ಗರಿಗೆದರಿದ ಲೋಕಸಭಾ ಚುನಾವಣೆ: ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತಿಗೆ ಬಿಜೆಪಿ ಸುರಿಯುತ್ತಿದೆ ಕೋಟಿ ಕೋಟಿ ಹಣ

ರಾಷ್ಟ್ರೀಯ ಮಹತ್ವಕ್ಕೆ ಸಂಭಂದಿಸಿದಂತೆ ರಾಜಕೀಯ ಪಕ್ಷಗಳು 6.45 ಕೋಟಿ ಹಣವನ್ನು ಸಾಮಾಜಿಕ ಜಾಲತಾಣಕ್ಕೆ ನೀಡಿದೆ. ಜಾಹೀರಾತು ನೀಡುವುದರಲ್ಲಿ ಬಿಜೆಪಿ ಪಕ್ಷವು ಮೊದಲ ಸ್ಥಾನದಲ್ಲಿದ್ದು, ‘ನನ್ನ ಮತ ಮೋದಿಗೆ‘ ಎಂಬ ಪೇಜ್​ 2765 ಜಾಹೀರಾತನ್ನು ಪ್ರಕಟಿಸಿದೆ. ‘ಮನ್​ ಕಿ ಬಾತ್​‘ ಎರಡನೇ ಸ್ಥಾನ ಪಡೆದಿದ್ದು,  ‘ ನಮೋ ಬೆಂಬಲಿಗರು‘ ಮೂರನೇ ಸ್ಥಾನ ಪಡೆದುಕೊಂಡಿದೆ.

news18
Updated:March 23, 2019, 6:22 PM IST
ಗರಿಗೆದರಿದ ಲೋಕಸಭಾ ಚುನಾವಣೆ: ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತಿಗೆ ಬಿಜೆಪಿ ಸುರಿಯುತ್ತಿದೆ ಕೋಟಿ ಕೋಟಿ ಹಣ
ಪ್ರಾತಿನಿಧಿಕ ಚಿತ್ರ
news18
Updated: March 23, 2019, 6:22 PM IST
ನವದೆಹಲಿ,(ಮಾ.23): ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಚುನಾವಣಾ ಮತ ಪ್ರಚಾರವು ಭರದಿಂದ ಸಾಗುತ್ತಿದೆ. ಇನ್ನೊಂದೆಡೆ ರಾಜಕೀಯ ಪಕ್ಷಗಳು ಮತ್ತು ರಾಷ್ಟ್ರೀಯ ಮಹತ್ವದ ವಿಷಯಕ್ಕೆ ಸಂಭಂದಿಸಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತನ್ನು ಪ್ರಕಟಿಸುತ್ತಿದೆ. ಈಗಾಗಲೇ ಲೋಕ ಸಭೆ ಚುನಾವಣೆ ಕುರಿತಂತೆ ಸಾಮಾಜಿಕ ತಾಣದಲ್ಲಿ  30457 ಜಾಹೀರಾತುಗಳು ಪ್ರಕಟಗೊಂಡಿದೆ ಎಂದು ಫೇಸ್​​ಬುಕ್​​ ಮಾಹಿತಿ ನೀಡಿದೆ.

ರಾಷ್ಟ್ರೀಯ ಮಹತ್ವಕ್ಕೆ ಸಂಭಂದಿಸಿದಂತೆ ರಾಜಕೀಯ ಪಕ್ಷಗಳು 6.45 ಕೋಟಿ ಹಣವನ್ನು ಸಾಮಾಜಿಕ ಜಾಲತಾಣಕ್ಕೆ ನೀಡಿದೆ. ಜಾಹೀರಾತು ನೀಡುವುದರಲ್ಲಿ ಬಿಜೆಪಿ ಪಕ್ಷವು ಮೊದಲ ಸ್ಥಾನದಲ್ಲಿದ್ದು, ‘ನನ್ನ ಮತ ಮೋದಿಗೆ‘ ಎಂಬ ಪೇಜ್​ 2765 ಜಾಹೀರಾತನ್ನು ಪ್ರಕಟಿಸಿದೆ. ‘ಮನ್​ ಕಿ ಬಾತ್​‘ ಎರಡನೇ ಸ್ಥಾನ ಪಡೆದಿದ್ದು,  ‘ ನಮೋ ಬೆಂಬಲಿಗರು‘ ಮೂರನೇ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: ತುಮಕೂರಿನಲ್ಲಿ ಮಾಜಿ ಪ್ರಧಾನಿಗೆ ಸಂಕಷ್ಟ: ದೇವೆಗೌಡರ ವಿರುದ್ಧ ಕಾಂಗ್ರೆಸ್​ ಸಂಸದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ?

ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತಾದ ‘ಭಾರತ್​ ಕೆ ಮನ್​ ಕಿ ಬಾತ್​‘ ಪೇಜ್​​​ ಜಾಹಿರಾತು ವೆಚ್ಚದ  ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಾ.10 ರಿಂದ 16 ರವರೆಗೆ 20 ಲಕ್ಷದಷ್ಟು ವೆಚ್ಚ ನೀಡಿದೆ.
First published:March 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626