ಓಲಾ ಸಂಸ್ಥೆಯಿಂದ ಹೊಸ ಸೇವೆ: ಕ್ಯಾಬ್​ ಬುಕ್​ ಮಾಡಿ ಶೌಚಾಲಯ ಬಳಸಿ

ಯುವ ತಲೆಮಾರಿನ ಯುವಕರಿಗಾಗಿ ಓಲಾ ಸಂಸ್ಥೆ ‘ಓಲಾ ರೆಸ್ಟ್​ರೂಂ‘ ಅನ್ನು ಪರಿಚಯಿಸುತ್ತಿದೆ ಎಂದು ಓಲಾ ಕ್ಯಾಬ್​ ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಸಂದೇಶದ ಜೊತೆಗೆ ವೀಡಿಯೋವೊಂದನ್ನು ಪ್ರಕಟಿಸಿದೆ.

Harshith AS | news18
Updated:April 8, 2019, 11:33 PM IST
ಓಲಾ ಸಂಸ್ಥೆಯಿಂದ ಹೊಸ ಸೇವೆ: ಕ್ಯಾಬ್​ ಬುಕ್​ ಮಾಡಿ ಶೌಚಾಲಯ ಬಳಸಿ
ಓಲಾ ಮೊಬೈಲ್​ ಶೌಚಾಲಯ
Harshith AS | news18
Updated: April 8, 2019, 11:33 PM IST
ಬೆಂಗಳೂರು(ಏ.01): ಜನಪ್ರಿಯ ಓಲಾ ಕ್ಯಾಬ್​ ಸಂಸ್ಥೆ ಗ್ರಾಹಕರಿಗಾಗಿ ಹೊಸದಾದ ಯೋಜನೆಯೊಂದನ್ನು ಪರಿಚಯ ಪಡಿಸುತ್ತಿದೆ. ಗ್ರಾಹಕರಿಗಾಗಿ ಓಲಾ ಸಂಸ್ಥೆ ಮೊಬೈಲ್​ ಶೌಚಾಲಯ ಎಂಬ ವಿನೂತನ ಸೇವೆಯನ್ನು ಪರಿಚಯ ಪಡಿಸಲು ಮುಂದಾಗಿದ್ದು, ಈ ಕುರಿತಾಗಿ ಓಲಾ ಸಂಸ್ಥೆ ತನ್ನ ಟ್ವಿಟ್ಟರ್​ ಖಾತೆಯಲ್ಲಿ  ಸಂದೇಶವನ್ನು ಹೊರಡಿಸಿದೆ.

Introducing Ola Restrooms. A place to go, for a generation that’s on the go. #OlaRestrooms #NoPressure pic.twitter.com/H7vQh0JktR

— Ola (@Olacabs) March 29, 2019ತುರ್ತು ಶೌಚಾಲಯದ ಅನಿವಾರ್ಯತೆಗಾಗಿ ಓಲಾ ಸಂಸ್ಥೆ ಈ ನೂತನ ಯೋಜನೆಯೊಂದನ್ನು ಪರಿಚಯಪಡಿಸಲು ಮುಂದಾಗಿದ್ದು, ಸಾರ್ವಜನಿಕರಿಗೆ ಉಪಯೋಗಕಾರಿಯಾಗಲಿದೆ. ಇನ್ನೂ ‘ಓಲಾ ರೆಸ್ಟ್​ರೂಂ‘ ಬಳಕೆ ಮಾಡುವವರು ಮೊಬೈಲ್​ ಮೂಲಕ ಸುಲಭವಾಗಿ ಬುಕ್​ ಮಾಡಬಹುದು.Introducing Ola Restrooms. A place to go, for a generation that’s on the go. #OlaRestrooms #NoPressure pic.twitter.com/H7vQh0JktR

— Ola (@Olacabs) March 29, 2019ಇದನ್ನೂ ಓದಿ: ವಿಭಿನ್ನ ಪಾತ್ರ ಮಾಡಿದ್ದ ನಟ ವಿಜಯ್ ಸೇತುಪತಿಯ ಬಂಧನಕ್ಕೆ ಆಗ್ರಹ..!

ಓಲಾ ಸಂಸ್ಥೆ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಪ್ರಕಟಿಸಿದ ‘ಓಲಾ ರೆಸ್ಟ್​ರೂಂ‘ ಕುರಿತಂತೆ ಸಾಕಷ್ಟು ಪ್ರತಿಕ್ರೀಯೆ ವ್ಯಕ್ತವಾಗುತ್ತಿದ್ದು, ಕೆಲವರು ಏಪ್ರಿಲ್​ ಫೂಲ್​ ಇರಬಹುದೇ.? ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

First published:April 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626