ರಸ್ತೆ ಅಪಘಾತ ತಡೆಯಲು ಭಾರತಕ್ಕೆ ಬರುತ್ತಿದೆ ‘ಗೂಗಲ್​ ಮ್ಯಾಪ್​ ಕ್ಯಾಮೆರಾ‘

ಗೂಗಲ್​ ನೂತನವಾಗಿ ಆವಿಷ್ಕರಿಸಿದ ಗೂಗಲ್​ ಸ್ಪೀಡ್​ ಕ್ಯಾಮೆರಾದಿಂದ ವಾಹನದ ವೇಗ, ವಾಹನದ ರಿಜಿಸ್ಟ್ರೇಶನ್​ ನಂಬರ್​, ನಿಯಮ ಉಲ್ಲಂಘನೆಯ ಮಾಹಿತಿಗಳನ್ನು ನೀಡುತ್ತದೆ. ಸದ್ಯದಲ್ಲೇ ಭಾರತ ಕೂಡ ಈ ನೂತನ ತಂತ್ರಜ್ಞಾನದ ಮೂಲಕ ರಸ್ತೆ ಅಪಘಾತಗಳ ಮೇಲೆ ಹಿಡಿತಸಾಧಿಸಲಿದೆ.

news18
Updated:March 20, 2019, 1:32 PM IST
ರಸ್ತೆ ಅಪಘಾತ ತಡೆಯಲು ಭಾರತಕ್ಕೆ ಬರುತ್ತಿದೆ ‘ಗೂಗಲ್​ ಮ್ಯಾಪ್​ ಕ್ಯಾಮೆರಾ‘
ಗೂಗಲ್​ ಸ್ಪೀಡ್​ ಕ್ಯಾಮೆರಾ
news18
Updated: March 20, 2019, 1:32 PM IST

ದೇಶದಲ್ಲಿ ವಾಹನ ದಟ್ಟನೆ ವಿಪರೀತವಾಗುತ್ತಿದ್ದು, ಎಲ್ಲೆಂದರಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದೆ. ಅತಿ ವೇಗದ ಚಾಲನೆಯಿಂದ ಸಾವು-ನೋವು ಸಂಭವಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಗೂಗಲ್ ಮ್ಯಾಪ್​​ ಹೊಸ ಯೋಜನೆಯೊಂದನ್ನು ಜಾರಿಗೆ ತರುತ್ತಿದೆ.


ಅತಿ ವೇಗದ ವಾಹನ ಚಾಲನೆಯನ್ನು ತಡೆಯಲು ಗೂಗಲ್​ ಮ್ಯಾಪ್​ ನೂತನವಾಗಿ ಆವಿಷ್ಕರಿಸಿದ ‘ಗೂಗಲ್​ ಸ್ಪೀಡ್​ ಕ್ಯಾಮೆರಾ‘ ಜಾರಿಗೆ ಬರಲಿದೆ. ಈ ಮೂಲಕ ರಸ್ತೆ ಅಪಘಾತ ನಡೆಯದಂತೆ ಸಂಪೂರ್ಣ ಹಿಡಿತ ಸಾಧಿಸುತ್ತಿದೆ.


ಇದನ್ನೂ ಓದಿ: ಲೋಕಸಭಾ ಚುನಾವಣೆ ಸಮಯದಲ್ಲೇ ರಾಜಕೀಯಕ್ಕೆ ಕಾಲಿಟ್ಟ ನಟಿ ಸನ್ನಿ ಲಿಯೋನ್​!

ಷ್ಯಾ, ಆಸ್ಟ್ರೇಲಿಯಾ, ಅಮೇರಿಕಾ, ಇಂಗ್ಲೆಂಡ್​ ಬ್ರೆಜಿಲ್​, ಮೆಕ್ಸಿಕೊ, ಇಂಡೋನೇಷಿಯಾ ಮತ್ತು ಕೆನಡಾ ದೇಶಗಳಲ್ಲಿ ಗೂಗಲ್​ ಸ್ಪೀಡ್​ ಕ್ಯಾಮೆರಾ ಮೂಲಕ ಹೈವೆಗಳಲ್ಲಿನ ಅತಿ ವೇಗದ ವಾಹನ ಚಾಲನೆ ನಿಯಂತ್ರಣ ಸಾಧಿಸುತ್ತಿದೆ. ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನ ಭಾರತದಲ್ಲೂ ಬರಲಿದೆ.ಗೂಗಲ್​ ನೂತನವಾಗಿ ಆವಿಷ್ಕರಿಸಿದ ಗೂಗಲ್​ ಸ್ಪೀಡ್​ ಕ್ಯಾಮೆರಾದಿಂದ ವಾಹನದ ವೇಗ, ವಾಹನದ ರಿಜಿಸ್ಟ್ರೇಶನ್​ ನಂಬರ್​, ನಿಯಮ ಉಲ್ಲಂಘನೆಯ ಮಾಹಿತಿಗಳನ್ನು ನೀಡುತ್ತದೆ. ಸದ್ಯದಲ್ಲೇ ಭಾರತ ಕೂಡ ಈ ನೂತನ ತಂತ್ರಜ್ಞಾನದ ಮೂಲಕ ರಸ್ತೆ ಅಪಘಾತಗಳ ಮೇಲೆ ಹಿಡಿತಸಾಧಿಸಲಿದೆ.


Loading...

 

First published:March 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626