ನೂತನ ಆವಿಷ್ಕಾರದತ್ತ ಮೊಟೊ ಮೊಬೈಲ್​; ಝೆಡ್​ 3 ಪ್ಲೇ ಚಿತ್ರ ಲೀಕ್​!


Updated:May 13, 2018, 2:48 PM IST
ನೂತನ ಆವಿಷ್ಕಾರದತ್ತ ಮೊಟೊ ಮೊಬೈಲ್​; ಝೆಡ್​ 3 ಪ್ಲೇ ಚಿತ್ರ ಲೀಕ್​!

Updated: May 13, 2018, 2:48 PM IST
ಟೆಕ್ನಾಲಜಿ ಜಗತ್ತಿನ 'ದಿ ಲೀಕ್​ ಮಾಸ್ಟರ್​ ' ಎಂದೇ ಖ್ಯಾತಿಯಾಗಿರುವ ಇವಾನ್​ ಬ್ಲಾಸ್​ ಇದೀಗ ಲೆನೊವೋ ಒಡೆತನದ ಮೊಟರೋಲ ಮೊಬೈಲ್​ಗಳ ಹಿಂದೆ ಬಿದ್ದಿದ್ದು, ಮಾರುಕಟ್ಟೆಗೆ ಪ್ರವೇಶಿಸಲಿರುವ ಮೊಟೊ ಝೆಡ್​ 3 ಪ್ಲೇ ಮೊಬೈಲ್​ ನೂತನ ಚಿತ್ರಗಳನ್ನು ಟ್ವೀಟ್​ ಮಾಡಿದ್ದಾರೆ.

ಮೊಟೊ ಜಿ6 ಮೊಬೈಲ್​ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ, ಈ ನಡುವೆ ಮೊಟೊ ತನ್ನ ಹೊಸ ಮೊಬೈಲ್​ನ್ನು ಮಾರುಕಟ್ಟೆಗೆ ಪರಿಚಯಿಸುವ ಕುರಿತು ಹೇಳಿಕೊಂಡಿತ್ತು. ಆದರೆ ಹೆಚ್ಚಿನ ಮಾಹಿತಿಯನ್ನು ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ. ಈ ನಡುವೆ ಟೆಕ್ನಾಲಜಿ ವಿಶ್ಲೇಷಕ ಇವಾನ್​ ಮೊಟೊ ಮೊಬೈಲ್​ನ ಝೆಡ್​ 3 ಮೊಬೈಲ್​ ಚಿತ್ರ ಶೇರ್​ ಮಾಡಿದ್ದಾರೆ.

ಚಿತ್ರದಲ್ಲಿನ ಮಾಹಿತಿಗಳ ಪ್ರಕಾರ, ಜೆಡ್​ 3 ಮೊಬೈಲ್​ ಡ್ಯುಯಲ್​ ಕ್ಯಾಮೆರಾ ಹೋಂದಿದೆ, ಅದರೆ ವಿಶೇಷವೆಂಬಂತೆ ಹೋಮ್​ ಬಟನ್​ನ್ನು ಡಿಸ್​ಪ್ಲೇ ಬದಲು ಬಲಬದಿಗೆ ಲಗತ್ತಿಸಲಾಗದೆ. ಈ ಮೂಲಕ ಫಿಂಗರ್​ ಪ್ರಿಂಟ್​ನ್ನು ಬದಿಗಿಡುವ ಮೂಲಕ ಹೊಸ ಆವಿಷ್ಕಾರಕ್ಕೆ ಮುಂದಾಗಿದ್ದಾರೆ.  ಸೌಲಭ್ಯಕ್ಕೆ  ಮಾಹಿತಿಗಳ ಪ್ರಕಾರ ಜೆಡ್​ 3ಗೆ 4 ಜಿಬಿ ಮತ್ತು 64 ಜಿಬಿ ಮೆಮೊರಿ ವ್ಯವಸ್ಥೆಯನ್ನು ಅಳವಡಿಸಬಹುದು ಎಂದು ಹೇಳಲಾಗಿದೆ. ಈ ಮೊಬೈಲ್​ಗಳಿಗೆ ಸ್ನ್ಯಾಪ್​ ಡ್ರಾಗನ್​ 636 ಎಸ್​ಒಸಿ ಪ್ರೊಸೆಸರ್​ ಕೂಡಾ ಬಳಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಮೊಬೈಲ್​ ಬಿಡುಗಡೆ ಕುರಿತು ಯಾವುದೇ ಮಾಹಿತಿ ಈವರೆಗೂ ಯಾರೂ ಬಿಟ್ಟುಕೊಟ್ಟಿಲ್ಲ. ಸದ್ಯ ಲಭ್ಯವಿರುವ ಚಿತ್ರಗಳ ಪ್ರಕಾರ ಜೆಡ್​3 ಮೊಬೈಲ್​ ನೋಟ್ಜ್​ ಡಿಸ್​ಪ್ಲೇ ಹೊಂದಿಲ್ಲ ಹೀಗಾಗಿ ಬಜೆಟೆಡ್​ ಮೊಬೈಲ್​ಗಳ ಪಟ್ಟಿಯಲ್ಲಿ ದೊರಕಬಹುದು ಎಂದು ಊಹಿಸಲಾಗಿದೆ.
First published:May 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626