Amazon Fab Phones Fest: ರಿಯಾಯಿತಿ ದರದಲ್ಲಿ ಮೊಬೈಲ್​ ಫೋನ್​ಗಳ ಮಾರಾಟ

ಅಮೇಜಾನ್​ ಏರ್ಪಡಿಸುತ್ತಿರುವ ‘ಫ್ಯಾಬ್​ ಫೋನ್​ ಫೆಸ್ಟ್‘​ನಲ್ಲಿ ಮೊಬೈಲ್​ ಫೋನ್​ಗಳು ಮಾತ್ರವಲ್ಲದೆ. ಪವರ್​ ಬ್ಯಾಂಕ್ಸ್​, ಮೊಬೈಲ್​ ಕವರ್​​, ಇಯರ್​ ಫೋನ್​​, ಮೊಬೈಲ್​ ಚಾರ್ಜರ್​, ಸೆಲ್ಫಿ ಸ್ಟಿಕ್​​ಗಳ ಮೇಲೂ ರಿಯಾಯಿತಿ ಬೆಲೆಯನ್ನು ನೀಡುತ್ತಿದೆ.

news18
Updated:April 8, 2019, 11:21 PM IST
Amazon Fab Phones Fest: ರಿಯಾಯಿತಿ ದರದಲ್ಲಿ ಮೊಬೈಲ್​ ಫೋನ್​ಗಳ ಮಾರಾಟ
ಅಮೇಜಾನ್​ ಫ್ಯಾಬ್​ ಫೋನ್​ ಫೆಸ್ಟ್
news18
Updated: April 8, 2019, 11:21 PM IST
ಗ್ರಾಹಕರಿಗಾಗಿ ಅಮೇಜಾನ್​ ಆನ್​ಲೈನ್​ ಮಾರಾಟ ಮಳಿಗೆ ‘ಫ್ಯಾಬ್​ ಫೋನ್​ ಫೆಸ್ಟ್‘​ ಅನ್ನು ಪ್ರಾರಂಭಿಸುತ್ತಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮೊಬೈಲ್​ ಫೋನ್​ಗಳನ್ನು ದೊರಕಿಸಿಕೊಡುವ ಸಲುವಾಗಿ ಅಮೇಜಾನ್​ ಕಂಪೆನಿ ಏ.11 ರಿಂದ 13 ರ ತನಕ ರಿಯಾಯಿತಿ ದರದಲ್ಲಿ ‘ಫ್ಯಾಬ್​ ಫೋನ್​​ ಫೆಸ್ಟ್‘​ ನಡೆಸುತ್ತಿದೆ.

ಐಫೋನ್​, ಒನ್​ಪ್ಲಸ್​, ಒಪ್ಪೋ, ಹಾನರ್​ ಮೊಬೈಲ್​ಗಳ ಮೇಲೆ ಬಾರಿ ರಿಯಾಯಿತಿ ನೀಡುತ್ತಿದ್ದು. ಕಡಿಮೆ ದರದಲ್ಲಿ ನಿಮ್ಮ ಇಚ್ಚೆಯ ಫೋನ್​ಗಳನ್ನು ಕೊಂಡುಕೊಳ್ಳಬಹುದು. ಜೊತೆಗೆ ಖರೀದಿಸುವ ಮೊಬೈಲ್​​ಗಳ ಮೇಲೆ ಡಾಮೇಜ್​ ಪ್ರೊಟೆಕ್ಷನ್​ ಪ್ಲಾನ್​ ಮತ್ತು ಎಕ್ಸ್​ಚೇಂಜ್​ ಆಫರ್​ ಅನ್ನು ನೀಡುತ್ತಿದೆ.

ಇದನ್ನೂ ಓದಿ: ಕಳೆದ ಬಾರಿಯಂತೆ ಬಿಜೆಪಿ ಅಭ್ಯರ್ಥಿ ಹಣದಾಸೆಗೆ ಬಲಿಯಾಗಲ್ಲ ಎಂದ ಬಿಎಸ್​ವೈ; ಕಮಲ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್​ ನಾಯಕರು!

ಅಮೇಜಾನ್​ ಏರ್ಪಡಿಸುತ್ತಿರುವ ‘ಫ್ಯಾಬ್​ ಫೋನ್​ ಫೆಸ್ಟ್‘​ನಲ್ಲಿ ಮೊಬೈಲ್​ ಫೋನ್​ಗಳು ಮಾತ್ರವಲ್ಲದೆ. ಪವರ್​ ಬ್ಯಾಂಕ್ಸ್​, ಮೊಬೈಲ್​ ಕವರ್​​, ಇಯರ್​ ಫೋನ್​​, ಮೊಬೈಲ್​ ಚಾರ್ಜರ್​, ಸೆಲ್ಫಿ ಸ್ಟಿಕ್​​ಗಳ ಮೇಲೂ ರಿಯಾಯಿತಿ ಬೆಲೆಯನ್ನು ನೀಡುತ್ತಿದೆ.

First published:April 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626