ್ಷದಷ್ಟು ಬೆನಿಫಿಟ್​ ನೀಡುತ್ತಿದೆ. ಅದರಲ್ಲಿ 2.2 ಲಕ್ಷ ಕ್ಯಾಶ್​ ಆಫರ್​ ನೀಡಿದರೆ, 50 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 16, ಸಾವಿರ ಕಾರ್ಪೊರೇಟ್​ ಆಫರ್​​ ಮತ್ತು 20 ಸಾವಿರ ಅಸೆಸ್ಸರೀಸ್​ಗಳ ಮೇಲೆ ಡಿಸ್ಕೌಂಟ್​ ನೀಡಿದೆ.

  ಮಹೀಂದ್ರಾ XUV300:

  -W4 PM Petrol- 2WD ಕಾರಿನ ಮೇಲೆ 4,500 ಕಾರ್ಪೊರೇಟ್​ ಆಫರ್​, ಅಂತೆಯೇ 25 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡಿದೆ.

  -W6 PM Petrol- 2WD ಕಾರಿನ ಮೇಲೆ 2,500 ಕ್ಯಾಶ್​ ಆಫರ್​, 25 ಸಾವಿರ ಎಕ್ಸ್​ಚೇಂಜ್​ ಆಫರ್​ ಮತ್ತು 4,500 ಕಾರ್ಪೊರೇಟ್​ ಆಫರ್​ ಹಾಗೂ 5 ಸಾವಿರ ಅಸೆಸ್ಸೆಈಸ್​ ಆಫರ್​ ನೀಡುತ್ತಿದೆ.

  -W8 OPT Petrol- 2WD/ W8 PM Petrol- 2WD  ಕಾರಿನ ಮೇಲೆ 5 ಸಾವಿರ ಕ್ಯಾಶ್​ ಆಫರ್​ ನೀಡಿದರೆ, 25 ಸಾವಿರ ಎಕ್ಸ್​ಚೇಂಜ್​ ಆಫರ್​. ಕಾರ್ಪೊರೇಟ್​ ಆಫರ್​ 4,500 ಮತ್ತು ಅಸೆಸ್ಸರೀಸ್​​ ಮೇಲೆ 5 ಸಾವಿರ ಡಿಸ್ಕೌಂಟ್​ ನೀಡುತ್ತಿದೆ.

  -W4 Diesel- 2WD/ W8 DS Diesel- 2WD/ W8 OPT DS Diesel- 2WD/ W8 OPT DS AMT Diesel- 2WD ಮಾಡೆಲ್​ ಕಾರಿನ ಮೇಲೆ 4.825 ಸಾವಿರ ಕ್ಯಾಶ್​ ಆಫರ್​ ನೀಡಿದರೆ, 25 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 4,500 ಸಾವಿರ ಕಾರ್ಪೊರೇಟ್​ ಆಫರ್​​ ಮತ್ತು 5 ಸಾವಿರ ಅಸೆಸ್ಸರೀಸ್​ಗಳ ಮೇಲೆ ಡಿಸ್ಕೌಂಟ್​ ನೀಡಿದೆ.

  -W6 DS Diesel- 2WD/ W6 DS AMT Diesel- 2WD ಕಾರಿನ ಮೇಲೆ 10 ಸಾವಿರ ಕ್ಯಾಶ್​ ಆಫರ್​ ನೀಡಿದರೆ, 25 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 4,500 ಸಾವಿರ ಕಾರ್ಪೊರೇಟ್​ ಆಫರ್​​ ಮತ್ತು 5 ಸಾವಿರ ಅಸೆಸ್ಸರೀಸ್​ಗಳ ಮೇಲೆ ಡಿಸ್ಕೌಂಟ್​ ನೀಡಿದೆ.

  ಇನ್ನು ಮಹೀಂದ್ರಾ Bolero ಕಾರಿನ ಮೇಲೆ ಸುಮಾರು 24,50 ರೂ ನಷ್ಟು ಬೆನಿಫಿಟ್​ ನೀಡುತ್ತಿದೆ.

  -B6 OPT Diesel- 2WD/ B4 Diesel- 2WD/ B6 Diesel- 2WD ಕಾರಿನ ಮೇಲೆ 3,500 ಸಾವಿರ ಕ್ಯಾಶ್​ ಆಫರ್​, 10 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 4,000 ಸಾವಿರ ಕಾರ್ಪೊರೇಟ್​ ಆಫರ್​​ ಮತ್ತು 6,550 ಸಾವಿರ ಅಸೆಸ್ಸರೀಸ್​ಗಳ ಮೇಲೆ ಡಿಸ್ಕೌಂಟ್​ ನೀಡಿದೆ.

  ಮಹೀಂದ್ರಾ Marazzo  ಕಾರಿನ ಮೇಲೆ 41 ಸಾವಿರ ಬೆನಿಫಿಟ್​ ನೀಡುತ್ತಿದೆ.

  -M2 Diesel - 2WD ಕಾರಿನ ಮೇಲೆ 20,00 ಸಾವಿರ ಕ್ಯಾಶ್​ ಆಫರ್​, 15 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 6,000 ಸಾವಿರ ಕಾರ್ಪೊರೇಟ್​ ಆಫರ್ ನೀಡಿದೆ.

