ಜಸ್ಟ್ ಡಯಲ್ ಮಾಡಿ ಮೊಬೈಲ್ ನಂಬರ್`ಗೆ ಆಧಾರ್ ಲಿಂಕ್ ಮಾಡಿ.. ಇಲ್ಲಿದೆ ನಿಮಗೆ ಸುಲಭದ ದಾರಿ

Venugopala K
Updated:January 4, 2018, 10:06 AM IST
ಜಸ್ಟ್ ಡಯಲ್ ಮಾಡಿ ಮೊಬೈಲ್ ನಂಬರ್`ಗೆ ಆಧಾರ್ ಲಿಂಕ್ ಮಾಡಿ.. ಇಲ್ಲಿದೆ ನಿಮಗೆ ಸುಲಭದ ದಾರಿ
Venugopala K
Updated: January 4, 2018, 10:06 AM IST
ಸದ್ಯ ಪ್ರಕ್ರಿಯೆಯಲ್ಲಿರುವ ಆಧಾರ್-ಮೊಬೈಲ್ ಸಿಮ್ ಕಾರ್ಡ್ ರೀವೆರಿಫಿಕೇಶನ್ ಈಗ ಮತ್ತಷ್ಟು ಸುಲಭವಾಗಿದೆ. ಕೇಂದ್ರದ ಸಂಖ್ಯೆಯೊಂದಕ್ಕೆ ಕರೆ ಮಾಡಿ ಸುಲಭವಾಗಿ ಆಧಾರ್-ಮೊಬೈಲ್ ಸಿಮ್ ವೆರಿಫಿಕೇಶನ್ ಮಾಡಬಹುದಾಗಿದೆ. ಇದರಿಂದಾಗಿ ಗ್ರಾಹಕರು ಟೆಲಿಕಾಂ ಸರ್ವಿಸ್ ಶಾಪ್`ಗಳಿಗೆ ಎಡತಾಕುವುದ ತಪ್ಪುತ್ತದೆ.

ಮೊಬೈಲ್ ನಂಬರ್`ಗೆ ಆಧಾರ್ ಲಿಂಕ್ ಮಾಡುವುದು ಹೇಗೆ...?

  • ಮೊದಲು ನಿಮ್ಮ ಆಧಾರ್ ಸಂಖ್ಯೆಯನ್ನ ರೆಡಿಯಾಗಿ ಇಟ್ಟುಕೊಳ್ಳಿ. ನೀವು ಜಿಯೋ, ಏರ್ ಟೆಲ್, ವೊಡಾಫೋನ್, ಐಡಿಯಾ ಯಾವುದೇ ಗ್ರಾಹಕರಾಗಿದ್ದರೂ ಸರಿ 14546 ಟೋಲ್ ಫ್ರೀ ನಂಬರಿಗೆ ಕರೆ ಮಾಡಿ ಐವಿಆರ್ ಹಂತಗಳನ್ನ ಫಾಲೋ ಮಾಡಿ.


  • 4546 ಟೋಲ್ ಫ್ರೀ ನಂಬರಿಗೆ ಕರೆ ಮಾಡಿದಾಗ ನೀವು ಭಾರತೀಯ ನಾಗರಿಕನೇ ಅಥವಾ ಅನಿವಾಸಿ ಭಾರತೀಯನೆ ಎಂದು ಕೇಳಲಾಗುತ್ತದೆ. ನಿಮ್ಮ ಆಯ್ಕೆ ಸೆಲೆಕ್ಟ್ ಮಾಡಿ.

  • ಬಳಿಕ 1 ಅನ್ನು ಒತ್ತವ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನ ನಿಮ್ಮ ಮೊಬೈಲ್ ನಂಬರಿಗೆ ಲಿಂಕ್ ಮಾಡಲು ನೀವು   ಒಪ್ಪಿಗೆ ಸೂಚಿಸಬೇಕು.

  • ನಾಲ್ಕನೆಯದಾಗಿ ನೀವು ನಿಮ್ಮ ಆಧಾರ್ ನಂಬರನ್ನ ಐವಿಆರ್`ನಲ್ಲಿ ನೀಡಬೇಕು. ಬಳಿಕ 1 ಅನ್ನು ಒತ್ತಿ ಖಚಿತಪಡಿಸಬೇಕು.

  • Loading...

  • ಬಳಿಕ ನಿಮ್ಮ ಒಟಪಿ ಜನರೇಟ್ ಆಗಿ ನಿಮ್ಮ ಮೊಬೈಲ್`ಗೆ ಬರುತ್ತದೆ.

  • ಈಗ ನೀವು ನಿಮ್ಮ ಫೋನ್ ನಂಬರ್ ಎಂಟ್ರಿ ಮಾಡಬೇಕು.

  • ಇಲ್ಲಿ ನಿಮ್ಮ ಆಧಾರ್ ಆಧಾರದ ಮೇಲೆ ನಿಮ್ಮ ಟೆಲಿಕಾಂ ಆಪರೇಟರ್ ನಿಮ್ಮ ಹೆಸರು, ಫೋಟೋ, ಜನ್ಮ ದಿನಾಂಕದ ಮಾಹಿತಿಯನ್ನ ಪಡೆಯಲು ಒಪ್ಪಿಗೆ ಸೂಚಿಸುವಂತೆ ಕೇಳಲಾಗುತ್ತೆ.

  • ಖಚಿತಪಡಸುವುದಕ್ಕಾಗಿ ನಿಮ್ಮ ಮೊಬೈಲ್ ನಂಬರಿನ ಕೊನೆಯ 4 ಸಂಖ್ಯೆಯನ್ನ ತೋರಿಸಲಾಗುತ್ತೆ. ನಂಬರ್ ಸರಿ ಎನಿಸದರೆ ನಿಮ್ಮ ಓಟಿಪಿ ನಂಬರ್ ಟೈಪ್ ಮಾಡಬೇಕು. ಬಳಿಕ 1 ಅನ್ನು ಪ್ರೆಸ್ ಮಾಡುವ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬೇಕು.’’

  • ನೀವು ಮತ್ತೊಂದು ಫೋನ್ ನಂಬರ್ ಹೊಂದಿದ್ದರೆ ಐವಿಆರ್`ನಲ್ಲಿ 2 ಅನ್ನು ಒತ್ತುವ ಮೂಲಕ ಲಿಂಕ್ ಮಾಡಬಹುದು. ಐವಿಆರ್ ಹಂತಗಳನ್ನ ಪಾಲಿಸುತ್ತಅ ಹೊರಟಂತೆ ನಿಮ್ಮ ಮೊದಲ ನಂಬರಿಗೆ ಓಟಿಪಿ ಬರುತ್ತದೆ.


 
First published:January 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