  -M4 Plus Diesel - 2WD/ M6 Plus Diesel- 2WD ಕಾರಿನ ಮೇಲೆ 15000 ಸಾವಿರ ಕ್ಯಾಶ್​ ಆಫರ್​, 15 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 6,000 ಸಾವಿರ ಕಾರ್ಪೊರೇಟ್​ ಆಫರ್​​ ನೀಡುತ್ತಿದೆ.

  ಮಹೀಂದ್ರಾ Scorpio  ಕಾರಿನ ಮೇಲೆ 39,502ರಷ್ಟು ಬೆನಿಫಿಟ್​ ನೀಡುತ್ತಿದೆ

  -S5 Diesel - 2WD; S11 Diesel - 2WD ಈ  ಮಾಡೆಲ್​ ಕಾರಿನ ಮೇಲೆ 10,002 ಸಾವಿರ ಕ್ಯಾಶ್​ ಆಫರ್​, 15 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 4,000 ಸಾವಿರ ಕಾರ್ಪೊರೇಟ್​ ಆಫರ್​​ ಮತ್ತು 10 ಸಾವಿರ ಅಸೆಸ್ಸರೀಸ್​ಗಳ ಮೇಲೆ ಡಿಸ್ಕೌಂಟ್​ ನೀಡಿದೆ.

  -S7 Diesel - 2WD ಈ ಕಾರಿನ ಮೇಲೆ 15 ಸಾವಿರ ಎಕ್ಸ್​ಚೇಂಜ್​ ಆಫರ್​ ಮತ್ತು 4,000 ಸಾವಿರ ಕಾರ್ಪೊರೇಟ್​ ಆಫರ್​ ನೀಡುತ್ತಿದೆ.

  -S9 Diesel - 2WD ಈ ಕಾರಿನ ಮೇಲೆ 6 ಸಾವಿರ ಕ್ಯಾಶ್​ ಆಫರ್​, 15 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 4,500 ಸಾವಿರ ಕಾರ್ಪೊರೇಟ್​ ಆಫರ್​​ ಮತ್ತು 5 ಸಾವಿರ ಅಸೆಸ್ಸರೀಸ್​ಗಳ ಮೇಲೆ ಡಿಸ್ಕೌಂಟ್​ ನೀಡಿದೆ.

  ಮಹೀಂದ್ರಾ XUV500 ಕಾರಿನ ಮೇಲೆ 59 ಸಾವಿರ ಬೆನಿಫಿಟ್​ ನೀಡುತ್ತಿದೆ.

  -W5, W7, W7 AT Diesel – FWD ಈ  ಕಾರಿನ ಮೇಲೆ 10 ಸಾವಿರ ಕ್ಯಾಶ್​ ಆಫರ್​, 20 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 9 ಸಾವಿರ ಕಾರ್ಪೊರೇಟ್​ ಆಫರ್​​ ಮತ್ತು 10 ಸಾವಿರ ಅಸೆಸ್ಸರೀಸ್​ಗಳ ಮೇಲೆ ಡಿಸ್ಕೌಂಟ್​ ನೀಡಿದೆ.

  -W9, W9 AT, W11 opt, W11 opt AT Diesel - FWD ಈ​ ಕಾರಿನ ಮೇಲೆ 20 ಸಾವಿರ ಕ್ಯಾಶ್​ ಆಫರ್​, 20 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 9 ಸಾವಿರ ಕಾರ್ಪೊರೇಟ್​ ಆಫರ್​​ ಮತ್ತು 10 ಸಾವಿರ ಅಸೆಸ್ಸರೀಸ್​ಗಳ ಮೇಲೆ ಡಿಸ್ಕೌಂಟ್​ ನೀಡಿದೆ.

  ಮಹೀಂದ್ರಾ KUV100NXT​ ಕಾರಿನ ಮೇಲೆ 62,055 ರೂನಷ್ಟು ಬೆನಿಫಿಟ್​ ನೀಡುತ್ತಿದೆ.

  -K2 NXT Plus P Petrol - 2WD ಈ ಕಾರಿನ ಮೇಲೆ 16 ಸಾವಿರ ಕ್ಯಾಶ್​ ಆಫರ್​, 20 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 4,000 ಸಾವಿರ ಕಾರ್ಪೊರೇಟ್​ ಆಫರ್​​ ನೀಡಿದೆ

  -K4 NXT Plus P Petrol - 2WD ಈ ಕಾರಿನ ಮೇಲೆ 23,220 ಸಾವಿರ ಕ್ಯಾಶ್​ ಆಫರ್​, 20 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 4 ಸಾವಿರ ಕಾರ್ಪೊರೇಟ್​ ಆಫರ್​​ ನೀಡಿದೆ.

  -K6 NXT Plus P Petrol - 2WD, K8 NXT Petrol - 2WD ಕಾರಿನ ಮೇಲೆ 38 ಸಾವಿರ ಕ್ಯಾಶ್​ ಆಫರ್​, 20 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಅಂತೆಯೇ 4 ಸಾವಿರ ಕಾರ್ಪೊರೇಟ್​ ಆಫರ್​ ನೀಡಿದೆ.
  Published by:Harshith AS
  First published: